ಮೊನ್ನೆ ಅನ್ನಪೂರ್ಣೇಶ್ವರಿ ನಗರದ ಆರ್ಕಿಡ್ ಶಾಲೆ, ಇವತ್ತು ಮಹಾಲಕ್ಷ್ಮಿ ಲೇ ಔಟ್ ಆರ್ಕಿಡ್ ಶಾಲೆ.

ಇದು ಮಹಾಲಕ್ಷ್ಮಿ ಲೇ ಔಟ್ ಆರ್ಕಿಡ್ ದಿ ಇಂಟರ್ನ್ಯಾಷನಲ್ ಸ್ಕೂಲ್ ನಾ ಮಹಾ ದೋಖಾ ಅಂತಿದ್ದಾರೆ ಪೋಷಕರು

CBSE affiliation ಇಲ್ಲದೇ ಶಾಲೆ ನಡೆಸುತ್ತಿದ್ದಾರೆ ಅಂತ ಪೋಷಕರು ಕಿಡಿ

ಅಡ್ಮಿಷನ್ ಮಾಡಿಸಿ ಕೊಳ್ಳುವಾಗ ನಮ್ಮದು CBSE ಮಾನ್ಯತೆ ಪಡೆದ ಶಾಲೆ ಅಂದ್ರು

ಈಗ ನೋಡಿದ್ರೆ ಮಗುವನ್ನು ಸ್ಟೇಟ್ ಸಿಲೆಬಸ್ ಅಲ್ಲಿಯೇ ಎಕ್ಸಾಂ ಬರೆಸಲು ಶಾಲಾ ಆಡಳಿತ ಮುಂದು

ಸ್ಟೇಟ್ ಸಿಲೆಬಸ್ ಅಲ್ಲಿ ಮಗು ಎಕ್ಸಾಂ ಬರೆಯೋದಾದ್ರೆ ನಾವ್ಯಾಕೆ ಲಕ್ಷ ಲಕ್ಷ ಫೀಸ್ ಕಟ್ಟಬೇಕು

ನಮ್ಮತ್ರ ಕಂತೆ ಕಂತೆ ಹಣ ಕಟ್ಟಿಸಿಕೊಂಡು ಈಗ ಮಾನ್ಯತೆಯ ಪ್ರೋಸೆಸ್ ಅಲ್ಲಿದ್ದೇವೆ ಅಂತ ನಾಟಕದ ಮಾತು

ದಿನದಿಂದ ದಿನಕ್ಕೆ ಬಯಲಾಗ್ತಾಯಿದೆ ಕೆಲವು ಖಾಸಗಿ ಸಂಸ್ಥೆಗಳ ಕಳ್ಳಾಟ

ಸಿಲಿಕಾನ್ ಸಿಟಿಯಲ್ಲಿ ಇನ್ನೆಷ್ಟು ಶಾಲೆಗಳು ಮಾನ್ಯತೆ ಪಡೆದಿಲ್ಲ?

ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಅಂತ ಪೋಷಕರ ಆಗ್ರಹ

ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಕನಸು ಕಂಡು ಶಾಲೆಗೆ ಸೇರಿಸಿದ ಪೋಷಕರು ಗಲಾಟೆ

ನ್ಯಾಯಕ್ಕಾಗಿ ಆಗ್ರಹ ಮಾಡ್ತಿರುವ ನೊಂದ ನೂರಾರು ಹೆತ್ತವರು

ಲಕ್ಷ ಲಕ್ಷ ಫೀಸ್ ಕಟ್ಟಿರುವ ಪೋಷಕರ ಅಸಹಾಯಕತೆಯ ಪೀಕಲಾಟ

ಸಾಲ ಸೂಲ ಮಾಡಿ ORCHId international schoolಗೆ ಮಕ್ಕಳನ್ನು ಸೇರಿಸಿದ್ರೆ ವರ್ಷದ ಬಳಿಕ ಆಡಳಿತ ಮಂಡಳಿಯ ದೋಖಾ ಬಯಲಿಗೆ

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯೋಗದ ಈ 'ಮುದ್ರೆ' ತಕ್ಷಣ ದೂರ ಮಾಡುತ್ತೆ ಕೋಪ.

Mon Jan 30 , 2023
  ಬದಲಾದ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ದಿನವಿಡಿ ದುಡಿಯುವ ಜನರು ರಾತ್ರಿಯಾಗ್ತಿದಂತೆ ಒತ್ತಡಕ್ಕೊಳಗಾಗ್ತಾರೆ. ಟೆನ್ಷನ್, ಕಿರಿಕಿರಿ ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಮನೆ, ಸ್ನೇಹಿತರೊಂದಿಗೆ ಮುನಿಸು, ಸಣ್ಣ ಸಣ್ಣ ವಿಚಾರಕ್ಕೆ ಕೋಪ ಇಡೀ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಖಿನ್ನತೆ ಸೇರಿದಂತೆ ಮಾನಸಿಕ ಹಾಗೂ ದೈಹಿಕ ಸಮಸ್ಯೆ ಕಾಡಲು ಶುರುವಾಗುತ್ತದೆ.ಆರಂಭದಲ್ಲಿಯೇ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇದಕ್ಕೆ ಯೋಗ ನೆರವಾಗುತ್ತದೆ. ಪ್ರತಿದಿನ […]

Advertisement

Wordpress Social Share Plugin powered by Ultimatelysocial