ಹುಬ್ಬಳ್ಳಿಯ ಈದ್ಗಾ ಮೈದಾನಕ್ಕೆ ಪರ್ಯಾಯ ಹೆಸರು ನೀಡುವುದರ ಬಗ್ಗೆ ಮಹಾನಗರ ಪಾಲಿಕೆಯಿಂದ ಸಲಹೆ ಕೇಳಿದೆ !

ಹುಬ್ಬಳ್ಳಿ – ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ (ಹೆಚ್.ಡಿ.ಎಂ.ಸಿ.ಯು) ಈದ್ಗಾ ಮೈದಾನ ಮತ್ತು ಮಂತೂರ ರಸ್ತೆ ಎಂದು ಪ್ರಸಿದ್ಧ ಆಗಿರುವ ಮೈದಾನದ ಹೆಸರು ಕೊಡುವ ಪ್ರಸ್ತಾಪಕ್ಕಾಗಿ ಸೂಚನೆ ಮತ್ತು ದೂರು ಕೇಳಿದೆ. ಆಗಸ್ಟ್ ೨೦೨೨ ರಲ್ಲಿ ಎಚ್.ಡಿ.ಎಂ.ಸಿ. ಯ ಸಾಮಾನ್ಯ ಸಭೆಯಲ್ಲಿ ವಿಭಾಗ ಕ್ರಮಾಂಕ ೫೭ ರಲ್ಲಿ ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನಕ್ಕೆ ‘ಕಿತ್ತೂರ ರಾಣಿ ಚೆನ್ನಮ್ಮ ಮೈದಾನ’ ಈ ಹೆಸರು ನೀಡವ ಪ್ರಸ್ತಾವ ಸಮ್ಮತಿಸಿದ್ದರು. ಈ ಕುರಿತು ದೂರು ಮತ್ತು ಸಲಹೆಯನ್ನು ೩೦ ದಿನದ ಒಳಗೆ ಹೆಚ್.ಡಿ.ಎಂ.ಸಿ.ಯ ಝೋನ್ ಕ್ರಮಾಂಕ ೮ ರ ಕಾರ್ಯಾಲಯದಲ್ಲಿ ಪ್ರಸ್ತುತಪಡಿಸಿ ಬಹುದು. ಅದೇ ಪ್ರಕಾರ ವಿಭಾಗ ಕ್ರಮಾಂಕ ೬೧ ಮತ್ತು ೬೨ (ಮಂತುರ್ ರೋಡ)ರ ರಸ್ತೆಗೆ ‘ಜೈ ಭೀಮ ಮಾರ್ಗ’ ಎಂಬ ಹೆಸರು ನೀಡುವ ಪ್ರಸ್ತಾವ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಹೆಚ್‍.ಡಿ.ಎಂ.ಸಿ.ಯ ಸಾಮಾನ್ಯ ಸಭೆಯಲ್ಲಿ ಸಮ್ಮತಿಸಿತ್ತು. ಈಗ ಹೆಚ್.ಡಿ.ಎಂ.ಸಿ.ಯು ಸಲಹೆ ಮತ್ತು ದೂರ ಕೇಳಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೀನ್ಸ್, ಟೀ ಶರ್ಟ್, ಬ್ಯಾಕ್ ಲೆಸ್ ಟಾಪ್, ಸ್ಕರ್ಟ್, ಮೇಕಪ್ ಮುಂತಾದರ ಮೇಲೆ ನಿಷೇಧ

Sat Feb 11 , 2023
  ಹರಿಯಾಣದ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳಿಗೆ ನಿಯಮಾವಳಿ ಘೋಷಣೆ ! ಚಂಡಿಗಡ್ – ಹರಿಯಾಣ ಸರಕಾರದ ಆರೋಗ್ಯ ಇಲಾಖೆಯಿಂದ ವಸ್ತ್ರ ಸಂಹಿತೆಯ ಬಗ್ಗೆ ನಿಯಮಾವಳಿಯನ್ನು ಸಿದ್ದಗೊಳಿಸಿದೆ. ಈ ಮೂಲಕ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳು ಜೀನ್ಸ್, ಪ್ಲಾಝೋ, ಬ್ಯಾಕ್ ಲೆಸ್ ಟಾಪ್, ಸ್ಕರ್ಟ್ ಇಂತಹ ಫ್ಯಾಷನೆಬಲ್ ಬಟ್ಟೆಗಳನ್ನು ಧರಿಸುವುದು ನಿಷೇಧಿಸಿದ್ದಾರೆ. ಹಾಗೂ ಪುರುಷ ಸಿಬ್ಬಂದಿಗಳು ಕಾಲರ್ ಗಿಂತ ಹೆಚ್ಚಿನ ಕೂದಲು ಬಿಡಬಾರದು, ಅದರ ಬಗ್ಗೆ ಕೂಡ ತಿಳುವಳಿಕೆ ನೀಡಿದೆ. ಮಹಿಳಾ ಸಿಬ್ಬಂದಿಗಳು ಬೆಲೆ ಬಾಳುವ ಒಡವೆ, […]

Advertisement

Wordpress Social Share Plugin powered by Ultimatelysocial