ಸಾಮಾಜಿಕ ಜಾಲತಾಣದಲ್ಲಿ ಕೆ.ಆರ್.ರಮೇಶ್ ರಾಜಕೀಯ ನಿವೃತಿ

ಸಾಮಾಜಿಕ ಜಾಲತಾಣದಲ್ಲಿ ಕೆ.ಆರ್.ರಮೇಶ್ ಕುಮಾರ್ ಅವರ ರಾಜಕೀಯ ನಿವೃತ್ತಿ ಬಗ್ಗೆ ವಿಷಯ ಹರಿದಾಡಿತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.ಕೋಲಾರ ತಾಲೂಕಿನ ಜನ್ನಘಟ್ಟ ಗ್ರಾಮದಲ್ಲಿ‌ ಮಾತನಾಡಿದ ಅವರು ನನ್ನ ರಾಜಕೀಯ ನಿವೃತ್ತಿ ಬಗ್ಗೆ ಎಲ್ಲೂ ಹೇಳಿಕೆ ಕೊಟ್ಟಿಲ್ಲ.ಸಭೆ ಸಮಾರಂಭದಲ್ಲೂ‌ ಹೇಳಿಲ್ಲ,ಈಗಿರುವಾಗ ದಾಖಲೆಯಿಲ್ಲದೆ ಈ ರೀತಿ ವದ್ದಂತಿ ಹಬ್ಬಿಸುವುದು ಸರಿಯೇ ಎಂದು ಪ್ರಶ್ನಿಸಿದರು.ಜನರು ಎಲ್ಲಾ ನನ್ನ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದಾರೆ, ಅವರಿಗೆ ಜವಬ್ದಾರಿ ಕೊಟ್ಟು ಅಮೇಲೆ ನಿವೃತ್ತಿಯಾಗಿವೆ ಎಂದು ‌ ಆರ್.ರಮೇಶ್ ಕುಮಾರ್ ಹೇಳಿದ್ರು.

ಇದನ್ನೂ ಓದಿ:ಕೋಲಾರದಲ್ಲಿ ಮಾಜಿ ಸಿಎಂಕುಮಾರಸ್ವಾಮಿ ಹೇಳಿಕೆ

Please follow and like us:

Leave a Reply

Your email address will not be published. Required fields are marked *

Next Post

ಅಕ್ಕ ತಂಗಿ ಇಬ್ಬರೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ

Wed Dec 9 , 2020
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನಾಪೂರ ಗ್ರಾಮದಲ್ಲಿ ಸೋಮವಾರ ಸಂಜೆ ಅಕ್ಕ ತಂಗಿ ಇಬ್ಬರೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಐಶ್ವರ್ಯ ವಿಶ್ವನಾಥ್ 21 ವರ್ಷ ಸಾರಿಕಾ ವಿಶ್ವನಾಥ್ 17ವರ್ಷ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಚಿಂಚೋಳಿ ಪೋಲಿಸರ ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ.ಐದು ಜನಹೆಣ್ಣು‌ಮಕ್ಕಳಿರುವ‌ ಕುಟುಂಬದಲ್ಲಿ ‌ಇಗಾಗಲೇ ೩ ಹೆಣ್ಣು ಮಕ್ಕಳ ಮದುವೆ ಆಗಿದೆ. ಮೃತ ಸಾರಿಕಳ ಮದುವೆ‌ ನಿಶ್ಚಿತಾರ್ಥ ‌ಆಗಿತ್ತು. ತಂದೆ ತಾಯಿ […]

Advertisement

Wordpress Social Share Plugin powered by Ultimatelysocial