ಪತ್ನಿಗೆ ವಿಕೃತವಾಗಿ ಹಿಂಸೆ ನೀಡ್ತಿದ್ದ ಕಾಮುಕ ಪತಿ !

ಚಿತ್ರಹಿಂಸೆ ನೀಡುತ್ತಿದ್ದ ಸ್ಯಾಡಿಸ್ಟ್ ಪತಿಯ ಬಂಧನ

ಪತ್ನಿಗೆ ವಿಕೃತವಾಗಿ ಹಿಂಸೆ ನೀಡ್ತಿದ್ದ ಕಾಮುಕ ಪತಿ

ಪೋರ್ನ್ ವಿಡಿಯೋ ತೋರಿಸಿ ದೈಹಿಕ ಹಿಂಸೆ ನೀಡುತ್ತಿದ್ದ ಪತಿ

ಸಿಗರೇಟ್ ನಿಂದ ಸುಟ್ಟು ಚಿತ್ರಹಿಂಸೆ ನೀಡ್ತಿದ್ದ ಆರೋಪಿ

ಅಶ್ಲೀಲ ಚಿತ್ರ ತೋರಿಸಿ ಪತ್ನಿಗೆ ಮದ್ಯ ಕುಡಿಸುತ್ತಿದ್ದ

ಪ್ರೀತಿಸಿ ಮದುವೆಯಾಗಿದ್ದ ಪತಿ ಪ್ರದೀಪ್

ಮದ್ವೆಯಾದ ಐದು ತಿಂಗಳಿಗೆ ಪತಿಯ ಅಸಲಿ ಮುಖ ಬೆಳಕಿಗೆ

ಐದು ಬಾರಿ ಅಬಾರ್ಷನ್ ಮಾಡಿಸಿದ್ದ ಪತಿ

ಕೊನೆಗೂ ಕಾಡಿ ಬೇಡಿ‌ ಎರಡು ಮಕ್ಕಳನ್ನು ಉಳಿಸಿಕೊಂಡಿದ್ದ ಪತ್ನಿ

ಮನೆಯಲ್ಲಿ ಸ್ನೇಹಿತರನ್ನ ಕರೆ ತಂದು ಪಾರ್ಟಿ ಮಾಡಿಸಿ ಅವರ ಮುಂದೆಯೇ ಪತ್ನಿಗೆ ಹಿಂಸೆ ನೀಡ್ತಿದ್ದ ಪತಿ

ಪ್ರಶ್ನಿಸಿದರೆ ಹಲ್ಲೆ ಮಾಡಿ ಡಿವೋರ್ಸ್ ನೀಡುವಂತೆ ಒತ್ತಾಯ

ಪತಿಯ ಮನೆಯಿಂದ ದೂರವಾಗಿ ತವರು ಮನೆ ಸೇರಿಕೊಂಡಿದ್ದ ಪತ್ನಿ

ನಂತರವೂ ಪತಿಯ ಕಾಟ ತಾಳಲಾರದೆ ದೂರು

ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳು ಸಾವು!

Wed Jul 20 , 2022
ಹುಬ್ಬಳ್ಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳು ಸಾವು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ರಿಕೇಶ್ ಹಾಗೂ ಜ್ಯೋತಿ ಮೃತ ದುರ್ದೈವಿಗಳು ಶುಕ್ರವಾರ ಹಳಿಯಾಳದಲ್ಲಿ ವಿಷ ಸೇವಿಸಿದ್ದ ಪ್ರೇಮಿಗಳು ಇಂದು ಸಾವು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಿದ್ದ ಕುಟುಂಬ ಕಿಮ್ಸ್ ಶವಾಗಾರದಲ್ಲಿ ರಿಕೇಷ್, ಜ್ಯೋತಿ ಮರಣೋತ್ತರ ಪರೀಕ್ಷೆ ಮರಣೋತ್ತರ ಪರೀಕ್ಷೆ ನಂತರ ಕುಟುಂಬಕ್ಕೆ ಶವ ಹಸ್ತಾಂತರ ಮಾಡಲಿರುವ ಸಿಬ್ಬಂದಿ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: […]

Advertisement

Wordpress Social Share Plugin powered by Ultimatelysocial