ಹಿಜಾಬ್ ಧರಿಸಲು ಅವಕಾಶವಿಲ್ಲ : ಕೋರ್ಟ್ ತೀರ್ಪಿಗೆ ಸಿಎಂ ಹೇಳಿದ್ದೇನು..?

ಬೆಂಗಳೂರು: ಹಿಜಾಬ್ ವಿವಾದ ಕುರಿತು ಇಂದು ಹೈಕೋರ್ಟ್ ತೀರ್ಪು ಪ್ರಕಟಿಸಿದ್ದು, ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿಲ್ಲ.ಸಮವಸ್ತ್ರ ಮಾತ್ರ ಧರಿಸಬೇಕು ಎಂಬ ತೀರ್ಪು ನೀಡಿದೆ.ಈ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಸಮವಸ್ತ್ರವನ್ನ ಎತ್ತಿ ಹಿಡಿಯಲಾಗಿದೆ. ಏನಾದರೂ ಇರಲಿ ಇದು ಮಕ್ಕಳ ಭವಿಷ್ಯದ ಪ್ರಶ್ನೆ, ಮಕ್ಕಳ ಶಿಕ್ಷಣದ ಪ್ರಶ್ನೆ. ಮಕ್ಕಳಿಗೆ ವಿದ್ಯೆಕ್ಕಿಂತ ಮುಖ್ಯ ಬೇರೆ ಯಾವುದು ಇಲ್ಲ. ಹೈಕೋರ್ಟ್ ಏನು ತೀರ್ಪು ಕೊಟ್ಟಿದೆ ಅದನ್ನ ನಾವೆಲ್ಲ ಪಾಲಿಸಬೇಕು.ಈ ತೀರ್ಪನ್ನ ಅನುಷ್ಠಾನಗೊಳಿಸುವಾಗ ಎಲ್ಲರು ಶಾಂತಿ ಕಾಪಾಡಬೇಕು. ಸಪೋರ್ಟ್ ಮಾಡಬೇಕು. ಸಮಸ್ತ ಜನತೆಗೆ, ಸಮುದಾಯದ ನಾಯಕರಿಗೆ, ಪಾಲಕರಿಗೆ, ಶಿಕ್ಷರಿಕಗೆ, ಮುಖಂಡರಿಗೆ ನಾನು ಮನವಿ ಮಾಡುತ್ತೇನೆ. ಈ ತೀರ್ಪಿನ ನಂತರ ಒಪ್ಪಿಕೊಂಡು ಶಾಂತಿ ಸುವ್ಯವಸ್ಥಿತೆ ಕಾಪಾಡಬೇಕು ಎಂದು ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಿ ಕಾಶ್ಮೀರ್ ಫೈಲ್ಸ್ನಲ್ಲಿನ ತನ್ನ ಅಭಿನಯವನ್ನು ಜೋಕರ್ಗೆ ಹೋಲಿಸಿದ್ದಕ್ಕಾಗಿ 'ಅನಾಮಧೇಯ ಸ್ನೇಹಿತ'ನಿಗೆ ಧನ್ಯವಾದ ಹೇಳಿದ,ಅನುಪಮ್ ಖೇರ್!

Tue Mar 15 , 2022
ಹಿರಿಯ ನಟ ಅನುಪಮ್ ಖೇರ್ ದಿ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿನ ಅಭಿನಯಕ್ಕಾಗಿ ಪ್ರಶಂಸೆ ಗಳಿಸುತ್ತಿದ್ದಾರೆ. ಅಭಿಮಾನಿಗಳಿಂದ ಹಿಡಿದು ಸೆಲೆಬ್ರಿಟಿಗಳವರೆಗೆ, ವೀಕ್ಷಕರು ಚಿತ್ರದಲ್ಲಿ ಅವರ ಅಭಿನಯವನ್ನು ಸಾಕಷ್ಟು ಪಡೆಯಲು ಸಾಧ್ಯವಿಲ್ಲ. ಚಿತ್ರದಲ್ಲಿನ ಅವರ ಅಭಿನಯವನ್ನು ಹೊಗಳಿದ್ದಕ್ಕಾಗಿ ಅನುಪಮ್ ಖೇರ್ ಈಗ ತಮ್ಮ ‘ಅನಾಮಧೇಯ ಸ್ನೇಹಿತ’ ಒಬ್ಬರಿಗೆ ಧನ್ಯವಾದ ಹೇಳಿದ್ದಾರೆ. ಅನುಪಮ್ ಖೇರ್ ತಮ್ಮ Instagram ಗೆ ತೆಗೆದುಕೊಂಡು ಜೋಕರ್ ನಟ ಹೀತ್ ಲೆಡ್ಜರ್ ಮತ್ತು ಅವರ ಪಾತ್ರದ ಕೊಲಾಜ್ ಅನ್ನು ದಿ […]

Advertisement

Wordpress Social Share Plugin powered by Ultimatelysocial