ನಾಳೆಯ ನವಮಿಯ ಚಿತ್ತಾ ನಕ್ಷತ್ರದಂದು ಈ 4 ರಾಶಿಯವರು ಅಂದುಕೊಂಡಂತೆ ಹಣ ಕೈ ಸೇರಲಿದೆ 

ನಾಳೆಯ ನವಮಿಯ ಚಿತ್ತಾ ನಕ್ಷತ್ರದಂದು ಈ 4 ರಾಶಿಯವರು ಅಂದುಕೊಂಡಂತೆ ಹಣ ಕೈ ಸೇರಲಿದೆ ಹಳೆ ವ್ಯವಹಾರದಿಂದ ಲಾಭ

ನಾಳೆಯ ನವಮಿಯ ಚಿತ್ತಾ ನಕ್ಷತ್ರದಂದು ಈ 4 ರಾಶಿಯವರು ಅಂದುಕೊಂಡಂತೆ ಹಣ ಕೈ ಸೇರಲಿದೆ ಹಳೆ ವ್ಯವಹಾರದಿಂದ ಲಾಭ

ಮೇಷ ರಾಶಿ:- ಈ ದಿನ ನಿಮಗೆ ಬಹಳ ವಿಶೇಷವಾದ ದಿನವಾಗಿರುತ್ತದೆ ಹಳೆಯ ದಿನ ನೆನಪು ರಿಫ್ರೆಶ್ ಆಗುವ ಸಮಯ ಇದೆ ಮನೆಯಲ್ಲಿ ಯಾವುದೇ ಸದಸ್ಯರ ಬಗ್ಗೆ ಆರೋಗ್ಯದ ಬಗ್ಗೆ ಚಿಂತೆ ಮಾಡುತ್ತಿದ್ದರೆ ಆ ಚಿಂತೆ ತೆಗೆದುಹಾಕುತ್ತದೆ ಏಕೆಂದರೆ ಅವರ ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ ಮುಂದಿನ ದಿನಗಳಲ್ಲಿ ವ್ಯವಹಾರಗಳಲ್ಲಿ ಎರಡು ಪಟ್ಟು ಹೆಚ್ಚಾಗಲಾಗಿದೆ.

ಆಸ್ತಿ ವ್ಯವಹಾರವನ್ನು ಮಾಡುವುದಾದರೆ ದೊಡ್ಡ ವ್ಯವಹಾರವನ್ನು ಪಡೆಯಬಹುದು ಕುಟುಂಬ ಜೀವನವು ಸಂತೋಷವಾಗಿರುತ್ತದೆ ಮನೆಯ ವಾತಾವರಣ ಕೂಡ ಶಾಂತವಾಗಿರುತ್ತದೆ ಆರೋಗ್ಯದ ವಿಚಾರದಲ್ಲಿ ದೈಹಿಕವಾಗಿ ಮಾನಸಿಕವಾಗಿ ಚೆನ್ನಾಗಿರುತ್ತದೆ ನಿಮ್ಮ ಅದೃಷ್ಟ ವಾದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕೆಂಪು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

ವೃಷಭ ರಾಶಿ:- ನೀವು ಯಾವುದೇ ಶುಭಸಮಯದಲ್ಲಿ ಮಾಡಿದ ಕೆಲಸವು ಲಾಭದಾಯಕವಾಗಿರುತ್ತದೆ ಯಾವುದೇ ದಿನ ನೀವು ಅರ್ಧಕ್ಕೆ ಬಿಟ್ಟಂತಹ ಕಾರ್ಯವು ಇಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ ಕಚೇರಿ ಉತ್ತಮ ವಾತಾವರಣ ಸೃಷ್ಟಿಯಾಗುತ್ತದೆ, ಪಾಲುದಾರರು ಕೂಡ ಸಹಕರಿಸುತ್ತಾರೆ ಪ್ರೀತಿಯ ಜೀವನ ಕಳೆಯುತ್ತೀರಿ ಕುಟುಂಬದಲ್ಲಿ ಸಂತೋಷ ಉದ್ಯೋಗಸ್ಥರ ಕೆಲವು ಸವಾಲುಗಳನ್ನು ಎದುರಿಸಬಹುದು ಕಚೇರಿ ನಡೆಯುತ್ತಿರುವಂತಹ ಸವಾಲುಗಳ ಬಗ್ಗೆ ಎಚ್ಚರಿಕೆ ವಹಿಸಿ ವ್ಯಾಪಾರ ಮಾಡುತ್ತಿದ್ದರೆ ಪಾಲುದಾರರೊಂದಿಗೆ ವ್ಯವಹಾರ ಮಾಡುವುದನ್ನು ತಪ್ಪಿಸಿ ಹಣದ ವ್ಯವಹಾರದ ಬಗ್ಗೆ ಜಾಗೃತಿ ಯಾಗಿರಿ ಆರೋಗ್ಯದ ಕಡೆ ಕಾಳಜಿ ವಹಿಸಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಮಿಥುನ ರಾಶಿ :- ಮನೆಯಲ್ಲಿ ಇರುವಂತಹ ವಯಸ್ಸಾದವರ ಬಗ್ಗೆ ಕಾಳಜಿವಹಿಸಿ ಅವರ ಮೇಲೆ ನೀವು ನಿಗಾವಹಿಸಬೇಕು ನಿಮ್ಮ ಸಂಗಾತಿಯೊಡನೆ ಬೆಂಬಲ ವಾಗಿರುತ್ತದೆ ವ್ಯಾಪಾರಿಗಳಿಗೆ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತದೆ ಕಚೇರಿಯ ವಾತಾವರಣವು ಕೂಡ ಉತ್ತಮವಾಗಿರುತ್ತದೆ ಹಣದ ಬಗ್ಗೆ ಮಾತನಾಡುವುದಾದರೆ ಆದಾಯದಲ್ಲಿ ಉತ್ತಮವಾಗಿರುತ್ತದೆ, ನೀವು ಹೆಚ್ಚು ಇಷ್ಟಪಡುವ ಕೆಲಸವನ್ನು ಮಾಡುತ್ತಿರಿ ಹೊಸ ಯೋಜನೆಗಳನ್ನು ಅಭಿವೃದ್ಧಿಗೊಳಿಸುವ ಅಂತಹ ಮಾರ್ಗವಿದೆ ನಿಮ್ಮ ಸಂಗಾತಿಗೆ ಒಳ್ಳೆಯ ಸುದ್ದಿ ಸಿಗುತ್ತದೆ ಆಸ್ತಿಗೆ ಸಂಬಂಧಪಟ್ಟ ವಿಚಾರಗಳನ್ನು ಗುರು-ಹಿರಿಯರ ಬಗ್ಗೆ ಮಾತನಾಡಿ ಪರಿಹರಿಸಬಹುದು ನಿಮ್ಮ ಅದೃಷ್ಟದ ಸಂಖ್ಯೆ ಹಾರು ನಿಮ್ಮ ಅದೃಷ್ಟದ ಬಣ್ಣ ಹಸಿರು

ಕಟಕ ರಾಶಿ:- ವ್ಯವಹಾರದ ವಿಚಾರದಲ್ಲಿ ದಿನ ಕಳೆಯಲಾಗುತ್ತದೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಆಹಾರ ಮತ್ತು ಪಾನಿಯನ್ನು ಸೇವಿಸುವಾಗ ಜಾಗ್ರತೆಯಾಗಿರಿ ಆರ್ಥಿಕ ಪರಿಸ್ಥಿತಿ ಪ್ರಬಲವಾಗಿರುತ್ತದೆ ಕೆಲಸದಲ್ಲಿ ಉತ್ತಮವಾದ ಅವಕಾಶವನ್ನು ಪಡೆಯುತ್ತೀರಿ ನಿಮಗೆ ಯಾವುದೇ ಸಮಸ್ಯೆ ಕಂಡರು ತಮಗೆ ಸರಿಯಾಗಿ ನಿವಾರಣೆ ಮಾಡಿಕೊಳ್ಳುವಿರಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ

ಸಿಂಹ ರಾಶಿ,:- ಹಣಕ್ಕೆ ಅದಕ್ಕೆ ಸಂಬಂಧಿಸಿದ ವಾತಾವರಣ ಇರುತ್ತದೆ ಹಾಗೂ ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಹೆಚ್ಚಿನ ಪರಿಶ್ರಮ ಪಡೆಯಬೇಕು ಕುಟುಂಬ ಜೀವನದಲ್ಲಿ ಸ್ವಲ್ಪ ಇರುತ್ತದೆ ನಿಮ್ಮ ಮನೆಯಲ್ಲಿ ಸದಸ್ಯರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳಿರಬಹುದು. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಖರ್ಚು ಹೆಚ್ಚಾಗಬಹುದು ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೇರಳೆ

ಕನ್ಯಾ ರಾಶಿ:- ನೀವು ಸಾಲವನ್ನು ತೆಗೆದು ಕೊಂಡಿದ್ದಾರೆ ಅದನ್ನು ಕೊಡಲು ಒತ್ತಡ ಹೆಚ್ಚಾಗಬಹುದು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ ಉಳಿತಾಯದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿ ಮದುವೆಯಾದವರು ಬಗ್ಗೆ ಇದ್ದರೆ ನೀವು ಸಂಗಾತಿಯ ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸಿ ಬೇರೆಯವರ ಮಾತು ಕೇಳಬೇಡಿ ಕರೀನ ಹೋರಾಟದ ನಂತರ ಆರ್ಥಿಕವಾಗಿ ಲಾಭ ಪಡೆಯಬಹುದು ವ್ಯಾಪಾರಸ್ಥರು ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಡಿಸೆಂಬರ್ 31ರಂದು ಚಿತ್ರರಂಗ ಬಂದ್ ಇಲ್ಲ: ರಾಜ್ಯ ಬಂದ್‌ಗೆ ನೈತಿಕ ಬೆಂಬಲ

Mon Dec 27 , 2021
ಮಹಾರಾಷ್ಟ್ರದಲ್ಲಿ ಕನ್ನಡದ ಧ್ವಜ ಸುಟ್ಟ ಘಟನೆ ಹಾಗೂ ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯ ಪುಂಡಾಟಿಕೆ ವಿರುದ್ಧ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ರಂದು ಕರ್ನಾಟಕ ರಾಜ್ಯ ಬಂದ್‌ಗೆ ಕರೆ ನೀಡಿದ್ದು, ಚಿತ್ರರಂಗ ಸಹ ಅಂದು ಬಂದ್ ಆಚರಿಸಲಿದೆ ಎನ್ನಲಾಗಿತ್ತು. ಆದರೆ ಬಂದ್ ಆಚರಿಸುವ ಬದಲಿಗೆ ಬಂದ್‌ಗೆ ಕೇವಲ ನೈತಿಕ ಬೆಂಬಲ ನೀಡುವ ಪ್ರಕಟಣೆಯನ್ನು ಮಾಡಲಾಗಿದೆ. ಡಿಸೆಂಬರ್ 31ರಂದು ಚಿತ್ರರಂಗ ಬಂದ್ ಆಚರಿಸಿ, ಚಿತ್ರೀಕರಣ, ಚಿತ್ರಮಂದಿರಗಳನ್ನು ಬಂದ್ ಮಾಡಬೇಕೆ ಎಂಬ ಬಗ್ಗೆ ನಿರ್ಣಯಿಸಲು ಚಲನಚಿತ್ರ […]

Advertisement

Wordpress Social Share Plugin powered by Ultimatelysocial