ಮರಳು ವ್ಯಾಪಾರಸ್ಥರಿಂದ ಹಣ ವಸೂಲಿ ಮಾಡುತ್ತಿದ್ದ ಇಬ್ಬರ ಬಂಧನ..!

ದಾವಣಗೆರೆ ಡಿಸಿಆರ್ ಬಿ ಡಿವೈಎಸ್ಪಿ ಬಿ ಎಸ್ ಬಸವರಾಜ್ ನೇತೃತ್ವದ ತಂಡದ ಕಾರ್ಯಾಚರಣೆ.

ಮೈಸೂರು ಮೂಲದ ಹಾಗೂ ಚಿತ್ರದುರ್ಗ ಮೂಲದ ಇಬ್ಬರ ಬಂಧನ.

ಮೈಸೂರಿನ ಇಮ್ರಾನ್ ಸಿದ್ಧಿಕಿ, ಚಿತ್ರದುರ್ಗದ ಅಶೋಕ್ ಅಲಿಯಾಸ್ ಜಿಮ್ಮಿ ಬಂಧಿತರು.

ಬಂಧಿತರಿಂದ 75.70 ಲಕ್ಷ ರೂ. ಜಪ್ತಿ.

ಈ ಇಬ್ಬರು ದಾವಣಗೆರೆಯ ಮರಳು ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದರು.

ನಗರದ ಮರಳು ವ್ಯಾಪಾರಿ ಮುಬಾರಕ್ ಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಪ್ರತಿ ತಿಂಗಳು 4 ಲಕ್ಷ ಹಣವನ್ನ ನೀಡಬೇಕು, ಇಲ್ಲದಿದ್ದರೆ ಹೇಗೆ ದಂಧೆ ಮಾಡುತ್ತೀಯಾ ಎಂದು ಬೆದರಿಕೆ.

ಇ ಬಗ್ಗೆ ಮುಬಾರಕ್ ಡಿಸಿಆರ್ ಬಿ ಘಟಕಕ್ಕೆ ದೂರು ನೀಡಿದ್ದರು.

ದೂರು ಆಧರಿಸಿ ಡಿವೈಎಸ್ಪಿ ಬಿ ಎಸ್ ಬಸವರಾಜ್ ತಂಡದಿಂದ ಆರೋಪಿಗಳ ಬಂಧನ.

ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಶ್ವಗುರು ಬಸವಣ್ಣನವರಿಗೆ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಿ!

Tue May 3 , 2022
ಪರಮಪೂಜ್ಯ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಮನವಿ ದೇಶಕ್ಕೆ ನಾಡಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ತಂದುಕೊಟ್ಟ ಬಸವಣ್ಣ 889 ಬಸವ ಜಯಂತಿ ಪ್ರಯುಕ್ತ ರಾಜ್ಯ ಸರ್ಕಾರ ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಿ ತೋಂಟದಾರ್ಯ ಶಾಖಾಮಠ ಮುಂಡರಗಿ ಬೈಲೂರು ಶ್ರೀಗಳು ಒತ್ತಾಯ ರಾಜ್ಯ ಸರ್ಕಾರ ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಹೇಳಿಕೆ ಶೇಗುಣಸಿ ಗ್ರಾಮದ ರುದ್ರಾಕ್ಷಿ ದೀಕ್ಷೆ ಹಾಗೂ ಮಹಾಂತ ದೇವರ ಪಟ್ಟಾಭಿಷೇಕ […]

Advertisement

Wordpress Social Share Plugin powered by Ultimatelysocial