ಹಿಂದಿ ಹೇರಿಕೆಯ ವಿರುದ್ಧ ಸಿಡಿದೆದ್ದ ಕನ್ನಡ ಅಭಿಮಾನಿಗಳು..!

ಶರಣರ ನಾಡು ಬಸವಕಲ್ಯಾಣಲ್ಲಿ ಹೆಚ್ಚಾದ ಹಿಂದಿ  ಹೇರಿಕೆ ಹಿನ್ನೆಲೆಯಲ್ಲಿ, ಕನ್ನಡ ಪರ ಸಂಘಟನೆಗಳಿಂದ ಖಡಕ್ ಎಚ್ಚರಿಕೆ. ಡಾ.ವಿಷ್ಣು ಸೇನಾ ಸಮಿತಿ ಹಾಗು ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಘಟಕ ವತಿಯಿಂದ ಹಿಂದಿ ಹೆರಿಕೆಗೆ ತಿವ್ರ ವಿರೊಧ, ವಚನ ಸಾಹಿತ್ಯ ರಚನೆಯಾದ ಶರಣರ ಭೂಮಿಯಲ್ಲಿ ಹಿಂದಿ  ಹೇರಿಕೆಯಾಗುತ್ತಿರುವುದು ವಿಪರ್ಯಾಸದ ಸಂಗತಿ,ಇಲ್ಲಿನ ರಾಜಕಾರಣಿಗಳು ಹಾಗು ಜನತೆ ಹಿಂದಿ ಮಾತನಾಡುವುದನ್ನು ಬಿಟ್ಟು ಕನ್ನಡವನ್ನು ಬಳಸಬೆಕು.

ನಾವು ಹಿಂದಿ ಭಾಷೆಯನ್ನು ದ್ವೆಷಿಸುತ್ತಿಲ್ಲ ಹಿಂದಿ  ಹೇರಿಕೆಯನ್ನು ವಿರೊಧಿಸುತ್ತಿದ್ಧೆವೆ, ಹಿಂದಿ  ಹೇರಿಕೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ಧಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

The Way To Block A Website On An Android With Or Without An App

Sun Apr 23 , 2023
The huge advantage of utilizing Facebook as your relationship platform is that it already knows an awful lot about you, and whereas that’s a bit creepy, that knowledge is used to refine your dating choices, making it a boon in this explicit case. Facebook can also skim your common profile […]

Advertisement

Wordpress Social Share Plugin powered by Ultimatelysocial