ನವದೆಹಲಿ, ಫೆಬ್ರವರಿ 09: ದೇಶದಲ್ಲಿ ಇಂದು ಚಿನ್ನದ ಬೆಲೆ ಏರಿಕೆಯಾಗಿದೆ.

ನವದೆಹಲಿ, ಫೆಬ್ರವರಿ 09: ದೇಶದಲ್ಲಿ ಇಂದು ಚಿನ್ನದ ಬೆಲೆ ಏರಿಕೆಯಾಗಿದೆ. ಫೆಬ್ರವರಿ 09ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 150 ರೂಪಾಯಿ ಹೆಚ್ಚಳವಾಗಿದ್ದು 45,550 ರೂ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 160 ರೂಪಾಯಿ ಹೆಚ್ಚಳವಾಗಿದ್ದು, ಪ್ರಸ್ತುತ 49,690 ರೂ ಆಗಿದೆ.ಈ ನಡುವೆ ದೇಶದಲ್ಲಿ ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ. ಒಂದು ದಿನದಲ್ಲಿ ಒಂದು ಕೆ ಜಿ ಬೆಳ್ಳಿಗೆ 660 ರೂಪಾಯಿ ಏರಿಕೆ ಆಗಿದ್ದು, 62,560 ರೂಪಾಯಿಗೆ ಹೆಚ್ಚಳವಾಗಿದೆ.ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,550 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,690 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,550 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,690 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,410 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 49,540 ರೂ. ಇದೆ. ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 210 ರೂಪಾಯಿ ಏರಿಕೆಯಾಗಿದ್ದು, 45,780, ಇನ್ನು 24 ಕ್ಯಾರೆಟ್ ಚಿನ್ನಕ್ಕೆ 49,950 ರು ಪ್ರತಿ 10 ಗ್ರಾಂಗೆ ಬೆಲೆ ಇದೆ.ಕೋಲ್ಕತ್ತಾದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,550 ರೂಪಾಯಿ ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,540 ರು ಇದೆ. ಇದೇ ರೀತಿ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ. ಇನ್ನು, ವಿಶಾಖಪಟ್ಟಣಂ, ವಿಜಯವಾಡ, ಹೈದರಾಬಾದ್, ಭುವನೇಶ್ವರ, ಅಹಮದಾಬಾದ್, ಕೇರಳ, ಪುಣೆಯಲ್ಲಿ ಕೂಡ ಇಂದಿನ 24 ಕ್ಯಾರೆಟ್‌ ಚಿನ್ನದ ಬೆಲೆ 45 ಸಾವಿರದಿಂದ 49 ಸಾವಿರದ ಆಸುಪಾಸಿನಲ್ಲೇ ಇದೆ.

ಬೆಲೆ 22 ಕ್ಯಾರೆಟ್- 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಫೆಬ್ರವರಿ 09: 45,550 ರೂ, 49,690 ರೂ

ಫೆಬ್ರವರಿ 08:45,200 ರೂ, 49,3000 ರೂ

ಫೆಬ್ರವರಿ 07:45,200 ರೂ, 49,3000 ರೂ

ಫೆಬ್ರವರಿ 06: 45,100 ರೂ, 49,280 ರೂ

ಫೆಬ್ರವರಿ 05: 45,100 ರೂ, 49,280 ರೂ

ಫೆಬ್ರವರಿ 04: 45,100 ರೂ, 49,280 ರೂ

ಫೆಬ್ರವರಿ 03: 45,100 ರೂ, 49,280 ರೂ

ಫೆಬ್ರವರಿ 02: 44,900 ರೂ, 48,980 ರೂ

ಬೆಳ್ಳಿ ಬೆಲೆ ಕೆ.ಜಿಗೆ 66,800 ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಫೆಬ್ರವರಿ 08:45,200 ರೂ, 49,300 ರೂ

ಫೆಬ್ರವರಿ 07:45,200 ರೂ, 49,300 ರೂ

ಫೆಬ್ರವರಿ 06: 45,100 ರೂ, 49,200 ರೂ

ಫೆಬ್ರವರಿ 05: 45,100 ರೂ, 49,200 ರೂ

ಫೆಬ್ರವರಿ 04: 45,100 ರೂ, 49,200 ರೂ

ಫೆಬ್ರವರಿ 03: 45,100 ರೂ, 49,050 ರೂ

ಫೆಬ್ರವರಿ 02: 44,900 ರೂ, 48,980 ರೂ

ಫೆಬ್ರವರಿ 01:44,900 ರೂ, 48,980 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,560ರೂಪಾಯಿ

ಮುಂಬೈ ಚಿನ್ನದ ಧಾರಣೆ

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಫೆಬ್ರವರಿ 08: 45,200 ರೂ, 49,250 ರೂ

ಫೆಬ್ರವರಿ 07: 45,200 ರೂ, 49,250 ರೂ

ಫೆಬ್ರವರಿ 06: 45,100 ರೂ, 49,200 ರೂ

ಫೆಬ್ರವರಿ 05: 45,100 ರೂ, 49,200 ರೂ

ಫೆಬ್ರವರಿ 04: 45,100 ರೂ, 49,200 ರೂ

ಫೆಬ್ರವರಿ 03: 45,500 ರೂ, 49,650 ರೂ

ಫೆಬ್ರವರಿ 02: 44,900 ರೂ, 48,980 ರೂ

ಫೆಬ್ರವರಿ 01:44,900 ರೂ, 48,980 ರೂ

ಜನವರಿ 31: 44,900 ರೂ, 48,990 ರೂ

ಬೆಳ್ಳಿ ಬೆಲೆ ಕೆ.ಜಿಗೆ 62,560 ರೂಪಾಯಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡ ಅಪ್ಪು ಅಭಿಮಾನಿ | 3 PM Live News |

Wed Feb 9 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial