ಜೆರ್ಸಿ ಸಂಖ್ಯೆ 7ರ ಹಿಂದಿನ ರಹಸ್ಯ ಬಿಚ್ಚಿಟ್ಟ ಮಹೇಂದ್ರ ಸಿಂಗ್ ಧೋನಿ

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಜೆರ್ಸಿ ಸಂಖ್ಯೆ ‘7’ರ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಸಿಎಸ್ ಕೆ ತಂಡದಲ್ಲದಾಗಲಿ, ಭಾರತ ತಂಡದಲ್ಲಾಗಲಿ ಮಹೇಂದ್ರ ಸಿಂಗ್ ಧೋನಿಯವರು ಏಳು ಸಂಖ್ಯೆಯ ಜೆರ್ಸಿಯನ್ನೇ ಧರಿಸುತ್ತಾರೆ.

ಇದೀಗ ಇದರ ಹಿಂದಿನ ಕಥೆಯನ್ನು ಧೋನಿ ಹೇಳಿಕೊಂಡಿದ್ದಾರೆ.

” ನಂಬರ್ 7 ನನಗೆ ಅದೃಷ್ಟದ ಸಂಖ್ಯೆ, ಅದಕ್ಕೆ ನಾನು ಜೆರ್ಸಿಯಲ್ಲಿ ಆ ಸಂಖ್ಯೆ ಹೊಂದಿದ್ದೇನೆ ಎಂದು ತುಂಬಾ ಜನರು ತಿಳಿದುಕೊಂಡಿದ್ದಾರೆ. ಆದರೆ ನಾನು ತುಂಬಾ ಸರಳ ಕಾರಣದಿಂದ ಆ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದು. ನಾನು ಜನಿಸಿದ್ದು ವರ್ಷದ ಏಳನೇ ತಿಂಗಳಿನ ಏಳನೇ ತಾರೀಕಿನಂದು. (ಜುಲೈ 7) ಹೀಗಾಗಿ ಏಳು ಸಂಖ್ಯೆಯನ್ನು ಜೆರ್ಸಿಯಲ್ಲಿ ಹಾಕಿದ್ದೇನೆ ಅಷ್ಟೇ” ಎಂದು ಹೇಳುತ್ತಾರೆ ಮಹೇಂದ್ರ ಸಿಂಗ್ ಧೋನಿ.

“ಇದು ತಟಸ್ಥ ಸಂಖ್ಯೆ. ಇದರಿಂದ ನಿನಗೆ ಒಳ್ಳೆಯದಾಗುವುದಿಲ್ಲ ಎಂದು ಹಲವರು ಹೇಳಿದ್ದರು. ಆದರೆ ನನಗೆ ಇಂತಹ ನಂಬಿಕೆಗಳಿಲ್ಲ. ನಂಬರ್ 7 ಎನ್ನುವುದು ನನ್ನ ಹೃದಯಕ್ಕೆ ಹತ್ತಿರವಾದ ಸಂಖ್ಯೆ” ಎಂದು ಸಿಎಸ್ ಕ ಯ್ಯುಟ್ಯೂಬ್ ಚಾನೆಲ್ ಗೆ ಮಾತನಾಡಿದ ಧೋನಿ ಹೇಳಿದರು.ಐಪಿಎಲ್ 2022ರ ಮೊದಲ ಪಂದ್ಯ ಚೆನ್ನೈ ಮತ್ತು ಕೆಕೆಆರ್ ನಡುವೆ ನಡೆಯಲಿದೆ. ಮಾರ್ಚ್ 26ರಂದು ಮುಂಬೈನ ವಾಂಖೆಡೆ ಅಂಗಳದಲ್ಲಿ ಈ ಪಂದ್ಯ ನಡೆಯಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಎಂಎಸ್ ಧೋನಿ (ನಾ), ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್, ಮೊಯೀನ್ ಅಲಿ, ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಡೆವೊನ್ ಕಾನ್ವೇ, ಸುಭ್ರಾಂಶು ಸೇನಾಪತಿ, ಹರಿ ನಿಶಾಂತ್, ಎನ್ ಜಗದೀಸನ್, ದೀಪಕ್ ಚಾಹರ್, ಕೆಎಂ ಆಸಿಫ್, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಸಿಮರ್ಜೀತ್ ಸಿಂಗ್, ಆಡಮ್ ಮಿಲ್ನೆ, ಮುಖೇಶ್ ಚೌಧರಿ, ಡ್ವೇನ್ ಬ್ರಾವೋ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ಪ್ರಶಾಂತ್ ಸೋಲಂಕಿ.

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಜೆರ್ಸಿ ಸಂಖ್ಯೆ ‘7’ರ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಸಿಎಸ್ ಕೆ ತಂಡದಲ್ಲದಾಗಲಿ, ಭಾರತ ತಂಡದಲ್ಲಾಗಲಿ ಮಹೇಂದ್ರ ಸಿಂಗ್ ಧೋನಿಯವರು ಏಳು ಸಂಖ್ಯೆಯ ಜೆರ್ಸಿಯನ್ನೇ ಧರಿಸುತ್ತಾರೆ.

ಇದೀಗ ಇದರ ಹಿಂದಿನ ಕಥೆಯನ್ನು ಧೋನಿ ಹೇಳಿಕೊಂಡಿದ್ದಾರೆ.

” ನಂಬರ್ 7 ನನಗೆ ಅದೃಷ್ಟದ ಸಂಖ್ಯೆ, ಅದಕ್ಕೆ ನಾನು ಜೆರ್ಸಿಯಲ್ಲಿ ಆ ಸಂಖ್ಯೆ ಹೊಂದಿದ್ದೇನೆ ಎಂದು ತುಂಬಾ ಜನರು ತಿಳಿದುಕೊಂಡಿದ್ದಾರೆ. ಆದರೆ ನಾನು ತುಂಬಾ ಸರಳ ಕಾರಣದಿಂದ ಆ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡಿದ್ದು. ನಾನು ಜನಿಸಿದ್ದು ವರ್ಷದ ಏಳನೇ ತಿಂಗಳಿನ ಏಳನೇ ತಾರೀಕಿನಂದು. (ಜುಲೈ 7) ಹೀಗಾಗಿ ಏಳು ಸಂಖ್ಯೆಯನ್ನು ಜೆರ್ಸಿಯಲ್ಲಿ ಹಾಕಿದ್ದೇನೆ ಅಷ್ಟೇ” ಎಂದು ಹೇಳುತ್ತಾರೆ ಮಹೇಂದ್ರ ಸಿಂಗ್ ಧೋನಿ.

“ಇದು ತಟಸ್ಥ ಸಂಖ್ಯೆ. ಇದರಿಂದ ನಿನಗೆ ಒಳ್ಳೆಯದಾಗುವುದಿಲ್ಲ ಎಂದು ಹಲವರು ಹೇಳಿದ್ದರು. ಆದರೆ ನನಗೆ ಇಂತಹ ನಂಬಿಕೆಗಳಿಲ್ಲ. ನಂಬರ್ 7 ಎನ್ನುವುದು ನನ್ನ ಹೃದಯಕ್ಕೆ ಹತ್ತಿರವಾದ ಸಂಖ್ಯೆ” ಎಂದು ಸಿಎಸ್ ಕ ಯ್ಯುಟ್ಯೂಬ್ ಚಾನೆಲ್ ಗೆ ಮಾತನಾಡಿದ ಧೋನಿ ಹೇಳಿದರು.

ಐಪಿಎಲ್ 2022ರ ಮೊದಲ ಪಂದ್ಯ ಚೆನ್ನೈ ಮತ್ತು ಕೆಕೆಆರ್ ನಡುವೆ ನಡೆಯಲಿದೆ. ಮಾರ್ಚ್ 26ರಂದು ಮುಂಬೈನ ವಾಂಖೆಡೆ ಅಂಗಳದಲ್ಲಿ ಈ ಪಂದ್ಯ ನಡೆಯಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Audi A6 ಅವಂತ್ ಇ-ಟ್ರಾನ್ ಪರಿಕಲ್ಪನೆಯನ್ನು ಬಹಿರಂಗಪಡಿಸಲಾಗಿದೆ - ಆಡಿಯ ಸೂಪರ್ ಎಸ್ಟೇಟ್ ಅಂತಿಮವಾಗಿ ಎಲೆಕ್ಟ್ರಿಕ್ಗೆ ಹೋಗುತ್ತದೆ!

Fri Mar 18 , 2022
ಜರ್ಮನ್ ಐಷಾರಾಮಿ ಕಾರು ತಯಾರಕ ಆಡಿ A6 ಅವಂತ್ ಇ-ಟ್ರಾನ್ ಪರಿಕಲ್ಪನೆಯ ಎಸ್ಟೇಟ್ ಅನ್ನು ಬಹಿರಂಗಪಡಿಸಿದೆ. Audi A6 Avant e-tron ಪರಿಕಲ್ಪನೆಯು 2024 ರಲ್ಲಿ ಬರಲಿರುವ ಉತ್ಪಾದನಾ ಎಲೆಕ್ಟ್ರಿಕ್ ಎಸ್ಟೇಟ್ ಅನ್ನು ಪೂರ್ವವೀಕ್ಷಿಸುತ್ತದೆ. Audi A6 Avant e-tron ನ ಪ್ರೊಡಕ್ಷನ್-ಸ್ಪೆಕ್ ಆವೃತ್ತಿಯು ಎರಡು ವರ್ಷಗಳಲ್ಲಿ ಬಂದಾಗ, ಇದು ಆಡಿಯ ವಾರ್ಷಿಕ ಮಾಧ್ಯಮ ಸಮ್ಮೇಳನದಲ್ಲಿ ಅನಾವರಣಗೊಂಡ ಈ ಶೋ ಕಾರನ್ನು ಹೋಲುತ್ತದೆ. 2021 ರ ಶಾಂಘೈ ಮೋಟಾರ್ ಶೋನಲ್ಲಿ […]

Advertisement

Wordpress Social Share Plugin powered by Ultimatelysocial