ಕರ್ನಾಟಕ ಸರ್ಕಾರ ನೌಕರರ ಸಂಘದ ರಾಜ್ಯಾಧ್ಯಕ್ಷ ಟಿ. ನರಸೀಪುರಕ್ಕೆ ಭೇಟಿ .

ರಾಜ್ಯ ಸರ್ಕಾರಿ ನೌಕರರ ಅನೇಕ ಸಮಸ್ಯೆಗಳನ್ನ ಬಗೆಹರಿಸಲುಸರ್ಕಾರ ಮುಂದಾಗಿದೆ.ಸರ್ಕಾರ ಸಕಾರಾತ್ಮಕವಾಗಿ ನಮ್ಮ ಜೊತೆ ಸ್ಪಂದಿಸತ್ತಿದೆ.

7ನೇವೇತನ ಆಯೋಗ ಸಹ ಜಾರಿಗೆ ಬರಲು ಸಹಮತಿ ಸಿಕ್ಕಿದೆ.

ಹಳೆ ಪಿಂಚಣಿ ಯೋಜನೆಗೆ ನಾವು ಸರ್ಕಾರಕ್ಕೆ ಮನವಿ ಮಾಡಿದ್ದೇವೆ.

ಹಂತ ಹಂತವಾಗಿ ಶಿಕ್ಷಕರ ಎಲ್ಲ ಸಮಸ್ಯೆ ಬಗೆಹರಿಯಲಿದೆ.

38 ಲಕ್ಷ ಸರ್ಕಾರಿ ನೌಕರರ ಹಿತ ಕಾಯಲು,ಸರ್ಕಾರಿ ನೌಕರರ ಜೊತೆ ರಾಜ್ಯ ಸರ್ಕಾರಿ ನೌಕರರ ಸಂಘ ಇದೆ.

ಮಲೆನಾಡು ಭಾಗಗಳಲ್ಲಿ ಕೆಲ ಶಾಲೆಗಳನ್ನ ಮುಚ್ಚುವ ಪರಿಸ್ಥಿತಿ ಇತ್ತು.

ಅಂತಹ ಸಮಸ್ಯೆಗಳನ್ನ ಬಗೆಹರಿಸಲು ಸರ್ಕಾರ ಮುಂದಾಗಿದೆ.

ಹೊಸ ಶಿಕ್ಷಕರ ನೇಮಕಾತಿಗು ಸಹ ಸರ್ಕಾರ ಮುಂದಾಗಿದೆ.

ಆಗಾಗಿ ಸಮಸ್ತ ಸರ್ಕಾರಿ ನೌಕರರ ಪರವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಧನ್ಯವಾದ ತಿಳಿಸುತ್ತೇನೆ.

ತಿ.ನರಸೀಪುರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಹೇಳಿಕೆ.
ಈ ಸಂದರ್ಭ ತಾಲ್ಲೂಕು ಅಧ್ಯಕ್ಷ ಶಿವಶಂಕರ್ ಮೂರ್ತಿ,ಹಾಜರಿದ್ದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ!

Tue Jul 12 , 2022
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿರುವ ಸಂವಿಧಾನ ಶಿಲ್ಪಿ ಡಾ, ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಯಲ್ಲಿ ಯಾರೂ ಕಿಡಿಗೇಡಿಗಳು ಮೊಟ್ಟೆ ಒಡೆಯುವುದರ ಮೂಲಕ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ವಿರೋಧಿಸಿ ಉಗ್ರವಾದ ಪ್ರತಿಭಟನೆ ಮಾಡಿದರು. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಆಗ್ರಹಿಸಿದರು ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರಾದ ಪರಶುರಾಮ ದಿಂಡವಾರ ಅಶೋಕ್ ಚಲವಾದಿ, ಅರವಿಂದ್ […]

Advertisement

Wordpress Social Share Plugin powered by Ultimatelysocial