ಯೋಗಿ ಸರ್ಕಾರದಲ್ಲಿ ನಡೆದಿದ್ದು ಎಷ್ಟು ಎನ್‌ಕೌಂಟರ್ ಗೊತ್ತಾ.?

ವಿಕಾಸ್ ದುಬೆ ಹತ್ಯೆ ನಂತರ ಯೊಗಿ ಆದಿತ್ಯನಾಥ್ ಅವರ ಸರ್ಕಾರದಲ್ಲಿ ಒಟ್ಟಾರೆ ಎಷ್ಟು ಎನ್‌ಕೌಂಟರ್‌ಗಳು ನಡೆದಿವೆ ಎನ್ನುವ ಪ್ರಶ್ನೆ ಉದ್ಬವವಾಗಿತ್ತು ….ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಕಾನೂನು ಸುವ್ಯವಸ್ಥೆಯ ಡಿ.ಜಿ. ಪ್ರಶಾಂತ್ ಕುಮಾರ್ ಉತ್ತರಿಸಿದ್ದು…..ಯೋಗಿ ಆದಿತ್ಯನಾಥ್ ಅವರ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷಳಲ್ಲಿ ಒಟ್ಟಾರೆಯಾಗಿ ೬,೧೨೬ ಎನ್ ಕೌಂರ‍್ಗಳು ನಡೆದಿದ್ದು ೧೨೩ ಅಪರಾಧಿಗಳು ಮೃತಪಟ್ಟಿದ್ದಾರೆ ಇದರ ಜೊತೆಗೆ ೧೩ ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ ಜೊತೆಗೆ ೯೦೯ ಪೊಲೀಸರಿಗೆ ಗಾಯಗಳಾಗಿವೆ ಎಂದು ಮಾಧ್ಯಮದವಗೆ ಮಾಹಿತಿಯನ್ನ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೋರೋನಾಗೆ ಲಸಿಕೆ ಸಿದ್ದ..?

Thu Jul 16 , 2020
ಕೊರೋನಾ ಲಸಿಕೆಯನ್ನ ತಡೆಯುವಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಯಶ ಕಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗ್ತಾಯಿದೆ. ಆಸ್ಟ್ರಾಜೆನಿಕಾ ಕಂಪನಿ ಸಹಯೋಗದಲ್ಲಿ ಕೊರೊನಾ ಸೋಂಕು ತಡೆಯಲು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಸಂಶೋಧಕರ ತಂಡ ಸಿದ್ಧಪಡಿಸಿದ ಲಸಿಕೆಯ ಮಾನವ ಕ್ಲಿನಿಕಲ್ ಪ್ರಯೋಗ ಯಶಸ್ವಿಯಾಗಿ ಮುಂದುವರೆದಿದೆ. ಯಾವುದೇ ಕ್ಷಣದಲ್ಲಾದರು ಪರೀಕ್ಷೆ ಯಶಸ್ವಿಯಾಗಿವ ಸಾಧ್ಯತೆಯಿದ್ದು……ಒಂದು ವೇಳೆ ಯಶಸ್ವಿಯಾದರೆ ತಕ್ಷಣಕ್ಕೆ ಕೈಗೆಟಕುವ ಸಾಧ್ಯತೆಯಿದೆ. Please follow and like us:

Advertisement

Wordpress Social Share Plugin powered by Ultimatelysocial