Airtel, VI, Jio: ಸ್ಟ್ರೀಮಿಂಗ್‌ ಸೇವೆ ನೀಡುವ ಬೆಸ್ಟ್‌ ಪ್ರಿಪೇಯ್ಡ್‌ ಪ್ಲಾನ್‌ಗಳು!

Airtel, VI, Jio: ಸ್ಟ್ರೀಮಿಂಗ್‌ ಸೇವೆ ನೀಡುವ ಬೆಸ್ಟ್‌ ಪ್ರಿಪೇಯ್ಡ್‌ ಪ್ಲಾನ್‌ಗಳು!

ಭಾರತದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದರಲ್ಲಿ ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ವಿಡಿಯೋ,ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಇನ್ನು ಈ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ಗಳು ತಮ್ಮ ಬಳಕೆದಾರರಿಗೆ ಹಲವು ಚಂದಾದಾರಿಕೆಗಳನ್ನು ಪರಿಚಯಿಸಿವೆ.

ಸದ್ಯ ಇದೀಗ ನೆಟ್‌ಫ್ಲಿಕ್ಸ್‌ ತನ್ನ ಚಂದಾದಾರಿಕೆ ಪ್ಲಾನ್ ಬೆಲೆ ಕಡಿತಗೊಳಿಸಿದೆ. ಆದರೆ ಅಮೆಜಾನ್‌ ತನ್ನ ಚಂದಾದಾರಿಕೆ ಪ್ಲಾನ್‌ಗಳ ಬೆಲೆಯಲ್ಲಿ ಹೆಚ್ಚಳ ಮಾಡಿದೆ.

ಪ್ಲಾನ್‌ಹೌದು, ನೆಟ್‌ಫ್ಲಿಕ್ಸ್‌ ತನ್ನ ಚಂದಾದಾರಿಕೆ ಪ್ಲಾನ್‌ಗಳ ಬೆಲೆಗಳನ್ನು ಕಡಿತಗೊಳಿಸಿದೆ. ಆದರೆ ಅಮೆಜಾನ್ ಪ್ರೈಮ್‌ ಚಂದಾದಾರಿಕೆ ಶುಲ್ಕವನ್ನು ಹೆಚ್ಚಳ ಮಾಡಿದೆ. ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಪ್ಲಾನ್‌ಗಳ ಮೂಲಕ ಸ್ಟ್ರೀಮಿಂಗ್‌ ಸೇವೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ದೇಶದಲ್ಲಿ ಹಲವಾರು ಹಗರಣಗಳನ್ನು ಕಾಂಗ್ರೆಸ್‌ನವರೇ ಮಾಡಿದ್ದು: ಕಂದಾಯ ಸಚಿವ ಆರ್‌ ಅಶೋಕ್‌

Thu Dec 16 , 2021
ಕಾಂಗ್ರೆಸ್ ಟ್ರಾಕ್ಟರ್ ರ್ಯಾಲಿ ವಿಚಾರ ಕಂದಾಯ ಸಚಿವ  ಹೇಳಿಕೆ ನೀಡಿದ್ದಾರೆ…ಕಾಂಗ್ರೆಸ್‌ನವರಿಗೆ ನೈತಿಕ ಅಧಿಕಾರವಿಲ್ಲದೇಶದಲ್ಲಿ ಹಲವಾರು ಹಗರಣಗಳನ್ನ, ಕರ್ನಾಟಕದಲ್ಲಿ ನೀರಾವರಿ ಹಗರಣ ಮಾಡಿದ್ದಾರೆ…..ಭೂತದ ಬಾಯಲ್ಲಿ ಪ್ರವಚನ ಕೇಳಿದಂತಾಗುತ್ತಿದೆ.ಕಾಂಗ್ರೆಸ್‌ನವರು ಭ್ರಷ್ಟಾಚಾರದ ಪಿತಾಮಹರು,ಭ್ರಷ್ಟಾಚಾರ ರಹಿತ ಸರ್ಕಾರ ಬೊಮ್ಮಾಯಿ‌ ನೇತೃತ್ವದಲ್ಲಿ ನಡೀತಾ ಇದೆ.ಕಾಂಗ್ರೆಸ್ ಕಾಲದಲ್ಲಿ ನಡೆದ ಹಗರಣವನ್ನು ಮುಚ್ಚಿಟ್ಟುಕೊಳ್ಳುತ್ತಿದ್ದಾರೆ ದಾಖಲೆ ಬಿಡುಗಡೆ ಮಾಡಬೇಕಿತ್ತು.ಗಾಳಿಯಲ್ಲಿ ಗುಂಡು ಹೊಡೆಯುವುದು ಕಾಂಗ್ರೆಸ್ ಕೆಲಸ,ಯಾವ ಟೆಂಡರ್‌ನಲ್ಲಿ ಅಕ್ರಮ ಆಗಿದೆ ಅಂತ ದಾಖಲೆ ಬಿಡುಗಡೆ ಮಾಡಲಿ,ಎಸಿಬಿ,ಕೋರ್ಟ್,ಸರ್ಕಾರ ಇಲ್ವಾ ತನಿಖೆ ಮಾಡ್ತಾರೆ.ಬಿಟ್‌ಕಾಯಿನ್ ಬಿಟ್‌ಕಾಯಿನ್ ಅಂತಾರೆ […]

Advertisement

Wordpress Social Share Plugin powered by Ultimatelysocial