ಪ್ರತಿ ದಿನ ಇಷ್ಟು ಬಾದಾಮಿ ಸೇವಿಸಿದ್ರೆ ಹತ್ತಿರ ಬರಲ್ಲ ‘ಕ್ಯಾನ್ಸರ್’

ಣ ಹಣ್ಣುಗಳಲ್ಲಿ ಬಾದಾಮಿ ಪ್ರಾಮುಖ್ಯತೆ ಪಡೆದಿದೆ. ಪ್ರತಿದಿನ 20 ಗ್ರಾಂ ಬಾದಾಮಿ ತಿನ್ನುವುದರಿಂದ ಕ್ಯಾನ್ಸರ್, ಹೃದ್ರೋಗ ಸೇರಿದಂತೆ ಅನೇಕ ಕಾಯಿಲೆಗಳನ್ನು ತಡೆಯಬಹುದು.

ಸಂಶೋಧನೆಯ ಪ್ರಕಾರ, ಪ್ರತಿದಿನ ಬೆರಳೆಣಿಕೆಯಷ್ಟು ಬಾದಾಮಿ ತಿನ್ನುವುದರಿಂದ ಜನರಲ್ಲಿ ಹೃದ್ರೋಗಗಳ ಅಪಾಯವು ಸುಮಾರು ಶೇಕಡಾ 30ರಷ್ಟು ಕಡಿಮೆಯಾಗುತ್ತದೆ.

ಇದು ಕ್ಯಾನ್ಸರ್ ಅಪಾಯವನ್ನು ಶೇಕಡಾ 15 ರಷ್ಟು ಮತ್ತು ಅಕಾಲಿಕ ಮರಣದ ಅಪಾಯವನ್ನು ಶೇಕಡಾ 22 ರಷ್ಟು ಕಡಿಮೆ ಮಾಡುತ್ತದೆ.

ಸಂಶೋಧಕರ ಪ್ರಕಾರ, ಬಾದಾಮಿಯಲ್ಲಿ ಫೈಬರ್, ಮೆಗ್ನೀಸಿಯಮ್ ಅಧಿಕವಾಗಿದೆ. ಪೋಷಕಾಂಶಗಳು ಹೃದ್ರೋಗಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವೂ ಕಡಿಮೆಯಾಗುತ್ತದೆ. ಬಾದಾಮಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿದಿನ ಸರಾಸರಿ 20 ಗ್ರಾಂ ಗಿಂತ ಹೆಚ್ಚು ಬಾದಾಮಿ ತೆಗೆದುಕೊಳ್ಳುವ ಜನರು ತಮ್ಮ ಆರೋಗ್ಯದಲ್ಲಿ ಸ್ಥಿರವಾದ ಸುಧಾರಣೆಯನ್ನು ಕಂಡಿದ್ದಾರೆ. ತೂಕ ಇಳಿಸಿಕೊಳ್ಳಲು ಬಾದಾಮಿ ಪ್ರಯೋಜನಕಾರಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೀಪ್ತಿ ನಾವಲ್ ಚಿತ್ರರಂಗದಲ್ಲಿ ಕೆಲವೊಂದು ಕಲಾವಿದೆ.

Sat Feb 4 , 2023
ಚಿತ್ರರಂಗದಲ್ಲಿ ಕೆಲವೊಂದು ಕಲಾವಿದರು, ಅಭಿನಯಿಸುತ್ತಾರೆ ಎಂದೇ ಅನಿಸದಿರುವ ಹಾಗೆ ಸಹಜವಾದ ನಮ್ಮ ಅಕ್ಕಪಕ್ಕದ ಮನೆಯಲ್ಲಿರುವಂತಹ ಸಹಜ ಸರಳ ವ್ಯಕ್ತಿಗಳೇನೋ ಅನಿಸಿಬಿಡುತ್ತಾರೆ. ಅಂಥ ಆಪ್ತ ಭಾವ ಮೂಡಿಸಿದವರಲ್ಲಿ ಕಲಾವಿದೆ ದೀಪ್ತಿ ನಾವಲ್ ಒಬ್ಬರು. ಈಕೆ ನನ್ನ ಮೆಚ್ಚಿನ ನಟಿಯರಲ್ಲಿ ಒಬ್ಬರು.ದೀಪ್ತಿ ನಾವಲ್ 1952ರ ಫೆಬ್ರವರಿ 3ರಂದು ಅಮೃತಸರದಲ್ಲಿ ಜನಿಸಿದರು. ಅವರ ತಂದೆಯವರಿಗೆ ನ್ಯೂಯಾರ್ಕಿನ ಸಿಟಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಹುದ್ದೆ ದೊರೆತ ಕಾರಣ ಅಲ್ಲಿಗೆ ತೆರಳಿದರು. ದೀಪ್ತಿ ಹಂಟರ್ ವಿಶ್ವವಿದ್ಯಾಲಯದಲ್ಲಿ ಲಲಿತಕಲಾ ಪದವಿ […]

Advertisement

Wordpress Social Share Plugin powered by Ultimatelysocial