ಕೃಷಿಹೊಂಡದಲ್ಲಿ ಮಹಿಳೆಯ ಶವ ಪತ್ತೆ

ಕೃಷಿಹೊಂಡದಲ್ಲಿ ಮಹಿಳೆಯ ಶವ ಪತ್ತೆಯಾಗಿರುವಂತಹ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. 3 ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳವಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ.ಅನುಮಾನಸ್ಪದ ಸ್ಥಿತಿಯಲ್ಲಿ ಕವಿತಾ (30) ಶವ ಪತ್ತೆಯಾಗಿದ್ದು,ಮೃತಳ ಗಂಡ ಸೂರಿ ನಾಪತ್ತೆಯಾಗಿದ್ದಾನೆ. ಇನ್ನು ಸ್ಥಳಕ್ಕೆ ನಂಗಲಿ ಪೊಲೀಸ್ ಭೇಟಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ದರೋಡೆ ಮತ್ತು ದನಗಳವು ಮಾಡುತ್ತಿದ್ದ ನಾಟೋರಿಯಸ್ ಗ್ಯಾಂಗ್

Please follow and like us:

Leave a Reply

Your email address will not be published. Required fields are marked *

Next Post

ಬೈಕ್ ವಿಲಿಂಗ್ ಮಾಡಿ ಯುವಕನ ಪುಂಡಾಟ

Sun Feb 7 , 2021
ಬೈಕ್ ನಲ್ಲಿ ವಿಲಿಂಗ್ ಮಾಡಿ ಪಿಎಸ್ ಐಗೆ ಗುರಾಯಿಸಿದ ಯುವಕ  ನಂತರ ಅದೇ ಪಿಎಸ್ ಐ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ನಡೆದಿದೆ. ಪಿಎಸ್ ಐ ಚೇತನ್ ರನ್ನು ಲಾಕ್ ಡೌನ್ ರೌಂಡ್ಸ್ ವೇಳೆ ಕೆಣಕ್ಕಿದ್ದ ಯುವ ಬಳಿಕ ಅದೇ ಪೊಲೀಸ್ ಕೈಯಲ್ಲಿ ಲಾಕ್ ಆಗಿದ್ದಾನೆ.ತಾಯಿಗೆ ಹುಷಾರಿಲ್ಲವೆಂದು ಪೊಲೀಸರಿಗೆ ಸುಳ್ಳು ದಾಖಲೆ ತೋರಿಸಿದ್ದು, ಯುವಕನ ಸುಳ್ಳು ನಾಟಕವನ್ನು ಕಂಡ ಪೊಲೀಸರು ಯುವಕನಿಗೆ ಫುಲ್ ಲಾಠಿ […]

Advertisement

Wordpress Social Share Plugin powered by Ultimatelysocial