ದೆಹಲಿಯಲ್ಲಿ ಕಳೆದ 19 ದಿನದಲ್ಲಿ 106 ಮಂದಿ ಚಳಿಗೆ ಬಲಿ..!

ನವದೆಹಲಿ, ಜ.29- ಕೊರೆಯುವ ಚಳಿಯಿಂದಾಗಿ ದೆಹಲಿಯಲ್ಲಿ ಜನವರಿ 1 ರೀಂದ 19ರ ನಡುವೆ ಕನಿಷ್ಠಪಕ್ಷ 106 ಮಂದಿ ವಸತಿ ರಹಿತರು ಮೃತಪಟ್ಟಿದ್ದಾರೆ ಎಂದು ಸ್ವಯಂಸೇವಾ ಸಂಸ್ಥೆಯೊಂದು ಪ್ರತಿಪಾದಿಸಿದೆ.ಅಕೃತ ಅಂಕಿ-ಅಂಶವನ್ನು ಉದಾಹರಿಸಿರುವ ಸ್ವಯಂಸೇವಾ ಸಂಸ್ಥೆ ಸೆಂಟರ್ ಫಾರ್ ಹೋಲಿಸ್ಟಿಕ್ ಡೆವಲಪ್‍ಮೆಂಟ್ (ಸಿಎಚ್‍ಡಿ) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದು, ಚಳಿಗಾಲದಲ್ಲಿ ವಸತಿರಹಿತರಿಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿರ್ಮಲಾ ಸೀತಾರಾಮನ್‌ ಡಿಜಿಟಲ್‌ ಬಜೆಟ್‌ ಮಂಡಿಸಲಿದ್ದಾರೆ.

Sat Jan 29 , 2022
ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಕೇಂದ್ರ ಬಜೆಟ್ 2022 ನ್ನು ಫೆಬ್ರವರಿ 1, ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಿಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ.ಕಳೆದ ವರ್ಷದಂತೆ ಈ ವರ್ಷವು ಕೇಂದ್ರ ಬಜೆಟ್ 2022 ಡಿಜಿಟಲ್ ಆಗಲಿದೆ.   ನಿರ್ಮಲಾ ಸೀತಾರಾಮನ್ ಅವರು ಕಳೆದ ವರ್ಷದಂತೆ 2022-23ರ ಬಜೆಟ್​ನ್ನು ಕಾಗದರಹಿತ ರೂಪದಲ್ಲಿ ಮಂಡಿಸಲಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಐತಿಹಾಸಿಕ ನಡೆಯಲ್ಲಿ, 2021-22ರ ಕೇಂದ್ರ ಬಜೆಟ್​ನ್ನು ಮೊದಲ ಬಾರಿಗೆ […]

Advertisement

Wordpress Social Share Plugin powered by Ultimatelysocial