ನಮ್ಮ ಮನವಿಯನ್ನ ಚುನಾವಣಾ ಆಯೋಗ ಅಂಗೀಕರಿಸಿದೆ!

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ

ನಮ್ಮ ಮನವಿಯನ್ನ ಚುನಾವಣಾ ಆಯೋಗ ಅಂಗೀಕರಿಸಿದೆ

ಅದರ ಆಧರದ ಮೇಲೆ ಮೂವರು ಅಧಿಕಾರಿಗಳನ್ನ ಅಮಾನತು ಮಾಡಿದೆ

ಆದ್ರೆ ಈ ಅಧಿಕಾರಿಗಳು ಸಿಎಂ ಮತ್ತು ಶಾಸಕರು ಹಾಗು ಸಚಿವರ ಸೂಚನೆಯಂತೆ ಕೆಲಸ ಮಾಡಿದ್ದಾರೆ

ಇದರ ಕಿಂಗ್ ಪಿನ್ ಮೇಲೆ ಕ್ರಮ ಆಗಬೇಕು

ಓಟ್ ಕಳ್ಳತನ ನೋಟು ಪ್ರಿಂಟ್ ಮಾಡುವಷ್ಟೇ ದೊಡ್ಡ ಅಪರಾಧ

ಇಂತಹ ಕೆಲಸ ಮಾಡಿದವರ ವಿರುದ್ಧ ಕ್ರಮ ಆಗಬೇಕು

ಇದು ಜನರಿಗೆ ಮಾಡಿದ ಮೋಸ

ಜನ ಇದಕ್ಕೆ ಪಾಠ ಕಲಿಸಬೇಕು

ಬಿಎಲ್ಓ ನೇಮಕ ಮಾಡುವ ಅಧಿಕಾರ ಯಾರಿಗೂ ಇಲ್ಲ

ಪಕ್ಷದಿಂದ ನೇಮಕ ಮಾಡಿದ್ರು ತಹಶಿಲ್ದಾರ್ ಅದಕ್ಕೆ ಸಹಿ ಹಾಕಬೇಕು
ಡಿಕೆಶಿ ಹೇಳಿಕೆ

ನಮ್ಮ ಅವಧಿಯಲ್ಲಿ ಅಕ್ರಮ ಆಗಿದ್ರೆ ಕ್ರಮ ಜರುಗಿಸಿ

ಆರ್ ಆರ್ ನಗರದಲ್ಲಿ ಗೌಡ ಅಂತ ಹೆಸರು ಇದ್ರೆ ಕುಟುಂಬದಲ್ಲಿ ಎರಡು ವೋಟ್ ಮಾತ್ರ ಬಿಟ್ಟಿದ್ದಾರೆ

ಗೌಡ ಅಂತ ಇದ್ರೆ ಡಿಲಿಟ್ ಮಾಡಿದ್ದಾರೆ

ಮುನಿರತ್ನ ಹೆಸರು ಪ್ರಸ್ತಾಪ ಮಾಡದೇ ಗಂಭೀರ ಆರೋಪ ಮಾಡಿದ ಡಿಕೆಶಿ

ದಲಿತ, ಹಿಂದುಳಿದ, ಮುಸ್ಲಿಂ ಸಮುದಾಯದ ಮತಗಳನ್ನ ಡಿಲಿಟ್ ಮಾಡಿದ್ದಾರೆ.

ನಮ್ಮ ಕಾಲದಲ್ಲಿ ಮಾಡಿದ್ದಾರೆ ಎಂದು ಹೇಳಿದ್ದಾರೆ

ನಮ್ಮ ಕಾಲದಲ್ಲಿ ಆಗಿದ್ರೆ ಕೇಸ್ ಹಾಕಿ ಕ್ರಮ ಕೈಗೊಳ್ಳಿ..ನಾವು ನೇರವಾಗಿ ಇಳಿದು ಬಂದಿಲ್ಲವಲ್ಲ

ಈ ಪ್ರಕರಣದಲ್ಲಿ ಶಾಸಕರು, ಸಚಿವರು ಭಾಗಿಯಾಗಿದ್ದಾರೆ

ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹಾಕ್ತೀವಿ ಎಂದು ಹೇಳಿದ್ದಾರೆ

ಹಾಕಲಿ ನನಗೇನು ಭಯವಿಲ್ಲ

ಅಶ್ವಥ್ ನಾರಾಯಣ ಗೆ ತಿರುಗೇಟು ಕೊಟ್ಟ ಡಿಕೆಶಿ

ಹಿರಿಯ ಅಧಿಕಾರಿಗಳು ನಮಗೆ ಮೇಲಿನಿಂದ ಆದೇಶ ಇತ್ತು ಮಾಡಿದ್ದೇವೆಂದು ಹೇಳಿದ್ದಾರೆ

ಇದು ನ್ಯಾಯಾಂಗ ತನಿಖೆ ಆಗಬೇಕು

ಡಿಲಿಟ್ ಮಾಡಲು ಅರ್ಜಿ ಕೊಡಬೇಕು

ಮನೆ ಅಕ್ಕಪಕ್ಕ ಮಹಜರ್ ಮಾಡಬೇಕು

ಬಿಎಲ್ಓ ಗಳನ್ನ ನೇಮಕ ಮಾಡಿದವರ ವಿರುದ್ಧ ಕ್ರಮ ಆಗಬೇಕು

28 ಕ್ಷೇತ್ರ ಸೇರಿದಂತೆ ರಾಜ್ಯದಲ್ಲಿ ನಡೆದಿದೆ

ಇಡೀ 28 ಕ್ಷೇತ್ರಗಳಲ್ಲಿ ಮತ್ತೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು

ಇವರು ಶಾಸಕರ ಕಚೇರಿಯಲ್ಲಿ ನಡೆದ ಪರಿಷ್ಕರಣೆ ಬೇಡ.

ದುಡ್ಡು ಎಲ್ಲಿಂದ ಹೋಯಿತು ..ಯಾರು ಕೊಟ್ರು ಅನ್ನೋದು ತನಿಖೆ ಆಗಲಿ

ಚಿಲುಮೆ ನನಗೆ ಪರಿಚಯ ಇಲ್ಲ ಎಂದು ಮಂತ್ರಿ ಹೇಳಿದ್ರು

ಈಗ ದುರುಪಯೋಗ ಇಲ್ಲ ಎಂದಿದ್ದಾರೆ

ಸಿಎಂ ಗಮನಕ್ಕೆ ತರದೇ ಈ ಕೆಲಸ ಸಾಧ್ಯವಿಲ್ಲ

ಮಹಾದೇವಪುರದಲ್ಕಿ ಶಾಸಕರ ಸೂಚನೆಯಂತೆ ಕೆಲಸ ಮಾಡಿದ್ದೇವೆಂದು ಹೇಳಿದ್ದಾರೆ..

ಈ ಬಗ್ಗೆ ನನ್ನ ಬಳಿ ದಾಖಲೆ ಇದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಗೂಳಿಪುರ ಗ್ರಾಮ ಪಂಚಾಯತಿಯಲ್ಲಿ ಕಾಟಾಚಾರಕ್ಕೆ ಸಂವಿಧಾನದಿನ ಆಚರಣೆ......

Sat Nov 26 , 2022
ಚಾಮರಾಜನಗರ ತಾಲ್ಲೂಕಿನ ಗೂಳಿಪುರ ಗ್ರಾಮ ಪಂಚಾಯತಿಯಲ್ಲಿ ನಾಲ್ಕು ಜನರಿಂದ ಸಂವಿಧಾನ ದಿನ ಆಚರಣೆ…. ಎಲ್ಲಾ ಕಡೆ ಏಕ ಕಾಲದಲ್ಲಿ ಸಂವಿಧಾನ ಪೀಠಿಕೆ ಓದುವ ಮೂಲಕ ಆಚರಣೆ ಮಾಡಿಬೇಕೆಂದು ಆದೇಶವಿದೆ. ಆದರೆ ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳು ನಿರಾಶಕ್ತಿ ತೋರಿರುವುದು ಎದ್ದು ಕಾಣುತ್ತಿದೆ…. ಗೂಳಿಪುರ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರಾದ ಮಹೇಶ್ವರಿ, ಪಿ ಡಿ ಓ ವಸಂತ, ಬಿಲ್ ಕಲೆಕ್ಟರ್ ಮಂಜು ಹಾಗೂ ಅಧ್ಯಕ್ಷೆ ಮಹೇಶ್ವರಿ ಪತಿ ಬಸವರಾಜು ಮಾತ್ರ ಭಾಗವಹಿಸಿದ್ದಾರೆ….. ಸಂವಿಧಾನದಡಿಯಲ್ಲಿ ಮೀಸಲಾತಿ […]

Advertisement

Wordpress Social Share Plugin powered by Ultimatelysocial