5ಜಿ ತಂತ್ರಜ್ಞಾನವನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ,ನಟಿ ಜೂಹಿ ಚಾವ್ಲಾ;

ನವದೆಹಲಿ: 5ಜಿ ತಂತ್ರಜ್ಞಾನವನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ನಟಿ ಜೂಹಿ ಚಾವ್ಲಾ ಅವರಿಗೆ ವಿಧಿಸಲಾಗಿದ್ದ 20 ಲಕ್ಷ ರೂ. ದಂಡವನ್ನು ದೆಹಲಿ ಹೈ ಕೋರ್ಟ್‌ 2 ಲಕ್ಷ ರೂ.ಗೆ ಇಳಿಸಿದೆ.

ಹಾಗೆಯೇ “ನಟಿಯದ್ದು ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರ’ ಎಂದು ಕರೆದಿದ್ದ ನ್ಯಾಯಮೂರ್ತಿಗಳ ಆದೇಶವನ್ನು ನ್ಯಾಯಾಲಯ ಕೈ ಬಿಟ್ಟಿದೆ.

5ಜಿ ತಂತ್ರಜ್ಞಾನದಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಹಾಗಾಗಿ ಆ ತಂತ್ರಜ್ಞಾನಕ್ಕೆ ದೇಶದಲ್ಲಿ ಅನುಮತಿ ಕೊಡಬಾರದು ಎಂದು ಕೋರಿ ಜೂಹಿ ಚಾವ್ಲಾ 2021ರಲ್ಲಿ  ಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ಮಾಡಿದ್ದ ನ್ಯಾಯಮೂರ್ತಿಗಳು, ಅರ್ಜಿ ತಿರಸ್ಕರಿಸಿ, ನಟಿಗೆ 20 ಳು ರೂ. ದಂಡ ವಿಧಿಸಿದ್ದರು.

ಇದೀಗ ಅರ್ಜಿ ವಿಚಾರಣೆ ಮಾಡಿರುವ ಹೈಕೋರ್ಟ್‌ ದಂಡದ ಮೊತ್ತ ಕಡಿಮೆಗೊಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮಯ್ಯ:ಭ್ರಷ್ಟಾಚಾರವೇ ಬಿಜೆಪಿ ಸರ್ಕಾರದ ದೊಡ್ಡ ಸಾಧನೆ;

Sat Jan 29 , 2022
ವಿಶೇಷ ವರದಿಗಾರ ಬೆಂಗಳೂರು, ಜನವರಿ 29, 2022 17:26 IST ನವೀಕರಿಸಲಾಗಿದೆ: ಜನವರಿ 29, 2022 17:49 IST ಆರ್ಟಿಕಲ್ಪ್ರಿಂಟಾ ಎ ಎ ಹಂಚಿಕೊಳ್ಳಿ ಬೊಮ್ಮಾಯಿ ಸರ್ಕಾರ ಬಿಎಸ್‌ವೈ ಆಡಳಿತದ ಮುಂದುವರಿಕೆ ಮಾತ್ರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರು ತಿಂಗಳ ಅಧಿಕಾರವನ್ನು ಪೂರ್ಣಗೊಳಿಸಿದ ಒಂದು ದಿನದ ನಂತರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ‘ವೈಫಲ್ಯ ಮತ್ತು ಭ್ರಷ್ಟಾಚಾರ’ ಬಿಜೆಪಿ ಸರ್ಕಾರದ ಪ್ರಮುಖ ಸಾಧನೆಗಳು […]

Advertisement

Wordpress Social Share Plugin powered by Ultimatelysocial