ಮದುವೆ ವೇಳೆ ಭಾರೀ ಫೈಟಿಂಗ್ :

ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸಹಜವಾಗಿಯೇ ಎಲ್ಲರಲ್ಲೂ ಅಚ್ಚರಿ, ಆಘಾತ ಮೂಡಿಸಿದೆ. ಹೀಗಾಗಿ, ಈ ವಿಡಿಯೋ ಸಾಕಷ್ಟುಗಲಾಟೆ ಮದುವೆಗಳು ಹೊಸದಲ್ಲ. ಆಗೊಮ್ಮೆ ಈಗೊಮ್ಮೆ ಇಂತಹ ಘಟನೆಗಳು ನಡೆಯುತ್ತವೆ. ಈ ಗಲಾಟೆಯಲ್ಲಿ ಮದುವೆಯೇ ನಿಂತು ಹೋದಂತಹ ಸಾಕಷ್ಟು ಉದಾಹರಣೆಗಳೂ ಕಾಣಸಿಗುತ್ತವೆ. ಕೆಲವೊಮ್ಮೆ ಮಂಟಪದಲ್ಲಿಯೇ ವಧು ವರರು ಹೊಡೆದಾಡಿಕೊಂಡಿದ್ದ ವಿಡಿಯೋಗಳನ್ನೂ ನೀವು ಸೋಶಿಯಲ್ ಮೀಡಿಯಾದಲ್ಲಿ ನೋಡಿರಬಹುದು. ಇದು ಕೂಡಾ ಅಂತಹದ್ದೇ ಗಲಾಟೆ ಮದುವೆಗಳ ಸಾಲಿಗೆ ಸೇರುವಂತಹ ದೃಶ್ಯ.

ಇಂಟರ್‌ನೆಟ್‌ ಎಂಬ ಲೋಕದಲ್ಲಿ ಯಾವುದೇ ವಿಷಯಗಳು ಕ್ಷಣಾರ್ಧದಲ್ಲಿ ಎಲ್ಲರನ್ನೂ ತಲುಪುತ್ತವೆ. ಇಂತಹ ದೃಶ್ಯಗಳಲ್ಲಿ ಬಹುತೇಕ ದೃಶ್ಯಗಳು ನಮ್ಮಲ್ಲಿ ಅಚ್ಚರಿಯನ್ನೂ ಮೂಡಿಸುತ್ತವೆ. ಈ ದೃಶ್ಯ ಕೂಡಾ ಅದೇ ಅನುಭವ ತರುತ್ತದೆ. ಯಾಕೆಂದರೆ, ಇದು ಮದುವೆಯ ಸಂದರ್ಭದ ಹೊಡೆದಾಟದ ದೃಶ್ಯ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೂತನ ಮಸ್ಕಿ ತಾಲೂಕಿಗೆ ಶೀಘ್ರದಲ್ಲೆ  ಉಪ ನೋಂದಣಿ ಕಚೇರಿ ಮುಂಜೂರು ಆಗಲಿದೆ.

Wed Jan 11 , 2023
ಮಸ್ಕಿ ತಾಲೂಕಿಗೆ ಶೀಘ್ರ ಉಪ ನೋಂದಣಿ ಕಚೇರಿ ಮುಂಜೂರು ಆಗಲಿದೆ ಎಂದು ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರು ಹೇಳಿದರುರಾಯಚೂರು ಜಿಲ್ಲೆಯ ನೂತನ ಮಸ್ಕಿ ತಾಲೂಕಿಗೆ ಶೀಘ್ರದಲ್ಲೆ  ಉಪ ನೋಂದಣಿ ಕಚೇರಿ ಮುಂಜೂರು ಆಗಲಿದೆ.ಕೆಲವು ತಾಂತ್ರಿಕ ಕಾರಣಗಳಿಂದ ಮಸ್ಕಿ ಪಟ್ಟಣಕ್ಕೆ ಮೊದಲ ಹಂತದಲ್ಲಿ ಉಪ ನೋಂದಣಿ ಕಚೇರಿ ಮುಂಜೂರಾಗಿರಲಿಲ್ಲ. ಮಂಗಳವಾರ ಮುಖ್ಯಮಂತ್ರಿ‌ ಹಾಗೂ ಕಂದಾಯ ಸಚಿವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ನೂತನ ತಾಲೂಕ ಕೇಂದ್ರವಾದ ಮಸ್ಕಿ ಪಟ್ಟಣದಲ್ಲಿ ಉಪ‌‌ ನೋಂದಣಿ‌ ಕಚೇರಿ‌ […]

Advertisement

Wordpress Social Share Plugin powered by Ultimatelysocial