ಕೊಪ್ಪಳದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ ಹೇಳಿಕೆ..!

ಯುವತಿ ಮೇಲೆ ಆ್ಯಸಿಡ್ ದಾಳಿ ಕುರಿತು ಪ್ರತಿಕ್ರಿಯೆ ನೀಡಿದ ಹಾಲಪ್ಪ ಆಚಾರ್

ಇದು ಮನುಷ್ಯ ಸಮಾಜ ತಲೆ ತಗ್ಗಿಸುವ ಘಟನೆ

ಪ್ರಜ್ಞಾವಂತ ಸಮಾಜದಲ್ಲಿ ಇಂಥ ಕ್ರಿಮಿಗಳು ಇರೋದು ತಲೆ ತಗ್ಗಿಸುವ ವಿಷಯ

ಇಂಥವರಿಗೆ ಕಾನೂನು ಚೌಕಟ್ಟಿನಲ್ಲಿ ಕಠಿಣ ಶಿಕ್ಷೆ ಆಗುವಂತೆ ಕಾಯ್ದೆ ಬದಲಾಗಬೇಕಿದೆ

ಸಣ್ಣ ಯವಸ್ಸಿನ ಯುವತಿ ಮೇಲೆ ಇಂಥ ಕೃತ್ಯ ನಡೆದಿರೋದು ಬೇಸರದ ಸಂಗತಿ

ಈ ಬಗ್ಗೆ ಎಲ್ಲರೂ ಕನಿಕರ ಪಡಬೇಕಿದೆ ಯುವಕತಿ ಕುಟುಂಬಕ್ಕೆ ನಾನು ವೈಯುಕ್ತಿಕವಾಗಿ 1 ಲಕ್ಷ ರೂ. ನೀಡಿದ್ದೇನೆ

ಸರ್ಕಾರದಿಂದ ಅಗತ್ಯ ಪರಿಹಾರ ಮತ್ತು ಸೌಲಭ್ಯ ನೀಡಲಾಗುವುದು

ಹಿರಿಯ ಅಧಿಕಾರಿಗಳನ್ನ ಆಸ್ಪತ್ರೆಗೆ ಕಳುಹಿಸಿದ್ದೇನೆ.ಈ ಕೃತ್ಯ ನಡೆಯಬಾರದಿತ್ತು, ನಡೆದಿದೆ

ನಾನೂ ಭೇಟಿ ನೀಡಿ, ಕುಟುಂಬಕ್ಕೆ ‌ದೈರ್ಯ‌ ಹೇಳುತ್ತೇನೆ. ಇನ್ನೊಮ್ಮೆ ಯಾರೂ ಇಂಥ ಕೃತ್ಯ ಎಸಗದಂತೆ ಆರೋಪಿಗೆ ಶಿಕ್ಷೆ ಆಗಬೇಕು

ಇಂಥಹ ಮಾನಸಿಕ ಅಸ್ವಸ್ಥ ಹುಚ್ಚರಿಗೆ ಕಠಿಣ ಶಿಕ್ಷೆಯಾಗಬೇಕು ಅಂತಾ ಸಚಿವ ಹಾಲಪ್ಪ ಆಚಾರ್ ಹೇಳಿಕೆ.

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ‌ ವಿಚಾರ

ಸಿಎಂ ಈಗಾಗಲೇ ಸೂಕ್ತ ತನಿಖೆ ಮಾಡಿ, ಶಿಕ್ಷಿಸುವುದಾಗಿ ಹೇಳಿದ್ದಾರೆ.ಪ್ರಿಯಾಂಕ್ ಖರ್ಗೆ ಸ್ವತಃ ತಾವೇ ನನ್ನ ಬಳಿ ದಾಖಲೆ ಇವೆ ಎಂದಿದ್ದರು

ಮೀಡಿಯಾ ಮುಂದೆ ಬಂದು ತಾವೇ ಹೇಳಿದ್ದರು ದಾಖಲೆ ಇದ್ದರೆ ತನಿಖಾ ಅಧಿಕಾರಿಗಳಿಗೆ ನೀಡಬೇಕು, ಇವರಿಗೆ ಏನು ಕಷ್ಟ

ಮೀಡಿಯಾ ಮುಂದೆ ಹೇಳಿ, ಕಾಗದದ ಹುಲಿ ಆಗಬಾರದು

ತನಿಖೆ ಅಧಿಕಾರಿಗಳಿಗೆ ಮಾಹಿತಿ ಬೀಡುವುದು ಬಿಟ್ಟು, ಬೇಜವಾಬ್ದಾರಿಯಿಂದ ಮಾತಾಡ್ತಾ ಇದ್ದಾರೆ.

ಪ್ರಿಯಾಕ್ ಗಾಂಧಿ ಪ್ರಬುದ್ಧವಾಗಿ ನಡೆದುಕೊಳ್ಳಬೇಕು ಎಂದ ಹಾಲಪ್ಪ ಆಚಾರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸುಮಲತಾ ಅಂಬರೀಶ್ ಅವರಿಂದ "ನಿರ್ಮುಕ್ತ" ಹಾಡಿನ ಲೋಕಾರ್ಪಣೆ.

Sat Apr 30 , 2022
ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ ಅಭಿಷೇಕ್ ಅಂಬರೀಶ್. ಕನ್ನಡ ಚಿತ್ರರಂಗದಲ್ಲಿ ಈಗ ಉತ್ತಮ ಬೆಳವಣಿಗೆ. ಕೇವಲ ಬೆರಳೆಣಿಕೆಯಷ್ಟಿದ್ದ ನಿರ್ದೇಶಕಿಯರ ಸಂಖ್ಯೆ ಈಗ ಹೆಚ್ಚುತ್ತಿದೆ. ಸಾಕಷ್ಟು ಜನ ಮಹಿಳೆಯರು ನಿರ್ದೇಶನದತ್ತ ಒಲವು ತೋರುತ್ತಿದ್ದಾರೆ. “ನಿರ್ಮುಕ್ತ” ಚಿತ್ರವನ್ನು ಸಹ ರಮ್ಯ ಶ್ರೀನಿವಾಸ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಸಹ ಇವರೆ ಬರೆದಿದ್ದಾರೆ. ಅಷ್ಟೇ ಅಲ್ಲದೆ ರೂಪಸ್ವಾಮಿ ಅವರೊಡಗೂಡಿ ನಿರ್ಮಾಣವನ್ನು ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಹಾಗೂ ಹಾಡೊಂದರ ಬಿಡುಗಡೆ ಸಮಾರಂಭ ನೆರವೇರಿತು. […]

Advertisement

Wordpress Social Share Plugin powered by Ultimatelysocial