ಬಸವೇಶ್ವರ ನಗರ ಶಾಲೆಗೆ ಬಾಂಬ್ ಬೆದರಿಕೆ.

ಬಸವೇಶ್ವರ ನಗರದ ನ್ಯಾಷನಲ್ ಸ್ಕೂಲ್ ಗೆ ಬೆದರಿಕೆ ಕರೆ.ಸ್ಥಳಕ್ಕೆ ಬಸವೇಶ್ವರ ನಗರ ಪೊಲೀಸರ ಬೇಟಿ.

ಬಾಂಬ್ ಸ್ಕ್ವಾಡ್,ಶ್ವಾನ ದಳದಿಂದ ಸ್ಥಳ ಪರಿಶೀಲನೆ.

ಮಕ್ಕಳನ್ನ ಸುರಕ್ಷಿತ ಸ್ಥಳದಲ್ಲಿರಿಸಿ ಪರಿಶೀಲನೆ.

ಶಾಲಾ ಆವರಣ ಮತ್ತು ಕೊಠಡಿಯಲ್ಲಿ ಪರಿಶೀಲನೆ.

ತನಿಖೆ ನಡೆಸುತ್ತಿರುವ ಬಸವೇಶ್ವರ ನಗರ ಪೊಲೀಸರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ಪೆಷಲ್‌ ಪೋಸ್ಟರ್ ರಿಲೀಸ್ ಮಾಡಿದ 'ಮಾಫಿಯಾ' ಟೀಮ್

Fri Jan 6 , 2023
  ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಮತ್ತು ಅದಿತಿ ಪ್ರಭುದೇವ ನಟನೆಯ ‘ಮಾಫಿಯಾ’ ಸಿನಿಮಾದ ಕೊನೇ ಹಂತದ ಕೆಲಸಗಳು ಚಾಲ್ತಿಯಲ್ಲಿವೆ. ಈಗಾಗಲೇ ಒಂದಷ್ಟು ಪೋಸ್ಟರ್‌ಗಳಿಂದ ಗಮನಸೆಳೆದಿರುವ ಈ ಸಿನಿಮಾ ಈಗ ಮತ್ತೊಂದು ಹೊಸ ಪೋಸ್ಟರ್‌ ರಿಲೀಸ್ ಮಾಡಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ಈ ವಿಭಿನ್ನ ಪೋಸ್ಟರ್‌ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ಈವರೆಗೂ ರಿಲೀ ಆಗಿರುವ ಪೋಸ್ಟರ್‌ನಲ್ಲಿ ಅದನ್ನೇ ಹೈಲೈಟ್ ಮಾಡಲಾಗಿತ್ತು. […]

Advertisement

Wordpress Social Share Plugin powered by Ultimatelysocial