ಯು.ಪಿ.ಎಸ್.ಸಿ ಪರೀಕ್ಷೆ ಯಲ್ಲಿಸಾಧನೆ ಮಾಡಿದ ತಹಸೀನಭಾನು ಪ್ರೋತ್ಸಾಹ ಧನದೊಂದಿಗೆ ತರಬೇತಿ ಪಡೆದು ಸಾಧಿಸಿದ ಯುವತಿ

ಕೇಂದ್ರೀಯ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಹುಬ್ಬಳ್ಳಿಯ ದೊಡ್ಡಮನಿ ಕಾಲೋನಿಯ ತಹಸೀನಭಾನು ದವಡಿ 923 ಅಂಕ ಪಡೆದು 482 ನೇ ರ್‍ಯಾಂಕ್‌ ಗಳಿಸಿ ಸಾಧನೆ ಮಾಡಿದ್ದಾರೆ. ಹುಬ್ಬಳ್ಳಿಯ ಸೌಥ್ ವೆಸ್ಟರ್ನ್ ರೈಲ್ವೆ ಹುಮನ್ ವೇಲಫೇರ್ ಆರ್ಗನೈಸೇಷನ್‌  ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ತಹಸೀನಭಾನು, ಪ್ರೌಢ ಶಿಕ್ಷಣವನ್ನು ಫಾತೀಮಾ ಶಾಲೆಯಲ್ಲಿ ಪಡೆದುಕೊಂಡಿದ್ದಾರೆ. ವಿದ್ಯಾನಗರದ ವಿದ್ಯಾನಿಕೇತನದಲ್ಲಿ ಪಿಯುಸಿ ಶಿಕ್ಷಣ, ಧಾರವಾಡದ ಅಗ್ರಿ ಯುನಿವರ್ಸಿಟಿಯಲ್ಲಿ  ಪದವಿ ಶಿಕ್ಷಣ ಪಡೆದು, ಬಳಿಕ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕೆಂಬ ಹಂಬಲದಲ್ಲಿದ್ದಾಗ ಕರ್ನಾಟಕ ಸರ್ಕಾರ ವತಿಯಿಂದ ಯುಪಿಎಸ್‌ಸಿ ಪರೀಕ್ಷೆ ತರಬೇತಿಗೆ ಆಯ್ಕೆಯಾಗಿ ಪ್ರೋತ್ಸಾಹ ಧನದೊಂದಿಗೆ ತರಬೇತಿ ಪಡೆದು ಇಂತಹ ಮಹತ್ವದ ಸಾಧನೆ ಪ್ರೋತ್ಸಾಹ ಧನದೊಂದಿಗೆ ತರಬೇತಿ ಪಡೆದು ಇಂತಹ ಮಹತ್ವದ ಸಾಧನೆಯನ್ನು ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋಲಾರ ಜಿ. ಶ್ರೀನಿವಾಸಪುರ ಪಟ್ಟಣದ ಹೃದಯವಂತರು, ಬಡ ಮಕ್ಕಳ ಭವಿಷ್ಯಕ್ಕೆ ಮುಂದಾದ ದಾನಿಗಳು

Sun Jun 5 , 2022
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿರುವಂತಹ ಗುರುದೇವ ಆಕಾಡಮೀಯ ಸಪ್ತಗಿರಿ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ದಾನಿಗಳು  ಕೈಜೋಡಿಸಿದ್ದಾರೆ . ಉತ್ತಮ ಶಿಕ್ಷಣವನ್ನು ಸಹ ಈ ಕಾಲೇಜಿನಲ್ಲಿ ನೀಡಲಾಗುತ್ತಿದೆ. ಬಡ ವಿದ್ಯಾರ್ಥಿಗಳ ಕನಸು ನನಸು ಮಾಡುವ ನಿಟ್ಟಿನಲ್ಲಿ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ದಾನಿಗಳು  ಕೈಜೋಡಿಸುತ್ತಿದ್ದಾರೆ ಪೋಷಕರು ಈ ಕಾಲೇಜಿನಲ್ಲಿ ಮಕ್ಕಳನ್ನು ಸೇರಿಸಲು ಕಾಲೇಜಿಗೆ ಮಕ್ಕಳನ್ನು ಎರಡು ದಿನ ಮುಂಚಿತವಾಗಿಯೇ ಕಾಲೇಜಿನ ತರಗತಿಗಳನ್ನು ಹಾಜರಾಗಿ ಕಾಲೇಜಿನ ಬಗ್ಗೆ ಸಂಕ್ಷಿಪ್ತವಾಗಿ […]

Advertisement

Wordpress Social Share Plugin powered by Ultimatelysocial