ಕಸದ ಕೊಂಪೆಯಂತಾದ ಹುಬ್ಬಳ್ಳಿ ಗ್ಲಾಸ್ ಹೌಸ್

ಹುಬ್ಬಳ್ಳಿ;    ಕಸದ ಕೊಂಪೆಯಂತಾದ ಹುಬ್ಬಳ್ಳಿ ಗ್ಲಾಸ್ ಹೌಸ್

ನಗರದ ಪ್ರವಾಸಿ ತಾಣಗಳಲ್ಲಿ ಇಂದಿರಾ ಗ್ಲಾಸ್ ಹೌಸ್ ಕೂಡಾ ಒಂದು. ಆದರೇ ಇಂದಿರಾ ಗ್ಲಾಸ್ ಹೌಸ್ ಇದೀಗ ಕಸದ ಕೊಂಪೆಯಾಗಿದೆ.

ಪ್ರತಿನಿತ್ಯ ನೂರಾರು ಜನರು ಹಾಗೂ ವೀಕೆಂಡ್ ಬಂತೆಂದರೇ ಸಾಕು ಸಾಕಷ್ಟು ಜನರು ಈ ಪ್ರವಾಸಿ ತಾಣಕ್ಕೆ ಆಗಮಿಸುತ್ತಾರೆ. ಆದರೇ ಈ ಪ್ರವಾಸಿ ತಾಣಕ್ಕೆ ಬಂದರೇ ಬರೀ ಕಸಗಳ ದರ್ಶನವಾಗುವುದಂತೂ ನಿಶ್ಚಿತ.

ಆದರೇ‌ ಕೆಲವು ತಿಂಗಳು ಹಿಂದೆ ಇಂದಿರಾ ಗ್ಲಾಸ್ ಹೌಸ್ ನ್ನು ಹೈಟೆಕ್ ಮರು ಅಭಿವೃದ್ಧಿ ಮಾಡಿ ಉದ್ಘಾಟನೆ ಮಾಡಲಾಗಿತ್ತು. ಅದಕ್ಕೆ ಕಳಂಕ ತರುವಂತೆ ಎಲ್ಲಿ ನೋಡಿದರೂ ಸಹಿತ ಕಸದ ರಾಶಿ ಎದ್ದು ಕಾಣುತ್ತಿದೆ.

ಇಷ್ಟೇಲ್ಲಾ ಅವ್ಯವಸ್ಥೆ ಇದ್ದರೂ ಕೂಡಾ ಮಹಾನಗರ ಪಾಲಿಕೆ ಕಣ್ಣ್ಮುಚ್ಚಿ ಕುಳಿತಿದ್ದು, ದುರದೃಷ್ಟಕರ ಸಂಗತಿಯಾಗಿದೆ‌. ಇಂದಿರಾ ಗ್ಲಾಸ್ ಗೌಸ್ ನತ್ತ ಮಹಾನಗರ ಪಾಲಿಕೆ ಗಮನಹರಿಸಬೇಕಿದೆ.

 

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಾಲಿ ಕೇಂದ್ರ ಸಚಿವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತವರುರಲ್ಲಿ ನೀರಿಗಾಗಿ ಪರದಾಟ.

Sat Feb 4 , 2023
ಹಾಲಿ ಕೇಂದ್ರ ಸಚಿವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತವರುರಲ್ಲಿ ನೀರಿಗಾಗಿ ಪರದಾಟ ಸಮರ್ಪಕ ನೀರಿಗಾಗಿ ರಸ್ತೆಗಿಳಿದ ಜನರಿಂದ ವ್ಯಾಪಕ ಜನಾಕ್ರೋಶ ನೀರಿಗಾಗಿ ಹುಬ್ಬಳ್ಳಿಯ ಗುಡಿ ಓಣಿಯಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಖಾಲಿ ಕೊಡ ಪ್ರದರ್ಶಿಸಿ ರಸ್ತೆ ಬಂದ್ ಮಾಡಿದ ಮಹಿಳೆಯರಿಂದ ಶಾಸಕರಿಗೆ ಛೀಮಾರಿ ಹಳೆ ಹುಬ್ಬಳ್ಳಿಯ ಚನ್ನಪೇಟೆ ಸುತ್ತಮುತ್ತ ಕಳೆದ 10 ದಿನಗಳಿಂದ ಬಾರದ ಕುಡಿಯುವ ನೀರು ಮಾಜಿ ಸಿಎಂ ಜಗದೀಶ ಶೆಟ್ಟರ ಪ್ರತಿನಿಧಿಸುವ ಕ್ಷೇತ್ರದಲ್ಲಿ ಹೆಚ್ಚಿದ […]

Advertisement

Wordpress Social Share Plugin powered by Ultimatelysocial