ಮನೆಯ ಗೋಡೆಯ ಮೇಲೆ ಹಲ್ಲಿ ಹರಿದಾಡುತ್ತಿದ್ದರೆ ಅವುಗಳನ್ನು ಓಡಿಸಲು ಹೀಗೆ ಮಾಡಿ ನೋಡಿ.

 

ಮನೆಯ ಗೋಡೆಯ ಮೇಲೆ ಹಲ್ಲಿ ಹರಿದಾಡುತ್ತಿದ್ದರೆ ಅವುಗಳನ್ನು ಓಡಿಸಲು ಹೀಗೆ ಮಾಡಿ ನೋಡಿ. ಯಾವುದೇ ಕೀಟನಾಶಕವನ್ನು ಉಪಯೋಗಿಸದೆ, ಮನೆಯಲ್ಲೇ ದೊರೆಯುವ ವಸ್ತುಗಳನ್ನು ಬಳಸಿ ಹಲ್ಲಿಯ ಕಾಟದಿಂದ ಮುಕ್ತಿ ಹೊಂದಬಹುದು.

ನೈಸರ್ಗಿಕವಾಗಿ ದೊರೆಯುವ ವಸ್ತುಗಳಾದ ಈರುಳ್ಳಿ, ಬೆಳ್ಳುಳ್ಳಿ ಉಪಯೋಗಿಸಿ ಹಲ್ಲಿಯನ್ನು ಓಡಿಸಬಹುದು.

ಈರುಳ್ಳಿ, ಬೆಳ್ಳುಳ್ಳಿ ವಾಸನೆ ಹಲ್ಲಿಗಳಿಗೆ ಆಗದು. ಇವುಗಳ ರಸವನ್ನು ಸ್ಪ್ರೇ ಮಾಡುವುದರಿಂದ ಹಲ್ಲಿ ಸುಳಿಯುವುದಿಲ್ಲ. ಕಾಫೀ ಬೀಜ, ತಂಬಾಕು ಹುಡಿ ಮಾಡಿ ಕಿಟಕಿ ಬಾಗಿಲು ಸಂಧಿಯಲ್ಲಿ ಇಡುವುದರಿಂದಲೂ ಹಲ್ಲಿಯನ್ನು ಓಡಿಸಬಹುದು.

ಮೊಟ್ಟೆ ಕವಚ ಅಲ್ಲಲ್ಲಿ ಇಡುವುದರಿಂದ ಹಲ್ಲಿ ಹತ್ತಿರಕ್ಕೆ ಸುಳಿಯುವುದಿಲ್ಲ, ಕಪಾಟಿನಲ್ಲಿ, ಸಿಂಕ್ ನಲ್ಲಿ, ಮೇಲಿನ ಕಿಟಕಿಗಳಲ್ಲಿ ನುಸಿ ಗುಳಿಗೆ ಇಡುವುದರಿಂದ ಹಲ್ಲಿಯಿಂದ ಮುಕ್ತಿ ಪಡೆಯಬಹುದಾಗಿದೆ. ಆದರೆ ಈ ನುಸಿ ಗುಳಿಗೆಗಳು ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳುವುದು ಅಗತ್ಯ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಿನಿ ಕೂಪರ್ ಎಸ್ಇ ಎಲೆಕ್ಟ್ರಿಕ್ ಹ್ಯಾಚ್ಬ್ಯಾಕ್ ಅನ್ನು ಫೆಬ್ರವರಿ 24 ರಂದು ಭಾರತದಲ್ಲಿ ಬಿಡುಗಡೆ;

Fri Feb 18 , 2022
ಆಲ್-ಎಲೆಕ್ಟ್ರಿಕ್ ಮಿನಿ ಕೂಪರ್ ಎಸ್‌ಇ ಫೆಬ್ರವರಿ 24 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ; ಬ್ರಿಟಿಷ್ ಕಾರು ತಯಾರಕ ತನ್ನ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ಗಾಗಿ ಆರ್ಡರ್ ಪುಸ್ತಕಗಳನ್ನು ತೆರೆದ ಕೆಲವು ತಿಂಗಳ ನಂತರ. ಮಿನಿ – ಇದು BMW ಗ್ರೂಪ್‌ನ ಭಾಗವಾಗಿದೆ – ಅದರ ಮೊದಲ ಪೂರ್ಣ-ವಿದ್ಯುತ್ ಕೊಡುಗೆಯನ್ನು ಸೇರಿಸುವುದರೊಂದಿಗೆ ಅದರ ಶ್ರೇಣಿಯನ್ನು ಬಲಪಡಿಸುತ್ತಿದೆ, ಸ್ವಲ್ಪ ಸಮಯದ ನಂತರ ಭಾರತದಲ್ಲಿ ಅದರ ಅತ್ಯಂತ ಗಣನೀಯ ಮಾದರಿಯ ಬಿಡುಗಡೆಯಾಗಿದೆ. BMW ಗ್ರೂಪ್ ಇಂಡಿಯಾ ಈಗಾಗಲೇ ತನ್ನ […]

Advertisement

Wordpress Social Share Plugin powered by Ultimatelysocial