ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ: 1441 ಸ್ಕೂಟರ್ ವಾಪಸ್ ಪಡೆದ ಓಲಾ!

 

ದೇಶದ ಹಲವೆಡೆ ಎಲೆಕ್ಟ್ರಿಕ್ ಸ್ಕೂಟರ್ ಗಳ ಸ್ಫೋಟ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಓಲಾ ಕಂಪನಿ 1400 ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ವಾಪಸ್ ಪಡೆದಿದೆ.

ಮಾರ್ಚ್ 26ರಂದು ಪುಣೆಯಲ್ಲಿ ಸಂಭವಿಸಿದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ ಪ್ರಕರಣದ ತನಿಖೆ ನಡೆಯುತ್ತಿದೆ.

ಆದರೆ ಜನರ ಹಿತದೃಷ್ಟಿಯಿಂದ ಈಗಾಗಲೇ ಮಾರುಕಟ್ಟೆ ಪ್ರವೇಶಿಸಿರುವ 1441 ಸ್ಕೂಟರ್ ಗಳನ್ನು ವಾಪಸ್ ಪಡೆಯಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್ ಗಳು ಸ್ಫೋಟಗೊಳ್ಳಲು ಕಾರಣವೇನು ಎಂದು ಇಂಜಿನಿಯರ್ ಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬ್ಯಾಟರಿ, ಚಾರ್ಜರ್, ವಯರಿಂಗ್ ಸೇರಿದಂತೆ ಪ್ರತಿಯೊಂದನ್ನು ಅಭ್ಯಾಸಿಸಿ ಸೂಕ್ತ ಪರಿಹಾರ ಕಂಡುಕೊಂಡ ನಂತರ ಸ್ಕೂಟರ್ ಗಳನ್ನು ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಓಲಾ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

'ನಾಚೋ ನಾಚೋ' ಹಾಡಿನಲ್ಲಿ ಹುಡುಗರು ಥಿಯೇಟರ್ ಒಳಗೆ ಡ್ಯಾನ್ಸ್, ವಿಡಿಯೋ ವೈರಲ್!

Sun Apr 24 , 2022
RRR, ತೆಲುಗು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಅವರಿಂದ ಸ್ಫೂರ್ತಿ ಪಡೆದ ಕಾಲ್ಪನಿಕ ಕಥೆ, ಮಾರ್ಚ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮೀಯ ಪ್ರದರ್ಶನಕ್ಕಾಗಿ ಇತಿಹಾಸದಲ್ಲಿ ಒಂದು ಕುರುಡು ಸ್ಥಳವನ್ನು ಅನ್ವೇಷಿಸುತ್ತದೆ. ಚಿತ್ರ ಬಿಡುಗಡೆಯಾಗಲು ಅಭಿಮಾನಿಗಳು ಸಾಕಷ್ಟು ಕಾಯುತ್ತಿದ್ದರು ಮತ್ತು “ನಾಚೋ ನಾಚೋ” ಹಾಡು ಹೊರಬಂದಾಗಿನಿಂದ ಅದು ತಕ್ಷಣವೇ ಟ್ರೆಂಡಿಂಗ್ ಆಗಿತ್ತು. ಇನ್‌ಸ್ಟಾಗ್ರಾಮ್‌ನ ರೀಲ್ಸ್ ವಿಭಾಗದಲ್ಲಿ ಅಭಿಮಾನಿಗಳು ಸಾವಿರಾರು ವೀಡಿಯೊಗಳನ್ನು ಮಾಡಿದ್ದಾರೆ. ಇತ್ತೀಚೆಗೆ, Instagram […]

Advertisement

Wordpress Social Share Plugin powered by Ultimatelysocial