ಜಾಗತಿಕ ಮಟ್ಟದಲ್ಲಿ ಭಾರತದ ಪಾತ್ರ ಬೆಳೆಯುತ್ತಲೇ ಇದೆ:

ವಾಷಿಂಗ್ಟನ್‌ (ಪಿಟಿಐ):’ಜಾಗತಿಕ ಮಟ್ಟದಲ್ಲಿ ಭಾರತದ ಪಾತ್ರ ಬೆಳೆಯುತ್ತಲೇ ಇದೆ. ಭಾರತ- ಅಮೆರಿಕದ ಬಾಂಧವ್ಯವು ಪರಿಣಾಮಕಾರಿ ಬಾಂಧವ್ಯಗಳಲ್ಲಿ ಒಂದಾಗಿದೆ’ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.ಭಾರತೀಯ ಸಮುದಾಯದವರೊಂದಿಗೆ ಹಾಗೂ ಸ್ಥಳೀಯ ಭಾರತೀಯ ಮಾಧ್ಯಮದವರೊಂದಿಗೆ ಕಳೆದ ವಾರ ಸಿಲಿಕಾನ್‌ ವ್ಯಾಲಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ಉಪ ಸಹಾಯಕ ಕಾರ್ಯದರ್ಶಿ (ದಕ್ಷಿಣ ಹಾಗೂ ಮಧ್ಯ ಏಷ್ಯಾ) ನ್ಯಾನ್ಸಿ ಇಜ್ಜೊ ಜಾಕ್ಸನ್‌ ಅವರು, ‘ಭಾರತವು ಜಿ 20ಯ ಅಧ್ಯಕ್ಷತೆ ವಹಿಸಿಕೊಂಡಿದ್ದು, ಇದರಿಂದ ದೇಶವು ಎಲ್ಲ ಕ್ಷೇತ್ರಗಳಲ್ಲೂ ತೀವ್ರವಾಗಿ ಬೆಳೆಯಲು ಸಹಾಯವಾಗುತ್ತದೆ’ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಲಂಡನ್‌ನಲ್ಲಿ ನರ್ಸ್‌ ಕೆಲಸದ ಆಮಿಷ 34 ಲಕ್ಷ ರೂ. ದೋಚಿದ್ದ ಸೈಬರ್‌ ವಂಚಕನ ಸೆರೆ.

Tue Feb 28 , 2023
  ಲಂಡನ್‌ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಸ್ಟಾಫ್‌ ನರ್ಸ್‌ ಹುದ್ದೆ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ 34 ಲಕ್ಷ ರೂ.ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದ ಸೈಬರ್‌ ವಂಚಕನನ್ನು ಈಶಾನ್ಯ ವಿಭಾಗದ ಸೈಬರ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ನೊಕೊಚಾ ಕಾಸ್ಮೀರ್‌ ಇಕೆಂಬಾ (39) ಬಂಧಿತ.ನೊಕೊಚಾ ಬ್ಯಾಂಕ್‌ ಅಕೌಂಟ್‌ಗೆ ಟ್ರಾನ್ಸ್‌ಫರ್‌ ಮಾಡಿಸಿಕೊಂಡಿದ್ದ ಐದು ಲಕ್ಷ ರೂ.ಗಳನ್ನು ಫ್ರೀಜ್‌ ಮಾಡಿಸಲಾಗಿದೆ. ವಂಚನೆಗೆ ಬಳಸಿದ್ದ ಸಿಮ್‌ ಕಾರ್ಡ್‌, ಒಂದು ಲ್ಯಾಪ್‌ಟಾಪ್‌, ಎರಡು ಡೆಬಿಟ್‌ ಕಾರ್ಡ್‌, ಪಾಸ್‌ಪೋರ್ಟ್‌ ಜಪ್ತಿ […]

Advertisement

Wordpress Social Share Plugin powered by Ultimatelysocial