ಇಂಡಿಗೋ ವಿಮಾನ ಸಂಸ್ಥೆಗೆ 5 ಲಕ್ಷ ರೂ.ದಂಡ!

 

ವಿಶೇಷ ಚೇತನ ಮಗುವಿಗೆ ಸೌಲಭ್ಯ ನೀಡದೇ ಅಪಮಾನ ಮಾಡಿದ ಇಂಡಿಗೋ ವಿಮಾನ ಸಂಸ್ಥೆಗೆ ಕೇಂದ್ರ ಸರಕಾರ ೫ ಲಕ್ಷ ರೂ. ದಂಡ ವಿಧಿಸಲಾಗಿದೆ.

ರಾಂಚಿಯಲ್ಲಿ ವಿಶೇಷ ಚೇತನ ಮಗುವಿಗೆ ಪ್ರವೇಶ ನಿರಾಕರಿಸಿದ್ದೂ ಅಲ್ಲದೇ ಅವರನ್ನು ಇಂಡಿಗೋ ವಿಮಾನಯಾನ ಸಂಸ್ಥೆ ಸಿಬ್ಬಂದಿ ನಡೆಸಿಕೊಂಡ ರೀತಿ ಸರಿಯಲ್ಲ ಎಂದು ಹೇಳಿರುವ ಕೇಂದ್ರ ವಿಮಾನಯಾನ ನಿರ್ದೇಶನಾಲಯ ೫ ಲಕ್ಷ ರೂ.

ದಂಡ ವಿಧಿಸಿದೆ.

ವಿಮಾನದಲ್ಲಿ ಪ್ರಯಾಣ ಮಾಡಲು ಅವಕಾಶ ಇಲ್ಲದ ಸಂದರ್ಭದಲ್ಲಿ ಕೂಡ ವಿಮಾನ ಸಂಸ್ಥೆ ಪರಿಸ್ಥಿತಿಯನ್ನು ಮತ್ತಷ್ಟು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಬಹುದಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಚ್ಚರಿ ಮೂಡಿಸುತ್ತೇ 8 ನೇ ದಿನದ 'ಧಾಕಡ್' ಚಿತ್ರದ ಟಿಕೆಟ್ ಸೇಲ್‌..!

Sat May 28 , 2022
ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್ ಕಂಗನಾ ರನೌತ್ ಒಂದಿಲ್ಲೊಂದು ವಿಚಾರಗಳಿಂದ ಸಖತ್‌ ಸುದ್ದಿಯಾಗುತ್ತಿರುತ್ತಾರೆ. ಪ್ರಸ್ತುತ ಬಿಡುಗಡೆ ಕಂಡಿದ್ದ ಕಂಗನಾ ಅಭಿನಯ ಚಿತ್ರ ‘ಧಾಕಡ್’ ಕಲೆಕ್ಷನ್ ಇಲ್ಲದೆ ಹೀನಾಯ ಸೋಲು ಕಂಡಿದೆ. ಮೇ 20 ರಂದು ‘ಧಾಕಡ್’ ಹಾಗೂ ‘ಭೂಲ್ ಭುಲಯ್ಯ 2’ ಚಿತ್ರ ಒಟ್ಟಿಗೆ ರಿಲೀಸ್ ಆಗಿದ್ದವು. ಮೊದಲ ದಿನ ಉತ್ತಮ ಪ್ರದರ್ಶನ ಕಾಣುತ್ತಿದ್ದ ಧಾಕಡ್ ನಂತರ ದಿನಗಳಲ್ಲಿ ಟಿಕೆಟ್ ಸೇಲ್ ಆಗದೆ ಥಿಯೇಟರ್‌ನಿಂದ ಎತ್ತಗಂಡಿ ಆಗಿತ್ತು. ‘ಭೂಲ್ ಭುಲಯ್ಯ 2’ […]

Advertisement

Wordpress Social Share Plugin powered by Ultimatelysocial