ಡ್ರೈ ಫ್ರೂಟ್ಸ್ ತಿನ್ನುವುದರಿಂದ ಆಗುವ ಲಾಭಗಳು.

ನಮ್ಮ ಕರುಳಿನ ಚಲನೆ ಉಂಟಾಗಿ ಹೊಟ್ಟೆಯ ಪದರದಲ್ಲಿ ಆಹಾರವನ್ನು ಜೀರ್ಣ ಮಾಡಲು ಅನುಕೂಲವಾಗುವ ಹಾಗೆ ಸಿಂಬಳವನ್ನು ಉತ್ಪತ್ತಿಮಾಡಿ ಮಲ ವಿಸರ್ಜನೆಯ ಸಂದರ್ಭದಲ್ಲಿ ಅಗತ್ಯವಾದ ನೀರಿನ ಅಂಶವನ್ನು ಒದಗಿಸುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಇಲ್ಲವಾಗುತ್ತದೆ.

ಒಣಗಿದ ಅಂಜೂರ ಹಣ್ಣುಗಳು ಮನುಷ್ಯನ ಹೃದಯದ ಆರೋಗ್ಯವನ್ನು ಹೆಚ್ಚಿಸುವಲ್ಲಿ ಕೆಲಸ ಮಾಡುತ್ತದೆ. ಏಕೆಂದರೆ ಇವುಗಳಲ್ಲಿ ಒಮೆಗಾ 3 ಮತ್ತು ಒಮೆಗಾ 6 ಅಂಶಗಳ ಜೊತೆಗೆ ಹೃದಯದ ಆರೋಗ್ಯವನ್ನು ಅತ್ಯುತ್ತಮವಾಗಿ ಕಾಪಾಡುವ ಫಿನಾಲ್ ಸಂಯುಕ್ತಗಳು ಕೂಡ ಇರುತ್ತವೆ.

ಕರುಳಿನ ಕ್ಯಾನ್ಸರ್ ಸಮಸ್ಯೆ ಹೆಚ್ಚಾಗಬಹುದು. ಆದರೆ ಅಂಜೂರದ ಹಣ್ಣಿನ ಸೇವನೆಯಿಂದ ನಮ್ಮ ಕರುಳಿನ ಭಾಗ ಸ್ವಚ್ಛವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಡಿಶಾ ಅರಣ್ಯ ಸಿಬ್ಬಂದಿ ಚಿಕಿತ್ಸೆಗಾಗಿ ಆನೆಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾಗ ಗಾಯಗೊಂಡ ಆನೆಯಿಂದ ಸಾವನ್ನಪ್ಪಿದ್ದಾರೆ

Sun Mar 13 , 2022
ಒಡಿಶಾ ಅರಣ್ಯ ಇಲಾಖೆಯ ಆನೆ ಸ್ಕ್ವಾಡ್‌ನ 40 ವರ್ಷದ ಸದಸ್ಯ ಚಿಕಿತ್ಸೆಗಾಗಿ ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದ ಗಾಯಗೊಂಡ ಆನೆಯೊಂದು ತನ್ನ ಮೇಲೆ ದಾಳಿ ಮಾಡಿದ ನಂತರ ಸಾವನ್ನಪ್ಪಿದೆ ಧೆಂಕನಲ್ ಜಿಲ್ಲೆಯ ಅರಣ್ಯ ಅಧಿಕಾರಿಗಳು, ಆನೆ ದಳದ ಬಿಸ್ವರಂಜನ್ ಪಾಣಿಗ್ರಾಹಿ, 40, ಶುಕ್ರವಾರದಂದು ಧೆಂಕನಲ್ ಸದರ್ ಅರಣ್ಯ ವ್ಯಾಪ್ತಿಯ ಗಹಮಖುಂಟಿ ಗ್ರಾಮದ ಬಳಿ ಗಾಯಗೊಂಡ ಆನೆಯನ್ನು ಡಾರ್ಟ್ ಗನ್‌ನಿಂದ ಶಾತಗೊಳಿಸಲು ಪ್ರಯತ್ನಿಸುತ್ತಿದ್ದಾಗ ದಾಳಿ ಮಾಡಿದೆ. “ಕಳೆದ ಮೂರು ದಿನಗಳಿಂದ ಗಹಮಖುಂಟಿ ಗ್ರಾಮದ ಬಳಿಯ […]

Advertisement

Wordpress Social Share Plugin powered by Ultimatelysocial