ವಾಟ್ಸ್​ಆಯಪ್​,ಇನ್​ಸ್ಟಾಗ್ರಾಂ ಮತ್ತು ಫೇಸ್​ಬುಕ್​ಯಿಂದ ಹಾಗಿದೆ ಅನಾಹುತ…?

ಜನಪ್ರಿಯ ವಾಟ್ಸ್ಆಯಪ್, ಇನ್ಸ್ಟಾಗ್ರಾಂ, ಫೇಸ್ಬುಕ್ ಮೆಸೆಂಜರ್ ಸೇರಿದಂತೆ ಫೇಸ್ಬುಕ್ ಒಡೆತನದ ಸೇವೆಗಳು ನಿನ್ನೆ ಸುಮಾರು 9:22 PM IST ಯಲ್ಲಿ ಅಕ್ಟೋಬರ್ 4 ರಂದು ಜಾಗತಿಕ ಸ್ಥಗಿತವನ್ನು ಎದುರಿಸಿದವು. ಬಳಕೆಯಲ್ಲಿ ವ್ಯತ್ಯಯ ಉಂಟಾಗಿರುವುದನ್ನು ತಿಳಿದ ಜನರು ಸಮಸ್ಯೆ ಬಗ್ಗೆ ಟ್ವಿಟರ್ನಲ್ಲಿ ಕಮೆಂಟ್ಮಾಡಿದ್ದರು. ಇನ್ನು ಬಹುಸಂಖ್ಯಾ ಬಳಕೆದಾರರನ್ನು ಹೊಂದಿರುವ ವಾಟ್ಸ್ಆಯಪ್ಟ್ವಿಟ್ ಮೂಲಕ ಬಳಕೆದಾರರಿಗೆ ತಾತ್ಕಾಲಿಕ ಸ್ಥಗಿತದ ಬಗ್ಗೆ ಎಚ್ಚರಿಕೆ ನೀಡಿದೆ, ಕಂಪನಿಯು ಸಮಸ್ಯೆಯನ್ನು ಸರಿದೂಗಿಸಲು ಮತ್ತು ಸಾಮಾನ್ಯ ಸ್ಥಿತಿಗೆ ತರಲು ಕೆಲಸ ಮಾಡುತ್ತಿದೆ. ಸಾಧ್ಯವಾದಷ್ಟು ಬೇಗ ಅಪ್ಡೇಟ್ ಕಳುಹಿಸುತ್ತದೆ ಎಂದು ಹೇಳಿತ್ತು.ಅದೆ ರೀತಿ 6 ಗಂಟೆಗಳ ನಂತರ ಎಲ್ಲಾ ಮೀಡಿಯಾಗಳು ಸರಿಹೋಗಿವೆ ಎಂಬ ಮಾಹಿತಿಯಗಳನ್ನು ಹಂಚಿಕೊಂಡು ಕ್ಷಮೆಯಾಚಿಸಿದೆ.

 

ಜಾಗತಿಕವಾಗಿ ಫೇಸ್ಬುಕ್ಒಡೆತನದ ವಾಟ್ಸ್ಆಯಪ್​, ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ಮೆಸೇಂಜರ್ ಸಮಸ್ಯೆಯನ್ನು ಎದುರಿಸಿತ್ತು. ಫೇಸ್ಬುಕ್ಒಡೆತನದ ಆಯಪ್ಗಳ ಕಾರ್ಯದಲ್ಲಿ ವ್ಯತ್ಯಯ ಉಂಟಾಗಿರುವುದನ್ನು ಗಮನಿಸಿ 126,000 ಕ್ಕಿಂತಲೂ ಹೆಚ್ಚಿನ ವರದಿಗಳನ್ನು ತೋರಿಸಿತ್ತು. ಇನ್ಸ್ಟಾಗ್ರಾಮ್ಗಾಗಿ ಸುಮಾರು 98,700 ತಾತ್ಕಾಲಿಕ ಸ್ಥಗಿತ ವರದಿಗಳನ್ನು ಮತ್ತು ಯುನೈಟೆಡ್ ಸ್ಟೇಟ್ಸ್ನಲ್ಲಿ ವಾಟ್ಸ್ಆಯಪ್ಗಾಗಿ ಸುಮಾರು 35,444 ವರದಿಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಮುಂಬೈ ಹಾಗೂ ರಾಜಸ್ಥಾನ ನಡುವೆ ಹೈವೋಲ್ಟೇಜ್ ಪಂದ್ಯ : ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಗೆಲುವು ಯಾರಿಗೆ..?

Tue Oct 5 , 2021
ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಗೆಲುವು ಯಾರಿಗೆ..? ಸಂಜು ಸ್ಯಾಮ್ಸನ್  ಹಾಗೂ ರೋಹಿತ್ ಶರ್ಮಾ  ನೇತೃತ್ವದ ಮುಂಬೈ ಇಂಡಿಯನ್ಸ್  ತಂಡಗಳು ಮುಖಾಮುಖಿ ಆಗಲಿದ್ದು. ಉಭಯ ತಂಡಗಳಿಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಎರಡು ತಂಡಗಳು ಈವರೆಗೆ ಐಪಿಎಲ್‌ ನಲ್ಲಿ ಒಟ್ಟು 23 ಪಂದ್ಯಗಳು ಮುಖಾಮುಖಿ ಆಗಿದ್ದು. ಇದರಲ್ಲಿ ಮುಂಬೈ ಇಂಡಿಯನ್ಸ್ 12 ಮತ್ತು ರಾಜಸ್ಥಾನ್ ರಾಯಲ್ಸ್ 11 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ  ಹೈವೋಲ್ಟೇಜ್ ಪಂದ್ಯ […]

Advertisement

Wordpress Social Share Plugin powered by Ultimatelysocial