ಮಲೆನಾಡಿನಲ್ಲಿ ಜಾಣ ಜಾಣ ಕಾಂಚನ..!

ಕಂತೆ ಕಂತೆ ಹಣ ಬ್ಯಾಗಿಗೆ ತುಂಬುವ ನಗರ ಸಭೆ ಉಪಾಧ್ಯಕ್ಷನ ವಿಡಿಯೋ ವೈರಲ್ – ಎಫ್ ಐ. ಆರ್ ದಾಖಲು. ಶಿವಮೊಗ್ಗ : ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸಾಗರ ತಾಲೂಕಿನಲ್ಲಿ ನಗರ ಸಭೆ ಉಪಾಧ್ಯಕ್ಷನ ಮನೆಯಲ್ಲಿ ಹಣ ತುಂಬುವ ವಿಡಿಯೋ ವೈರಲ್ ಆಗಿದೆ.

ಚುನಾವಣೆ ಆಯೋಗ ಎಫ್ ಐ. ಆರ್ ದಾಖಲಸಿಕೊಂಡಿದೆ. ಸಾಗರ ತಾಲೂಕಿನ ನಗರ ಸಭೆ ಉಪಾಧ್ಯಕ್ಷ ಮಹೇಶ್ ವಿರುದ್ಧ ಪ್ರಕರಣ ದಾಖಲು.ಸಾಗರ ಶಾಸಕ ಬಿಜೆಪಿ ಅಭ್ಯರ್ಥಿ ಹರತಳು ಹಾಲಪ್ಪ.
ಆಪ್ತನಗಿರುವ ಮಹೇಶ್.ಹಣವನ್ನು ಬ್ಯಾಗಿಗೆ ತಂಬುವ ವಿಡಿಯೋ ಎಲ್ಲೆಡೆ ವೈರಲ್.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

The 20+ Best Anime About Motorcycles, Ranked

Fri Apr 21 , 2023
With successful fee that speaks for itself (a spokesperson says it accounts for 4 % of marriages within the U.S.), eharmony is a best choice for those who need to find a partner that really complements them. Despite restaurant capacities returning to regular, swiping only for the hell of it […]

Advertisement

Wordpress Social Share Plugin powered by Ultimatelysocial