ಡ್ರಗ್ಸ್ ಮಾರಾಟ ಮಾಡುತ್ತಿದ್ದ  ಆರೋಪಿಯನ್ನು ಬಂದಿಸುವಲ್ಲಿ ಯಶಶ್ವಿಯಾದ ಬೈಯಪ್ಪನಹಳ್ಳಿ ಪೊಲೀಸರು…

drugs

ಬೆಂಗಳೂರು ಬೈಯಪ್ಪನಹಳ್ಳಿ ಪೊಲೀಸರ ಕಾರ್ಯಾಚರಣೆ ನಡೆಸಿ  ಕೊಕೇನ್, ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದ  ಆರೋಪಿಯನ್ನು ಬಂದಿಸುವಲ್ಲಿ ಯಶಶ್ವಿ ಯಾಗಿದ್ದಾರೆ

ನೈಜೀರಿಯಾ ಮೂಲದ ಆಗು ಜೆಮ್ ಔರಾ ಬಂಧಿತ ಆರೋಪಿ ಯಾಗಿದ್ದು  ಬಂಧಿತನಿಂದ 11 ಲಕ್ಷ ರೂ ಮೌಲ್ಯದ ಕೊಕೇನ್, ಎಂಡಿಎಂಎ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿ ಐಟಿ-ಬಿಟಿ ಉದ್ಯೋಗಿಗಳಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ದ ಎನ್ನಲಾಗಿದೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಉತ್ತರಕನ್ನಡ  ಜಿಲ್ಲೆಯ ಕಾರವಾರ ನಗರದ ಬಾಲಕಿಯ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅಗ್ನಿ ಅವಘಡ,

Thu Jan 6 , 2022
ಉತ್ತರಕನ್ನಡ  ಜಿಲ್ಲೆಯ ಕಾರವಾರ ನಗರದ  ಬಾಲಕಿಯ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅಗ್ನಿ ಅವಘಡ, ಕಾರವಾರದ ಎಂಜಿ ರಸ್ತೆಯಲ್ಲಿ ನಡೆದ ಘಟನೆ , ಬೆಡ್ ಗೆ ಬಳಸಲಾಗುವ ಹತ್ತಿ ಗೋಡೌನ್‌ನಲ್ಲಿ ಆಕಸ್ಮಿಕ ಬೆಂಕಿ ಹೊತ್ತಿದ್ದು  ,ಗೋಡೌನ್ ಸಮೀಪದಲ್ಲೇ  ವೆಲ್ಡಿಂಗ್ ಕೆಲಸ ನಡೆಯುತ್ತಿದ್ದು, ವೆಲ್ಡಿಂಗ್ ಮಾಡುವ  ಸಂಧರ್ಭದಲ್ಲಿ  ಹಾರಿದ ಕಿಡಿಯಿಂದ ಬೆಂಕಿ ತಗುಲಿ ಅವಘಡ ಸಂಭವಿಸಿದ್ದು, ರಾತ್ರಿ ಸಮಯದಲ್ಲಿ ನಡೆದ ಅಗ್ನಿ ದುರಂತದ ವೇಳೆ  ಬೆಂಕಿ ನೋಡಿದ  ಬಾಲಕಿ  ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ […]

Advertisement

Wordpress Social Share Plugin powered by Ultimatelysocial