ಜೀನ್ಸ್, ಟೀ ಶರ್ಟ್, ಬ್ಯಾಕ್ ಲೆಸ್ ಟಾಪ್, ಸ್ಕರ್ಟ್, ಮೇಕಪ್ ಮುಂತಾದರ ಮೇಲೆ ನಿಷೇಧ

 

ರಿಯಾಣದ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳಿಗೆ ನಿಯಮಾವಳಿ ಘೋಷಣೆ !

ಚಂಡಿಗಡ್ – ಹರಿಯಾಣ ಸರಕಾರದ ಆರೋಗ್ಯ ಇಲಾಖೆಯಿಂದ ವಸ್ತ್ರ ಸಂಹಿತೆಯ ಬಗ್ಗೆ ನಿಯಮಾವಳಿಯನ್ನು ಸಿದ್ದಗೊಳಿಸಿದೆ.

ಈ ಮೂಲಕ ಆಸ್ಪತ್ರೆಯಲ್ಲಿನ ಸಿಬ್ಬಂದಿಗಳು ಜೀನ್ಸ್, ಪ್ಲಾಝೋ, ಬ್ಯಾಕ್ ಲೆಸ್ ಟಾಪ್, ಸ್ಕರ್ಟ್ ಇಂತಹ ಫ್ಯಾಷನೆಬಲ್ ಬಟ್ಟೆಗಳನ್ನು ಧರಿಸುವುದು ನಿಷೇಧಿಸಿದ್ದಾರೆ. ಹಾಗೂ ಪುರುಷ ಸಿಬ್ಬಂದಿಗಳು ಕಾಲರ್ ಗಿಂತ ಹೆಚ್ಚಿನ ಕೂದಲು ಬಿಡಬಾರದು, ಅದರ ಬಗ್ಗೆ ಕೂಡ ತಿಳುವಳಿಕೆ ನೀಡಿದೆ. ಮಹಿಳಾ ಸಿಬ್ಬಂದಿಗಳು ಬೆಲೆ ಬಾಳುವ ಒಡವೆ, ಮೇಕಪ್ ಮತ್ತು ಉಗುರು ಬೆಳೆಸುವುದು ನಿಷೇಧಿಸಿದೆ. ಈ ನಿಯಮಗಳ ಪಾಲನೆ ಮಾಡದೇ ಇರುವ ಸಿಬ್ಬಂದಿಗಳನ್ನು ಕರ್ತವ್ಯದಲ್ಲಿ ಉಪಸ್ಥಿತರಿಲ್ಲವೆಂದು ಕ್ರಮ ಕೈಗೊಳ್ಳುಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೆರೆಗೆ ಬರುತ್ತಿದೆ ಶಿಕ್ಷಕ, ಹೀರೋ ಆಗುವ ಕತೆ 'ಸೌತ್ ಇಂಡಿಯನ್ ಹೀರೋ' ಸಿನಿಮಾ

Sat Feb 11 , 2023
ಗಮನ ಸೆಳೆದಿದ್ದ ‘ಫಸ್ಟ್ ರ್ಯಾಂಕ್ ರಾಜು’ ಸಿನಿಮಾ ಮಾಡಿದ್ದ ನಿರ್ದೇಶಕ ‘ಸೌತ್ ಇಂಡಿಯನ್ ಹೀರೋ’ ಹೆಸರಿನ ಹೊಸ ಸಿನಿಮಾ ನಿರ್ದೇಶಿಸಿದ್ದು ಸಿನಿಮಾ ಫೆ. 24 ರಂದು ರಾಜ್ಯದ 100 ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ. ದಾವಣಗೆರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಹೆಚ್.ಎನ್ ನರೇಶ್ ಕುಮಾರ್, ಈ ಮೊದಲು ‘ಫಸ್ಟ್ ರ್ಯಾಂಕ್ ರಾಜು’ ಚಿತ್ರ ನಿರ್ದೇಶನ ಮಾಡಿದ್ದೇನೆ ಆ ಚಿತ್ರಕ್ಕೆ ಪ್ರೇಕ್ಷಕರು ಸ್ಪಂದನೆ ನೀಡಿದ್ದರು. ಈ ರೀತಿ ಸೌತ್ ಇಂಡಿಯನ್ […]

Advertisement

Wordpress Social Share Plugin powered by Ultimatelysocial