24 ಬಾಲ್ ಎಸೆತಗಳಲ್ಲಿ 70 ರನ್‌ , ಬೌಲರ್ ಕಳಪೆ ದಾಖಲೆ….!

ಆಸ್ಟ್ರೇಲಿಯಾದ ಕ್ರಿಕೆಟ್ ಲೀಗ್  ಬಿಗ್ ಬಾಷ್  ನಲ್ಲಿ ಬ್ರಿಸ್ಬೇನ್ ಹೀಟ್‌ ತಂಡದ ಬೌಲರ್ ಲಿಯಾಮ್ ಗುತ್ರೀ ಅತ್ಯಂತ ಕೆಟ್ಟ ದಾಖಲೆಗೆ ಪಾತ್ರರಾಗಿದ್ದಾರೆ. ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಬ್ರಿಸ್ಬೇನ್ ಹೀಟ್‌ ತಂಡಗಳ ನಡುವೆ ನಲ್ಲಿ  ಪಂದ್ಯದಲ್ಲಿ 4 ಓವರ್‌ಗಳನ್ನು ಎಸೆದ ಲಿಯಾಮ್ ಗುತ್ರೀ  ಒಟ್ಟು 70 ರನ್ ನೀಡಿದ್ದಾರೆ.  ಈ ಮೂಲಕ  ಬಿಗ್ ಬಾಷ್ ಲೀಗ್  ನ ಇತಿಹಾಸದಲ್ಲಿಯೇ  ಅತಿ ಹೆಚ್ಚು ರನ್‌ ನೀಡಿದ ಬೌಲರ್ ಎನ್ನುವ  ದಾಖಲೆಗೆ ಪಾತ್ರ ರಾಗಿದ್ದಾರೆ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

CRICKET:ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದ ರಾಸ್ ಟೇಲರ್;

Thu Dec 30 , 2021
ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ಹಿರಿಯ ಸದಸ್ಯ ರಾಸ್ ಟೇಲರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಈ ಬೇಸಿಗೆಯಲ್ಲಿ ತವರು ನೆಲದಲ್ಲಿ ನಡೆಯಲಿರುವ ಮೂರು ಸರಣಿಗಳ ಬಳಿಕ ತಾನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವಾಗುವುದಾಗಿ ಟೇಲರ್ ಹೇಳಿದ್ದಾರೆ. ಶನಿವಾರದಿಂದ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಇದೇ ತನ್ನ ಅಂತಿಮ ಟೆಸ್ಟ್ ಸರಣಿಯಾಗಲಿದೆ ಎಂದು ರಾಸ್ ಹೇಳಿದ್ದಾರೆ. ನಂತರ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ನೆದರ್ಲ್ಯಾಂಡ್ […]

Advertisement

Wordpress Social Share Plugin powered by Ultimatelysocial