ವಿಶ್ವಾರಾಧ್ಯ ಮಳೇಂದ್ರ ಶ್ರೀಗಳಿಂದ ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ನೂರಾರು ಜನರಿಗೆ ರುದ್ರಾಕ್ಷಿ ಧಾರಣೆ.

ಕಲಬುರ್ಗಿ:ಅಫಜಲಪುರ ತಾಲ್ಲೂಕಿನ ಶ್ರೀ ಶಾಂತವೀರ ಮಳೇಂದ್ರ ಶಿವಾಚಾರ್ಯರ ಜನ್ಮ ಶತಮಾನೋತ್ಸವ ಅಂಗವಾಗಿ ಜನೇವರಿ 1ರಿಂದ ಜನೇವರಿ 30 ರ ವರೆಗೆ 118 ಹಳ್ಳಿಗಳಿಗೆ 30 ದಿನಗಳ ಪಾದಯಾತ್ರೆ ಮಣ್ಣೂರ ಗ್ರಾಮದಿಂದ ಪ್ರಾರಂಭವಾದ ಶಾಂತವೀರ ಶ್ರೀ ಗುರು ಮಳೆಂದ್ರ ಜ್ಯೋತಿ ರಥಯಾತ್ರೆ, ಸದ್ಭಾವನಾ ಪಾದಯಾತ್ರೆ ಹಾಗೂ “ದುಶ್ಚಟಗಳ ಬಿಕ್ಷೆ ಸದ್ಗುಣಗಳ ದೀಕ್ಷೆ” ಹಾಗೂ 25000 ಸಾವಿರ ರುದ್ರಾಕ್ಷಿ ಧಾರಣೆ ಹಮ್ಮಿಕೊಳ್ಳಲಾಗಿದ್ದು ಇಂದು ಮಂಗಳೂರ ಗ್ರಾಮಕ್ಕೆ ಬಂದು ತಲುಪಿದ್ದು ಸಸಿಗೆ ನೀರು ಹಾಕುವ ಮೂಲಕ ಸಮಾರಂಭ ನೆರವೇರಿಸಿದರು.ಈ ಸಂದರ್ಭದಲ್ಲಿ ಮಂಗಳೂರ ಗ್ರಾಮದ ಯುವಕರಿಗೆ ಶ್ರೀ ಮಳೇಂದ್ರ ಶಿವಾಚಾರ್ಯರು ರುದ್ರಾಕ್ಷಿ ಧಾರಣೆ ಮಾಡಿದರು ಇದೇ ವೇಳೆ ನೂರಾರು ಜನರು ಗುಟ್ಕಾ ತಂಬಾಕು ಮದ್ಯ ಶ್ರೀಗಳ ಜೋಳಿಗೆ ಹಾಕಿದರು ದುಶ್ಚಟಗಳ ತ್ಯಾಗ ಮಾಡಿದರು

ಈ ಸಂದರ್ಭದಲ್ಲಿ ಚಿದಾನಂದ ಮಠ,ಸಿದ್ದು ಶಿವೂರ, ಕಾಶಿನಾಥ್ ಪುಜಾರಿ ಹಾಗೂ ಮಂಗಳೂರ ಗ್ರಾಮಸ್ಥರು ಮಹಿಳೆಯರು ಇತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಷಾರಿಲ್ಲದ ಅಮ್ಮನನ್ನು ನೋಡಲು ರಾತ್ರಿಯೇ ದೆಹಲಿಗೆ ಧಾವಿಸಿದ ರಾಹುಲ್ ಗಾಂಧಿ

Fri Jan 6 , 2023
ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ನಿನ್ನೆ (ಗುರುವಾರ) ಸಂಜೆ ಉತ್ತರ ಪ್ರದೇಶದಿಂದ ಹರಿಯಾಣದ ಪಾಣಿಪತ್ ಜಿಲ್ಲೆಯನ್ನು ಪ್ರವೇಶಿಸಿತು. ಸನೋಲಿ ಖುರ್ದ್ ಗ್ರಾಮದಲ್ಲಿ ರಾತ್ರಿ ಕಳೆಯಬೇಕಿದ್ದ ರಾಹುಲ್ ಗಾಂಧಿ, ತಾಯಿ ಸೋನಿಯಾ ಗಾಂಧಿ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಮತ್ತೆ ದೆಹಲಿಗೆ ಧಾವಿಸಿದರು.ಈ ವಿಚಾರವನ್ನು ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ದೀಪೇಂದರ್ ಹೂಡಾ ‘ಇಂಡಿಯನ್ ಎಕ್ಸ್‌ಪ್ರೆಸ್‌’ಗೆ ತಿಳಿಸಿದ್ದಾರೆ.ಈ ಯಾತ್ರೆಯು ಸ್ವಲ್ಪ ಸಮಯದ ಹಿಂದೆ (ನಿನ್ನೆ ಸಂಜೆ) ಹರಿಯಾಣವನ್ನು ಪ್ರವೇಶಿಸಿತು. ಆದರೆ […]

Advertisement

Wordpress Social Share Plugin powered by Ultimatelysocial