ಚಾಮರಾಜನಗರದ ಕೊಳ್ಳೇಗಾಲ ತಾಲ್ಲೂಕಿನ ದಾಸನಪುರದ ಕಾವೇರಿ ನದಿ ಬಳಿ ನಡೆದ ವಿಪತ್ತು

ಚಾಮರಾಜನಗರದ ಕೊಳ್ಳೇಗಾಲ ತಾಲ್ಲೂಕಿನ ದಾಸನಪುರದ ಕಾವೇರಿ ನದಿ ಬಳಿ ನಡೆದ ವಿಪತ್ತು, ಪ್ರವಾಹ ನಿರ್ವಹಣೆ ಕುರಿತು ಜಾಗೃತಿಗಾಗಿ ನಡೆದ ಅಣಕು ಪ್ರದರ್ಶನವನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ವೀಕ್ಷಿಸಿದರು…ನಂತರ ಮಾತನಾಡಿ ವಿಪತ್ತು ಹಾಗೂ ಪ್ರವಾಸ ಸಂದರ್ಭದಲ್ಲಿ ಸಂತ್ರಸ್ತರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಇಲಾಖೆಗಳು ಸೇರಿ ಸ್ವಯಂ ಸೇವಕರಿಗೆ ತರಬೇತಿ ನೀಡಲಾಗಿದೆ…ನದಿ ಪಾತ್ರಗಳಲ್ಲಿ ಉಂಟಾಗುವ ಪ್ರವಾಹ ಸಂದರ್ಭದಲ್ಲಿ ಸ್ಥಳೀಯರನ್ನು ರಕ್ಷಣೆ ಮಾಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಸಿಬ್ಬಂದಿಗಳು ಸಹ ಸಜ್ಜಾಗಿದ್ದಾರೆ… ಇದೇ ಸಂದರ್ಭ ತರಬೇತಿ ಪಡೆದ ಸಿಬ್ಬಂದಿಗಳು ಪ್ರತ್ಯಕ್ಷವಾಗಿ ವಿಪತ್ತು ನಿರ್ವಹಣಾ ಸಂಬಂಧ ಕಾವೇರಿ ನದಿಯಲ್ಲಿ ಅಣೋಕು ಪ್ರದರ್ಶನ ನೀಡಲಾಯಿತು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗದಗ ಜಿಲ್ಲೆಯ ಉಪ ವಿಭಾಗಾಧಿಕಾರಿಗಳಾದ ಅನ್ನಪೂರ್ಣ ಮುದಕಮ್ಮನ್ನವರ ಲಕ್ಷ್ಮೇಶ್ವರ ತಾಲೂಕಿನ ಪುರಸಭೆ ಕಾರ್ಯಾಲಯದ ಮತಗಟ್ಟೆ ಸಂಖ್ಯೆ 67 ನ್ನು ಪರಿಸೀಲನೆ ಮಾಡಿದರು

Sun Jun 5 , 2022
ಗದಗ ಜಿಲ್ಲೆಯ   ಉಪ ವಿಭಾಗಾಧಿಕಾರಿಗಳಾದ ಅನ್ನಪೂರ್ಣ ಮುದಕಮ್ಮನ್ನವರ  ಲಕ್ಷ್ಮೇಶ್ವರ ತಾಲೂಕಿನ ಪುರಸಭೆ ಕಾರ್ಯಾಲಯದ ಮತಗಟ್ಟೆ  ಸಂಖ್ಯೆ 67 ನ್ನು ಪರಿಸೀಲನೆ ಮಾಡಿದರು. ಹಾಗೂ ವಿಕ್ಷಣೆಯಲ್ಲಿ ತಹಶಿಲ್ದಾರ ಪರಸುರಾಮ ಸತ್ತಿಗೇರಿ ಹಾಗೂ ಕಂದಾಯ ನೀರಿಕ್ಷಕ ಬಸವರಾಜ ಕಾತ್ರಾಳ ಭಾಗಿಯಾದರು. ನಂತರ ಲಕ್ಷ್ಮೇಶ್ವರದ ರೈತ  ಸಂಪರ್ಕ ಕೇಂದ್ರ ಕ್ಕೆ ಭೇಟಿ ನೀಡಿ ರೈತರಿಗೆ  ಸರಿಯಾಗಿ ಬೀಜ ಗೊಬ್ಬರ ವಿತರಣೆ ಮಾಡಬೇಕು ತಾಲೂಕಿನ ರೈತರಿಗೆ ಯಾವುದೇತೊಂದರೆ ಯಾಗದಂತೆ  ನೊಡಿಕೊಳ್ಳಬೇಕು ಎಂದು ಅಧಿಅಕರಿಗಳಿಗೆ ಸೂಚಿಸಿದರು.ನಂತರ ಪಟ್ಟಣದಲ್ಲಿ […]

Advertisement

Wordpress Social Share Plugin powered by Ultimatelysocial