ಕ್ರಿಕೆಟಿಗ ದಿನೇಶ್ ಮೊಂಗಿಯಾ ಬಿಜೆಪಿ ಸೇರ್ಪಡೆ….

ದೆಹಲಿಯಲ್ಲಿ ಅಧಿಕೃತವಾಗಿ ಜಿಜೆಪಿಗೆ ಮಾಜಿ ಕ್ರಿಕೇಟಿಗರಾದ   ದೀನೆಶ್ ಮೊಂಗಿಯಾ ಸೇರ್ಪಡೆಯಾಗಿದ್ದಾರೆ.

ಪಂಜಾಬ್ ಮೂಲದವರಾದ ದಿನೇಶ್ ಮೋಂಗಿಯಾ ಅವರು  ಭಾರತದ ಪರವಾಗಿ ಹಲವು ಕ್ರಿಕೇಟ್ ಪಂದ್ಯಗಳನ್ನ ಆಡಿದ್ದರು ಅವರು ಇದೀಗ  ದೆಹಲಿಯ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿಗೆ ಸೇರಿದರು . ಅವರೊಂದಿಗೆ ಇನ್ನೂ ಮೂವರು ಪಂಜಾಬ್ ಶಾಸಕರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

24 ಬಾಲ್ ಎಸೆತಗಳಲ್ಲಿ 70 ರನ್‌ , ಬೌಲರ್ ಕಳಪೆ ದಾಖಲೆ....!

Thu Dec 30 , 2021
ಆಸ್ಟ್ರೇಲಿಯಾದ ಕ್ರಿಕೆಟ್ ಲೀಗ್  ಬಿಗ್ ಬಾಷ್  ನಲ್ಲಿ ಬ್ರಿಸ್ಬೇನ್ ಹೀಟ್‌ ತಂಡದ ಬೌಲರ್ ಲಿಯಾಮ್ ಗುತ್ರೀ ಅತ್ಯಂತ ಕೆಟ್ಟ ದಾಖಲೆಗೆ ಪಾತ್ರರಾಗಿದ್ದಾರೆ. ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಬ್ರಿಸ್ಬೇನ್ ಹೀಟ್‌ ತಂಡಗಳ ನಡುವೆ ನಲ್ಲಿ  ಪಂದ್ಯದಲ್ಲಿ 4 ಓವರ್‌ಗಳನ್ನು ಎಸೆದ ಲಿಯಾಮ್ ಗುತ್ರೀ  ಒಟ್ಟು 70 ರನ್ ನೀಡಿದ್ದಾರೆ.  ಈ ಮೂಲಕ  ಬಿಗ್ ಬಾಷ್ ಲೀಗ್  ನ ಇತಿಹಾಸದಲ್ಲಿಯೇ  ಅತಿ ಹೆಚ್ಚು ರನ್‌ ನೀಡಿದ ಬೌಲರ್ ಎನ್ನುವ  ದಾಖಲೆಗೆ ಪಾತ್ರ ರಾಗಿದ್ದಾರೆ…. […]

Advertisement

Wordpress Social Share Plugin powered by Ultimatelysocial