ಗದಗ ಜಿಲ್ಲೆಯ ಉಪ ವಿಭಾಗಾಧಿಕಾರಿಗಳಾದ ಅನ್ನಪೂರ್ಣ ಮುದಕಮ್ಮನ್ನವರ ಲಕ್ಷ್ಮೇಶ್ವರ ತಾಲೂಕಿನ ಪುರಸಭೆ ಕಾರ್ಯಾಲಯದ ಮತಗಟ್ಟೆ ಸಂಖ್ಯೆ 67 ನ್ನು ಪರಿಸೀಲನೆ ಮಾಡಿದರು

ಗದಗ ಜಿಲ್ಲೆಯ   ಉಪ ವಿಭಾಗಾಧಿಕಾರಿಗಳಾದ ಅನ್ನಪೂರ್ಣ ಮುದಕಮ್ಮನ್ನವರ  ಲಕ್ಷ್ಮೇಶ್ವರ ತಾಲೂಕಿನ ಪುರಸಭೆ ಕಾರ್ಯಾಲಯದ ಮತಗಟ್ಟೆ  ಸಂಖ್ಯೆ 67 ನ್ನು ಪರಿಸೀಲನೆ ಮಾಡಿದರು. ಹಾಗೂ ವಿಕ್ಷಣೆಯಲ್ಲಿ ತಹಶಿಲ್ದಾರ ಪರಸುರಾಮ ಸತ್ತಿಗೇರಿ ಹಾಗೂ ಕಂದಾಯ ನೀರಿಕ್ಷಕ ಬಸವರಾಜ ಕಾತ್ರಾಳ ಭಾಗಿಯಾದರು. ನಂತರ ಲಕ್ಷ್ಮೇಶ್ವರದ ರೈತ  ಸಂಪರ್ಕ ಕೇಂದ್ರ ಕ್ಕೆ ಭೇಟಿ ನೀಡಿ ರೈತರಿಗೆ  ಸರಿಯಾಗಿ ಬೀಜ ಗೊಬ್ಬರ ವಿತರಣೆ ಮಾಡಬೇಕು ತಾಲೂಕಿನ ರೈತರಿಗೆ ಯಾವುದೇತೊಂದರೆ ಯಾಗದಂತೆ  ನೊಡಿಕೊಳ್ಳಬೇಕು ಎಂದು ಅಧಿಅಕರಿಗಳಿಗೆ ಸೂಚಿಸಿದರು.ನಂತರ ಪಟ್ಟಣದಲ್ಲಿ ಇರುವ ಕೃಷಿ ಅಗ್ರೊ ಕೇಂದ್ರಕ್ಕೆ ಭೇಟಿ ನೀಡಿ ರುಯತರಿಗೆ ಯಾವುದೇ ಗೊಬ್ಬರ ವಿತರಣೆ ಮಾಡುವಾಗ ಲಿಂಕ್  ಕೊಡಬಾರದು ಒಂದು ವೇಳೆ ನಮ್ಮ ಗಮನಕ್ಕೆ ಬಂದರೆ ಅಮಾನತ್ತು ಮಾಡಲಾಗುವುದು ಅಂತಾ ಎಚ್ಚರಿಕೆ ನೀಡಿದರು ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯು.ಪಿ.ಎಸ್.ಸಿ ಪರೀಕ್ಷೆ ಯಲ್ಲಿಸಾಧನೆ ಮಾಡಿದ ತಹಸೀನಭಾನು ಪ್ರೋತ್ಸಾಹ ಧನದೊಂದಿಗೆ ತರಬೇತಿ ಪಡೆದು ಸಾಧಿಸಿದ ಯುವತಿ

Sun Jun 5 , 2022
ಕೇಂದ್ರೀಯ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಹುಬ್ಬಳ್ಳಿಯ ದೊಡ್ಡಮನಿ ಕಾಲೋನಿಯ ತಹಸೀನಭಾನು ದವಡಿ 923 ಅಂಕ ಪಡೆದು 482 ನೇ ರ್‍ಯಾಂಕ್‌ ಗಳಿಸಿ ಸಾಧನೆ ಮಾಡಿದ್ದಾರೆ. ಹುಬ್ಬಳ್ಳಿಯ ಸೌಥ್ ವೆಸ್ಟರ್ನ್ ರೈಲ್ವೆ ಹುಮನ್ ವೇಲಫೇರ್ ಆರ್ಗನೈಸೇಷನ್‌  ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ತಹಸೀನಭಾನು, ಪ್ರೌಢ ಶಿಕ್ಷಣವನ್ನು ಫಾತೀಮಾ ಶಾಲೆಯಲ್ಲಿ ಪಡೆದುಕೊಂಡಿದ್ದಾರೆ. ವಿದ್ಯಾನಗರದ ವಿದ್ಯಾನಿಕೇತನದಲ್ಲಿ ಪಿಯುಸಿ ಶಿಕ್ಷಣ, ಧಾರವಾಡದ ಅಗ್ರಿ ಯುನಿವರ್ಸಿಟಿಯಲ್ಲಿ  ಪದವಿ ಶಿಕ್ಷಣ ಪಡೆದು, ಬಳಿಕ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕೆಂಬ […]

Advertisement

Wordpress Social Share Plugin powered by Ultimatelysocial