ಭಾರತೀಯ ರೈಲ್ವೆಯು ಸುಮಾರು 297 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.

ಭಾರತೀಯ ರೈಲ್ವೆಯು ಸುಮಾರು 297 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.
ಮೂಲಸೌಕರ್ಯ ನಿರ್ವಹಣೆ ಮತ್ತು ಕಾರ್ಯಾಚರಣೆ ಸಂಬಂಧಿತ ಕಾರ್ಯಗಳನ್ನು ಕೈಗೊಳ್ಳುವುದಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ರೈಲ್ವೆ ಇಲಾಖೆಯು ಹೊರಡಿಸಿರುವ ಪ್ರಕಟಣೆಯ ಅನುಸಾರ ಇದೇ ಕಾರಣಕ್ಕಾಗಿ ಇನ್ನೂ 68 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.

ಈಗಾಗಲೇ ಐಆರ್‌ಸಿಟಿಸಿ ವೆಬ್‌ಸೈಟ್‌ ಅನ್ನು ಬಳಸಿ ಕಾಯ್ದಿರಿಸಿದ ಟಿಕೆಟ್‌ ಅನ್ನು
ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ ಮತ್ತು ಬಳಕೆದಾರರ ಖಾತೆಗೆ ಮರುಪಾವತಿಯನ್ನು ಮಾಡಲಾಗುತ್ತದೆ. ಆಫ್‌ಲೈನ್‌ ಮೂಲಕ ಟಿಕೆಟ್ ಬುಕ್‌ ಮಾಡಿದ ಪ್ರಯಾಣಿಕರು ಮರುಪಾವತಿಯನ್ನು ಪಡೆಯಲು ಮೀಸಲಾತಿ ಕೌಂಟರ್‌ಗೆ ಭೇಟಿ ನೀಡಬೇಕಿರುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

6 ತಿಂಗಳ ಹಿಂದೆ ಸಾವನ್ನೊಪ್ಪಿದ ಪ್ರೇಮಿಗಳು.

Thu Jan 19 , 2023
  ಅಹಮದಾಬಾದ್‌: ಪ್ರೀತಿ ಪಾತ್ರರು ನಿಧನರಾದ ಬಳಿಕ ಅವರ ಕುಟುಂಬದವರು ಅಥವಾ ಆಪ್ತರು ಅವರ ಪ್ರತಿಮೆ ಮಾಡುವುದುಂಟು. ಆದರೆ, ಗುಜರಾತ್‌ನ ತಪಿ ಜಿಲ್ಲೆಯಲ್ಲಿ ಇಬ್ಬರು ಪ್ರೇಮಿಗಳು ಆರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಆ ಜೋಡಿಯ ಕುಟುಂಬ ಸದಸ್ಯರು ಅಸುನೀಗಿರುವ ಯುವಕ ಹಾಗೂ ಯುವತಿಯ ಪುತ್ಥಳಿ ಸ್ಥಾಪನೆ ಮಾಡಿ, ಅದಕ್ಕೆ ವಿವಾಹ ಮಾಡಿದ್ದಾರೆ. ಗಣೇಶ್‌ ಮತ್ತು ರಂಜನಾ ಎಂಬ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದರೆ, ಅವರಿಬ್ಬರ ಕುಟುಂಬದವರು ಮದುವೆಗೆ ಒಪ್ಪಿರಲಿಲ್ಲ. […]

Advertisement

Wordpress Social Share Plugin powered by Ultimatelysocial