ವಿಜಯಪುರದಲ್ಲಿ ದಲಿತ ಸಿಎಂ ಪ್ರಸ್ತಾಪಿಸಿದ ಸಂಸದ ರಮೇಶ ಜಿಗಜಿಣಗಿ!

ನೂರಕ್ಕೆ ನೂರಾ ಒಂದು ಪರ್ಸೆಂಟ್ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು.ಇದು ನನ್ನ ಒತ್ತಾಯವಿದೆ ಎಂದ ರಮೇಶ ಜಿಗಜಿಣಗಿ.

ರಮೇಶ್ ಜಿಗಜಿಣಗಿ ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ದಲಿತ ಮುಖಂಡ.ನಮಗೆ ಯಾವ ಪಾರ್ಟಿಯಿಂದಾದರೂ ದಲಿತ ಸಿಎಂ ಮಾಡಲಿ.

ಆ ಪಾರ್ಟಿ ಈ ಪಾರ್ಟಿ ಅನ್ನುವಂಗಿಲ್ಲ.ಆ ಪಾರ್ಟಿಯಲ್ಲಾದರೂ ಓರ್ವ ದಲಿತ ಸಿಎಂ ಆಗಲಿ.

ಬೊಮ್ಮಾಯಿ ನೇತೃತ್ವ ಬೇಡಾ ಅನ್ನುವರು ನಾವಲ್ಲ.ರಮೇಶ್ ಜಿಗಜಿಣಗಿ ದಲಿತ ಸಿಎಂ ಆಗುವ ವಿಚಾರ

ನನ್ನ ಜೀವನದಲ್ಲಿ ಈ ಯಾವುದಕ್ಕೂ ಆಸೆ ಮಾಡಿಲ್ಲ, ಮಾಡುವುದಿಲ್ಲ.ನಾನೇನಿದ್ದರೂ ಸಾಮಾನ್ಯ ಜನ್ರೊಂದಿಗಿರ್ತಿನಿ.

ನಾನು ಬಹಳ ಎತ್ತರಕ್ಕೆ ಹೋಗಬೇಕು ಅದು ಆಗಬೇಕು, ಎಂದು ನಾನು ಕನಸು ಕಾಣಲ್ಲ.ಕನಸು ಕಾಣೋದಾದ್ರೆ ಪ್ರಧಾನಮಂತ್ರಿ ಸೀಟ್ ಗೆ ಕಾಣುತ್ತೇನೆ.

ಪ್ರಧಾನಿ ಮಾಡ್ತಾರಾ ಎಂದ ರಮೇಶ ಜಿಗಜಿಣಗಿ.ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರಾ ರಮೇಶ್ ಜಿಗಜಿಣಗಿ.

ನಾನು ಸಾಯುವರೆಗೆ ಇರೋದೆ ದಲಿತ ಸಿಎಂ ಶಬ್ದ.ಕಳೆದ ಬಾರಿ ಪ್ರಯತ್ನ ಮಾಡಿದೇವು ಸ್ವಲ್ಪದರಲ್ಲೇ ಮಿಸ್ ಆಯ್ತು.

ಒಂದು ಅರ್ಧ ಪಾಟುಣಗಿ (ಮೆಟ್ಟಿಲು) ಬಂದು ಉಳಿದಿದೆ.ತುಸು ಇದೆ ಸ್ವಲ್ಪ ತಡೆಯಿರಿ.

ಮುಂದೆ ದಲಿತ ಸಿಎಂ ಆಗೋದು ಪಕ್ಕಾ ಅಂತ ಪರೋಕ್ಷವಾಗಿ ಹೇಳಿದ ಜಿಗಜಿಣಗಿ.

ಬೊಮ್ಮಾಯಿ ಸಿಎಂ ಆಗುವ ವೇಳೆಯೆ ದಲಿತ ಸಿಎಂ ಸ್ವಲ್ಪದರಲ್ಲೇ ತಪ್ಪಿತು ಅಂದ ರಮೇಶ್ ಜಿಗಜಿಣಗಿನಾನು ದಲಿತ ಸಿಎಂ ಬಿಡೋದಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ!

Thu Apr 28 , 2022
ಕಲಬುರಗಿಯಲ್ಲಿ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ.ಒಳ್ಳೆಯ ಆಡಳಿತ ಕೊಟ್ಟರೆ ಒಳ್ಳೆಯ ಅಭ್ಯರ್ಥಿಗಳು ಆಯ್ಕೆ ಆಗಿ ಬರ್ತಾರೆ. ನಾನು ಹೋಮ್ ಮಿನಿಸ್ಟರ್ ಇದ್ದಾಗ ಏಳು ಜನರ ಕಮಿಟಿಯಲ್ಲಿ ಏಳು ಮಾರ್ಕ್ಸ್ ಗಿಂತ ಜಾಸ್ತಿ ಕೋಡಬಾರದು ಅಂತಾ ಮಾಡಿದೆ. ಇದು ಮಾಡಿರೋ ಉದ್ದೇಶ ಏನು ನೇಮಕಾತಿಯಲ್ಲಿ ನಡೆಯುವ ಅವ್ಯೆವಹಾರ ನಿಲ್ಲಿಸೋದಕ್ಕೆ ಮಾಡಲಾಗಿತ್ತು ಯಶಸ್ವಿ ಕೂಡ ಆಗಿದೆ ಆದ್ರೆ ಇವಾಗ ಕೆಟ್ಟ ಚಾಳಿಗೆ ಮುನ್ನುಡಿ ಬರೆದಿದ್ದಾರೆ.ಒಂದು ಕೋಟಿ ಕೊಟ್ಟು ಪಿಎಸ್ಐ ಆದವನಿ […]

Advertisement

Wordpress Social Share Plugin powered by Ultimatelysocial