ಬಾಕಿ ಹಣ ಕೊಡದಿದ್ದರೇ ಆತ್ಮಹತ್ಯೆಯೇ ದಾರಿ.!

ಗುತ್ತಿಗೆದಾರರಿಂದ ಅಧಿಕಾರಿಗಳ ಮುಂದೆ ಅಳಲು.ಕೊಪ್ಪಳ ನಗರದ ತಾಲೂಕ ಪಂಚಾಯತ ಸಭಾ ಭವನದಲ್ಲಿ ಅಳಲು ತೋಡಿಕೊಂಡ ಗುತ್ತಿಗೆದಾರರು.

ತಾಪಂ ಸಭಾಭವನದಲ್ಲಿ ಬಾಕಿ ಹಣ ಬಿಡುಗಡೆ ಕುರಿತು ಸಭೆ ಕರೆಯಲಾಗಿತ್ತು.ಸಭೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಹಣ ಬಿಡುಗಡೆ ಆಗಿಲ್ಲ.

ನಮಗೂ ಸಂತೋಷ್ ಪಾಟೀಲ್ ತರಹ ಆತ್ಮಹತ್ಯೆಯೇ ದಾರಿ ಎಂದು ಅಳಲು ತೋಡಿಕೊಂಡ ಗುತ್ತಿಗೆದಾರರು‌.

ಕಳೆದ ನಾಲ್ಕು ವರ್ಷದಿಂದ ವಿವಿಧ ಇಲಾಖೆಯಲ್ಲಿ ಕೆಲಸ ಮಾಡಿರೋ ಗುತ್ತಿಗೆದಾರರು.ನಾಲ್ಕು ವರ್ಷದಿಂದಲೂ ಹಣ ಬಿಡುಗಡೆಯಾಗಿಲ್ಲ.

ಹೀಗಾಗಿ ನಮಗೂ ಆತ್ಮಹತ್ಯೆಯೇ ದಾರಿ ಎಂದು ಅಳಲು ತೋಡಿಕೊಂಡ ಗುತ್ತಿಗೆದಾರರು. ಕೊಪ್ಪಳ ಜಿಲ್ಲೆ ಗಂಗಾವತಿ ‌ಹಾಗೂ ಕನಕಗಿರಿ ಭಾಗದಲ್ಲಿ ಅತೀ ಹೆಚ್ಚು ಬಾಕಿ ಹಣ.

ಜಿಪಂ‌ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ ಮುಂದೆ ಅಳಲು‌ ತೋಡಿಕೊಂಡ ಗುತ್ತಿಗೆದಾರರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ.

Thu Apr 28 , 2022
ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಏರಿಕೆ ಕಂಡುಬಂದಿದೆ. 24 ಗಂಟೆಗಳ ಅವಧಿಯಲ್ಲಿ 3303 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಹೆಲ್ತ್ ಬುಲೆಟಿನ್ ಪ್ರಕಾರ ಭಾರತದಲ್ಲಿ 24 ಗಂಟೆಯಲ್ಲಿ 2,563 ಜನರು ಗುಣಮುಖಗೊಂಡಿದ್ದಾರೆ. ದಿನದ ಪಾಸಿಟಿವಿಟಿ ದರ ಶೇ 0.66 ಆಗಿದೆ. ದೇಶದ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 16,980 ಆಗಿದೆ. ಇದುವರೆಗೂ ಗುಣಮುಖರಾದವರ ಸಂಖ್ಯೆ 42528126 ಮತ್ತು ಸಾವನ್ನಪ್ಪಿದವರ ಸಂಖ್ಯೆ 523693 ಆಗಿದೆ ಎಂದು ಹೆಲ್ತ್ ಬುಲೆಟಿನ್ […]

Advertisement

Wordpress Social Share Plugin powered by Ultimatelysocial