ಪ್ರಾಪರ್ಟಿಗೆ ಸಾಲ ನೀಡುವುದಾಗಿ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಕೋಟ್ಯಂತರ ರೂಪಾಯಿ ವಂಚನೆ!

ತಮಿಳು ನಾಡಿನ ಚೈನ್ನೈ ಮೂಲದ ಸಾಮಿನಾಥ್ ಸುಬ್ಬಯ್ಯಚೆಟ್ಟಿ ಮತ್ತು ಗ್ಯಾಂಗ್ ನಿಂದ ವಂಚನೆ

ಸಾಮಿನಾಥ್ ಫೈನಾನ್ಶಿಯಲ್ ಸರ್ವಿಸಸ್ ಹೆಸರಿನಲ್ಲಿ ಕಚೇರಿ

ವೈಯ್ಯಾಲಿಕಾವಲ್ ವಿನಾಯಕ ಸರ್ಕಲ್ ಬಳಿ ಕಚೇರಿ ತೆರೆದು ವಂಚನೆ

ನೂರಾರು ಗ್ರಾಹಕರಿಗೆ ವಂಚನೆ ಹಿನ್ನಲೆ ಆರು ಜನ ಆರೋಪಿಗಳ ವಿರುದ್ದ ಎಫ್ಐಆರ್

ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು

ಸಿಬಿಲ್ ಸ್ಕೋರ್ ಕಡಿಮೆ ಇದ್ದರು ಲೋನ್ ಕೊಡುವುದಾಗಿ ಆಮಿಷ

ಲೋನ್ ಮಂಜೂರು ಮಾಡುವ ಹಣಕ್ಕೆ ಇನ್ಯೂರೆನ್ಸ್, ಲೀಗಲ್ ವ್ಯಾಲ್ಯೂವೇಷನ್, ವೆರಿಫಿಕೇಷನ್ ಗೆ ಹಣ ಪಾವತಿಸುವಂತೆ ಪುಸಲಾಯಿಸ್ತಿದ್ದ ಸಿಬ್ಬಂದಿ

ಮಾರುಕಟ್ಟೆ ಮೌಲ್ಯಕ್ಕಿಂತಲೂ ದುಪ್ಪಟ್ಟು ಸಾಲ ನೀಡುವುದಾಗಿ ಭರವಸೆ

ಸಾಲ ನೀಡುವ ಹಣಕ್ಕೆ ಇನ್ಯೂರೆನ್ಸ್ ನೆಪದಲ್ಲಿ ಗ್ರಾಹಕರಿಂದ ಲಕ್ಷ-ಲಕ್ಷ ಹಣ ವಸೂಲಿ ಮಾಡಿ ಎಸ್ಕೇಪ್

ಸಾಮಿನಾಥ್ ಸುಬ್ಬಯ್ಯಚೆಟ್ಟಿ, ಲಕ್ಷ್ಮೀನಾರಾಯಣ, ಸುಗುಣ, ವೆಂಕಟೇಶ್, ಬಾಲುರಿಂದ ವಂಚನೆ

ಕೇಸ್ ದಾಖಲಿಸಿ ಆರೋಪಿಗಳ ವಶಕ್ಕೆ ಪಡೆದು ತನಿಖೆ ಮುಂದುವರೆಸಿರುವ ಪೊಲೀಸರು

ಪೊಲೀಸರ ತನಿಖೆ ವೇಳೆ ಆರೋಪಿ ಸಾಮಿನಾಥ್ ಸುಬ್ಬಯ್ಯಚೆಟ್ಟಿಯಿಂದ ವಿವಿಧ ರಾಜ್ಯಗಳಲ್ಲೂ ವಂಚನೆ ಶಂಕೆ

ಗ್ರಾಹಕರಿಂದ ಖಾತೆಗೆ ಜಮೆಯಾದ ಕೋಟ್ಯಂತರ ಹಣ ಡ್ರಾ ಮಾಡಿ ಎಸ್ಕೇಪ್ ಆಗಿರುವ ಸಾಮಿನಾಥ್ ಸುಬ್ಬಯ್ಯಚೆಟ್ಟಿ

ವೈಯಾಲಿಕಾವಲ್ ಪೊಲೀಸರಿಂದ ಸಾಮಿನಾಥ್ ಗಾಗಿ ಮುಂದುವರೆದ ಶೋಧ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಲೂಯಿ ಪಾಸ್ತರ್ ಫ್ರಾನ್ಸಿನ ಸೂಕ್ಷ್ಮಾಣುಜೀವಿ ವಿಜ್ಞಾನಿ.

Wed Dec 28 , 2022
ಅದ್ಭುತ ಪ್ರಾಯೋಗಿಕ ವ್ಯಾಸಂಗಗಳನ್ನು ಇತಿಹಾಸ ಪ್ರವರ್ತಕ ಫಲಿತಾಂಶಗಳನ್ನು ಪಡೆದು ಸಾರ್ವಜನಿಕ ಆರೋಗ್ಯ ಪಾಲನೆಗೆ ಹಿರಿಯ ಕೊಡುಗೆಗಳನ್ನು ನೀಡಿದ ಮಹಾ ಪ್ರತಿಭಾಶಾಲಿ ಅನ್ವೇಷಕ. ಮೂಲತಃ ರಸಾಯನವಿಜ್ಞಾನ, ಮಾದಕ ಪಾನೀಯ ಬೀರಿನ ಕಂಪು ಮತ್ತು ರುಚಿ ರಕ್ಷಣೆ, ರೇಷ್ಮೆ ಹುಳುಗಳಿಗೆ ಅಂಟಿ ಮಾರಕವಾಗಿ ಪರಿಣಮಿಸುತ್ತಿದ್ದ ಸೋಂಕು ಮುಂತಾದವನ್ನು ಕುರಿತು ತೀವ್ರ ಸಂಶೋಧನೆ ಹಾಗೂ ಅಧ್ಯಯನ ಮಾಡಿದ ಪಾಸ್ತರ್ ಮುಂದೆ ಪ್ರೌಢ ವೈದ್ಯಕೀಯ ಆವಿಷ್ಕಾರಗಳನ್ನು ಮಾಡಲು ವಿಶೇಷ ಅರ್ಹತೆ ಗಳಿಸಿದ. ಲೂಯಿ ಪಾಸ್ತರ್ 1822 […]

Advertisement

Wordpress Social Share Plugin powered by Ultimatelysocial