ಶಿವಭಕ್ತೆಯಾದ್ರು ದೀಪಿಕಾ ದಾಸ್!

ಕಿರುತೆರೆ ನಟಿ ದೀಪಿಕಾ ದಾಸ್ ಅವರು ಶಿವರಾತ್ರಿಯ ಸಂದರ್ಭ ಸುಂದರವಾದ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಇದರಲ್ಲಿ ನಟಿ ಕ್ಯೂಟ್ ಆಗಿ ಕಾಣಿಸಿದ್ದಾರೆ.

ಹ್ಯಾಪಿ ಮಹಾಶಿವರಾತ್ರಿ. ಓಂ ನಮಃ ಶಿವಾಯ ಎಂದು ನಟಿ ದೀಪಿಕಾ ಅವರು ತಮ್ಮ ಫೋಟೋಗಳಿಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.

ನಟಿಯ ಫೋಟೋಗಳಿಗೆ ಎರಡೂವರೆ ಸಾವಿರ ಲೈಕ್ಸ್ ಬಂದಿದೆ. ಕಮೆಂಟ್ ಮಾಡಿದ ಅಭಿಮಾಣಿಗಳು

ಕೆಂಪು ಬಣ್ಣದ ಬ್ಲೌಸ್ ಹಾಗೂ ಬಿಳಿ ಬಣ್ಣದ ಸೀರೆ ಉಟ್ಟು ಕಾಣಿಸಿರುವ ದೀಪಿಕಾ ದಾಸ್ ದೇವ ಕನ್ಯೆಯಂತೆಯೇ ಕಾಣಿಸಿದ್ದಾರೆ. ಸುಂದರವಾಗಿ ಅಲಂಕಾರ ಮಾಡಿದ್ದಾರೆ.

ನಟಿ ಸಾಂಪ್ರದಾಯಿಕ ಉಡುಗೆಯಲ್ಲಿ ಸಖತ್ ಆಗಿ ಕಾಣಿಸಿದ್ದಾರೆ. ವೈಟ್ & ವೈಟ್ ಔಟ್​ಫಿಟ್​ನಲ್ಲಿ ಕ್ಯೂಟ್ ಆಗಿ ಕಾಣಿಸಿದ್ದಾರೆ.

ಶಿವಲಿಂಗಕ್ಕೆ ನಟಿ ಪುಷ್ಪಾರ್ಚನೆ ಮಾಡುತ್ತಿರುವ ದೃಶ್ಯ ಸುಂದರವಾಗಿದೆ. ನಟಿ ಗ್ರ್ಯಾಂಡ್ ಆಭರಣಗಳನ್ನೂ ಧರಿಸಿದ್ದರು.

ದೀಪಿಕಾ ದಾಸ್ ಬಿಗ್​ಬಾಸ್ ಸೀಸನ್ 9ರಲ್ಲಿ ಪ್ರವೀಣರಾಗಿ ಎಂಟ್ರಿಕೊಟ್ಟಿದ್ದರು. ಅವರು ಟಾಪ್​ 5ನಲ್ಲಿ ಕೂಡಾ ಬಂದಿದ್ದರು.

ಆದರೆ ನಟಿ ಈ ಬಾರಿಯೂ ಕಪ್ ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ. ನಟಿ ಶೈನ್ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಈ ಜೋಡಿ ಶೀಘ್ರ ಮದುವೆಯಾಗಲಿದ್ದಾರೆ ಎನ್ನಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ನಾಯಕರು ಪ್ರಚಾರಕ್ಕಾಗಿ ಡ್ರಾಮಾ ಆರಂಭಿಸಿದ್ದು, ಅದೊಂದು ಡ್ರಾಮಾ ಕಂಪನಿ.

Sat Feb 18 , 2023
ಕಾಂಗ್ರೆಸ್ ನಾಯಕರು ಪ್ರಚಾರಕ್ಕಾಗಿ ಡ್ರಾಮಾ ಆರಂಭಿಸಿದ್ದು, ಅದೊಂದು ಡ್ರಾಮಾ ಕಂಪನಿ. ಬಜೆಟ್ ಜನರಿಗೆ ತಲುಪದಂತೆ ಮಾಡಬೇಕೆನ್ನುವದು ಕಾಂಗ್ರೆಸ್ ಉದ್ದೇಶ. ಅದು ಈಡೇರದು. ಅವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ. ಬಳ್ಳಾರಿ: ರಾಜಕೀಯದಲ್ಲಿ ಸ್ನೇಹವನ್ನು ಪರಿಗಣಿಸುವುದಿಲ್ಲ. ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಜನರಿಂದ ಮತ ಕೇಳುತ್ತೇವೆ ಎಂದು ಸಚಿವ ಬಿ. ಶ್ರೀರಾಮುಲುಹೇಳಿದ್ದಾರೆ. ಜನಾರ್ದನ ರೆಡ್ಡಿಹೊಸ ಪಕ್ಷ ಸ್ಥಾಪಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜಕೀಯ ಮತ್ತು ಸ್ನೇಹವನ್ನು […]

Advertisement

Wordpress Social Share Plugin powered by Ultimatelysocial