ಮಾನವೀಯತೆ ಸೇವೆಯಿಂದ ಜನ ಮತಾಂತರಗೊಳ್ಳುತ್ತಾರೆ : ಗುಲಾಂ ನಬಿ ಅಜಾದ್

ಮಾನವೀಯತೆ ಸೇವೆಯಿಂದ ಜನ ಮತಾಂತರಗೊಳ್ಳುತ್ತಾರೆ : ಗುಲಾಂ ನಬಿ ಅಜಾದ್

ಉದಯಂಪುರಂ,ಡಿ.26- ಮಾನವೀಯತೆಯ ಸೇವೆ ಮಾಡುವ ಧರ್ಮವನ್ನು ಕಂಡಾಗ ಜನರು ಮತಾಂತರಗೊಳ್ಳುತ್ತಾರೆ ಹೊರತು ಭಯದಿಂದಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಅಜಾದ್ ಹೇಳಿದ್ದಾರೆ.

ಜಮ್ಮುಕಾಶ್ಮೀರದ ಉದಯಂಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ರಾಜ್ಯಗಳಲ್ಲಿ ಪರಿಚಯಿಸಲಾಗುತ್ತಿರುವ ಮತಾಂತರ ವಿರೋ ಮಸೂದೆಗಳ ಕುರಿತು ಪ್ರತಿಕ್ರಿಯಿಸಿರುವ ಅವರು, ಯಾರಾದರೂ ಜನರನ್ನು ಮತಾಂತರ ಮಾಡುತ್ತಿದ್ದರೆ ಕತ್ತಿಯನ್ನು ಬಳಸುತ್ತಿಲ್ಲ, ಅದು ವ್ಯಕ್ತಿಗಳ ಒಳ್ಳೆಯ ಕೆಲಸ ಮತ್ತು ಅವರ ಪಾತ್ರ ಮತಾಂತರಕ್ಕೆ ಪ್ರಭಾವಿಸುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ನಡೆದ ಚಳಿಗಾಲದ ಅವೇಶನದಲ್ಲಿ ಮತಾಂತರ ನಿಷೇಧ ಮಸೂದೆ ಜಾರಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಲು ರಾಜ್ಯದಲ್ಲಿ ಮತಾಂತರ ವಿರೋ ಮಸೂದೆಯನ್ನು ಪ್ರಸ್ತಾಪಿಸಲಾಗುತ್ತಿದೆ ಪ್ರತಿಪಕ್ಷಗಳು ಆರೋಪಿಸಿದ ನಂತರ ಅಜಾದ್ ಅವರಿಂದ ಈ ಹೇಳಿಕೆ ಬಂದಿದೆ.

ಯಾವುದೇ ವ್ಯಕ್ತಿಯನ್ನು ತಪ್ಪು ನಿರೂಪಣೆ, ಬಲ, ಅನಗತ್ಯ ಪ್ರಭಾವ, ಬಲಾತ್ಕಾರ, ಆಮಿಷ ಅಥವಾ ಯಾವುದೇ ಮೋಸದ ವಿಧಾನದಿಂದ ಅಥವಾ ಮದುವೆಯ ಮೂಲಕ ನೇರವಾಗಿ ಅಥವಾ ಬೇರೆ ಯಾವುದೇ ವ್ಯಕ್ತಿಯನ್ನು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಳಿಸಬಾರದು ಅಥವಾ ಮತಾಂತರಿಸಲು ಪ್ರಯತ್ನಿಸಬಾರದು ಎಂದು ಈ ಕಾಯ್ದೆ ಹೇಳುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರದ ನಿರ್ಧಾರದಿಂದ ಬಾಗಿಲು ಮುಚ್ಚಿದ 185 ಥಿಯೇಟರ್ ಗಳು | Theatre closed

Mon Dec 27 , 2021
ಹೈದರಾಬಾದ್:ರಾಜ್ಯ ಸರ್ಕಾರವು ಚಲನಚಿತ್ರ ಟಿಕೆಟ್ ದರವನ್ನು( tickets rate) ಕಡಿತಗೊಳಿಸಿದ ನಂತರ ಆಂಧ್ರಪ್ರದೇಶದಾದ್ಯಂತ ಇದುವರೆಗೆ 185 ಚಿತ್ರಮಂದಿರಗಳನ್ನು (theatre)ಮುಚ್ಚಲಾಗಿದೆ ಎಂದು ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರದರ್ಶಕರ ವಲಯದ ಅಧ್ಯಕ್ಷ ಟಿ.ಎಸ್. ರಾಮಪ್ರಸಾದ್ ತಿಳಿಸಿದರು.58 ಚಿತ್ರಮಂದಿರಗಳು(theatre) ಕೃಷ್ಣಾ ಜಿಲ್ಲೆಯಿಂದ, 57 ಪೂರ್ವ ಗೋದಾವರಿ ಮತ್ತು ಉಳಿದ 70 ಚಿತ್ರಮಂದಿರಗಳು ಇತರ ಜಿಲ್ಲೆಗಳಿಂದ ಬಂದಿವೆ ಎಂದರು. ಕಾಕಿನಾಡದ ಶ್ರೀಲಕ್ಷ್ಮಿ ಥಿಯೇಟರ್ ಮಾಲೀಕ ಪಿ.ಶ್ರೀನಿವಾಸ ರಾವ್ ಮಾತನಾಡಿ, ‘ಬಿ ಅಥವಾ ಸಿ ಸೆಂಟರ್ […]

Advertisement

Wordpress Social Share Plugin powered by Ultimatelysocial