ಬಿಗ್ ಬಿ ಅಮಿತಾಭ್ ಜತೆ ರಶ್ಮಿಕಾ ‘ಗುಡ್​ಬೈ’ : ಅಕ್ಟೋಬರ್‌ನಲ್ಲಿ ತೆರೆಗೆ!

 

ನಟಿ ರಶ್ಮಿಕಾ ಮಂದಣ್ಣ ಮತ್ತು ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಅಭಿನಯದ “ಗುಡ್‌ಬೈ’ ಸಿನಿಮಾ ಅಕ್ಟೋಬರ್‌ 7ರಂದು ತೆರೆ ಕಾಣಲಿದೆ.

“ಜೀವನ, ಕುಟುಂಬ ಮತ್ತು ಸಂಬಂಧಗಳನ್ನು ಆಧರಿಸಿರುವ ಮನ ಮುಟ್ಟುವಂತಹ ಕಥೆಯ ಅನುಭವ ಪಡೆಯಲು ಸಿದ್ಧರಾಗಿರಿ’ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದೆ.

ಏಕ್ತಾ ಆರ್‌ ಕಪೂರ್‌ ಅವರ ಬಾಲಾಜಿ ಮೋಷನ್‌ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ಸಿದ್ಧವಾಗಿರುವ ಸಿನಿಮಾಕ್ಕೆ ಬಹ್ಲ ಆಯಕ್ಷನ್‌ ಕಟ್‌ ಹೇಳಿದ್ದಾರೆ.

ನೀನಾ ಗುಪ್ತಾ, ಸುನಿಲ್‌ ಗ್ರೋವರ್‌ ಸೇರಿ ಅನೇಕರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬ್ರಹ್ಮ ಕಮಲ: ಹಿಮಾಲಯದ ರಾಜ ಹೂವುಗಳು ವರ್ಷಕ್ಕೊಮ್ಮೆ ಅರಳುತ್ತವೆ

Sun Jul 24 , 2022
ಹಿಂದೂ ಯಾತ್ರಾ ಸ್ಥಳಗಳನ್ನು ಉತ್ತರ ಭಾರತದಲ್ಲಿ ಹಿಮಾಲಯದಿಂದ ದಾಟಿದ ಉತ್ತರಾಖಂಡ ರಾಜ್ಯದಾದ್ಯಂತ ಕಾಣಬಹುದು. ಭವ್ಯವಾದ ಹಿಮಾಲಯಗಳು, ಅತ್ಯಂತ ಪವಿತ್ರವಾದ ನದಿಗಳು, ರುದ್ರರಮಣೀಯ ಭೂದೃಶ್ಯಗಳು, ಪುರಾತನ ಕಲ್ಲುಗಳಲ್ಲಿ ಕೆತ್ತಿದ ಮೋಡಿಮಾಡುವ ಇತಿಹಾಸ, ಆಕರ್ಷಕ ಪುಷ್ಪ ಮತ್ತು ಪ್ರಾಣಿಗಳ ಅಸಂಖ್ಯಾತ, ಮತ್ತು ಸರಳವಾದ ಜನರೆಲ್ಲರೂ ಉತ್ತರಾಖಂಡದ ಬಹುತೇಕ ಎಲ್ಲದಕ್ಕೂ ಅನಿವಾರ್ಯವಾದ ಸೌಂದರ್ಯವನ್ನು ಹೊಂದಿದ್ದಾರೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಬದರಿನಾಥ ದೇವಾಲಯ, ರೂಪ್ ಕುಂಡ್ ಗ್ಲೇಸಿಯರ್ ಮತ್ತು ನಂದಾ ದೇವಿ ಪರ್ವತ ಸೇರಿದಂತೆ ಅದ್ಭುತವಾದ […]

Advertisement

Wordpress Social Share Plugin powered by Ultimatelysocial