Karnataka Elections 2023: ಕರ್ನಾಟಕದಲ್ಲಿ ಮೋದಿ ಅಲೆ: ಈ ಬಿಜೆಪಿ ಅಭ್ಯರ್ಥಿಗಳ ಗೆಲುವು ಫಿಕ್ಸ್? ಇಲ್ಲಿಗೆ ಮಾಹಿತಿ

 

 

ಬೆಂಗಳೂರು,ಮೇ1: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ದಿನದಿಂದ ದಿನಕ್ಕೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಅಬ್ಬರದ ಪ್ರಚಾರವನ್ನ ಹೆಚ್ಚಿಸಿದ್ದು, ಈ ಬಾರೀ ಮತ್ತೆ ಮರಳಿ ಕ್ಷೇತ್ರವನ್ನ ಗೆಲ್ಲಲ್ಲು ಹಲವು ಪ್ರಯತ್ನಗಳನ್ನ ನಡೆಸಿದ್ದಾರೆ.

ಒಂದು ಕಡೆ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ ಹೈಕಮಾಂಡ್‌ ನಾಯಕರ ಮೂಲಕ ಮತಯಾಚನೆ ಮಾಡುತ್ತಿದ್ದು, ಇತ್ತ ದಳಪತಿಗಳು ಅಬ್ಬರದ ಪ್ರಚಾರವನ್ನ ನಡೆಸಿದ್ದಾರೆ.

ಇನ್ನೂ ಹಲವು ಸಮೀಕ್ಷೆಗಳಲ್ಲಿ ಬಂದ ಜನರ ತಿರ್ಮಾನದಿಂದಾಗಿ ಆಡಳಿತರೂಢ ಬಿಜೆಪಿಗೆ ಆಡಳಿತ ವಿರೋಧಿ ಅಲೆಯ ಬಿಸಿ ತಟ್ಟಿದ್ದು, ಭ್ರಷ್ಟಚಾರ ಸೇರಿದಂತೆ ಹಲವು ಆರೋಪವನ್ನ ಬಿಜೆಪಿ ಸಚಿವರು ಹಾಗೂ ಶಾಸಕರು ಎದುರಿಸುತ್ತಿದ್ದಾರೆ.

ಇನ್ನೂ ಈ ಬಾರಿಯಾದರೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಪಣತೊಟ್ಟಿರುವಬಿಜೆಪಿಹೈಕಮಾಂಡ್‌. ಈಗಾಗಲೇ ಹಲವು ದಿನಗಳಿಂದ ಬಿಜೆಪಿಯ ದೆಹಲಿ ನಾಯಕರು ರಾಜ್ಯದಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದು, ಈ ಬಾರಿಯೂ ರಾಜ್ಯದಲ್ಲಿಮೋದಿಅಲೆ ವರ್ಕೌಟ್‌ ಆಗಲಿದೆ. ಈಗಾಗಲೇ ಜಾತಿವಾರು ಹಾಗೂ ಪ್ರಾದೇಶವಾರು ಕಣ್ಣೀಟ್ಟಿರುವ ಬಿಜೆಪಿ ಪ್ರಧಾನಿ ಮೋದಿ ಅವರ ಮೂಲಕ ಮತಯಾಚನೆ ಮಾಡುತ್ತಿದ್ದು, ಮೋದಿ ಅಲೆ ಈ ಬಾರಿ ಹಲವು ಬಿಜೆಪಿ ನಾಯಕರಿಗೆ ವರದಾನವಾಗಲಿದೆ.

ಈ ಬಿಜೆಪಿ ಅಭ್ಯರ್ಥಿಗಳ ಗೆಲುವು ಫಿಕ್ಸ್?

ನಿಪ್ಪಾಣಿ ಶಶಿಕಲಾ ಜೊಲ್ಲೆ
ಕಾಗವಾಡ ಶ್ರೀಮಂತ ಪಾಟೀಲ್
ಕುಡುಚಿ ಪಿ ರಾಜು
ರಾಯಬಾಗ್ ದುರ್ಯೋಧನ ಐಹೊಳೆ
ಅರಬಾವಿ ಬಾಲಚಂದ್ರ ಜಾರಕಿಹೊಳಿ
ಗೋಕಾಕ್ ರಮೇಶ್ ಜಾರಕಿಹೊಳಿ
ಬೆಳಗಾವಿ ದಕ್ಷಿಣ ಅಭಯ ಪಾಟೀಲ್
ಸೌದತ್ತಿ ಎಲ್ಲಮ್ಮ ರತ್ನ ಮಾಮನಿ
ತೆರೆದಳ ಸಿದ್ದು ಸವದಿ
ಬಿಳಗಿ ಮುರುಗೇಶ್ ನಿರಾಣಿ
ಮುದ್ದೇಬಿಹಾಳ ಎಎಸ್ ಪಾಟೀಲ್ ನಡಹಳ್ಳಿ
ವಿಜಯಪುರ ಬಿ ಆರ್ ಪಾಟೀಲ್ ಯತ್ನಾಳ್
ಸಿಂದಗಿ ರಮೇಶ್ ಬೂಸನೂರ್
ಅಫಜಲಪುರ ಮಾಲಿಕಯ್ಯ ಗುತ್ತೇದಾರ್
ಸುರಪುರ ನರಸಿಂಹ ನಾಯಕ್ (ರಾಜು ಗೌಡ)
ಚಿಂಚೋಳ್ಳಿ ಅವಿನಾಶ್ ಜಾದವ್
ಆಳಂದ ಶುಭಾಷ್ ಗುತ್ತೇದಾರ್
ಬಸವಕಲ್ಯಾಣ ಶರಣು ಸಲಗಾರ
ದೇವದುರ್ಗ ಶಿವಣ್ಣಗೌಡ ನಾಯಕ್
ನರಗುಂದ ಸಿಸಿ ಪಾಟೀಲ್
ಔರಾದ್ ಪ್ರಭು ಚೌಹಾನ್
ನವಲಗುಂದ ಶಂಕರ್ ಪಾಟೀಲ್ ಮುನ್ನೆನ್ಕೊಪ್ಪ
ಹುಬ್ಬಳ್ಳಿ ಧಾರವಾಡ ಪಶ್ಚಿಮ ಅರವಿಂದ್ ಬೆಲ್ಲದ್
ಕಾರವಾರ ರೂಪಾಲಿ ನಾಯಕ್
ಶಿರಸಿ ವಿಶ್ವೇಶ್ವರ ಕಾಗೇರಿ
ಯಲ್ಲಾಪುರ ಶಿವರಾಮ್ ಹೆಬ್ಬಾರ್
ಶಿಗ್ಗಾವಿ ಬಸವರಾಜ್ ಬೊಮ್ಮಾಯಿ
ಬಳ್ಳಾರಿ ಗ್ರಾಮಾಂತರ ಶ್ರೀರಾಮುಲು
ಚಿತ್ರದುರ್ಗ ತಿಪ್ಪಾರೆಡ್ಡಿ
ಹಿರಿಯೂರ್ ಪೂರ್ಣಿಮಾ ಶ್ರೀನಿವಾಸ್
ಹರಪನಹಳ್ಳಿ ಕರುಣಾಕರ್ ರೆಡ್ಡಿ
ಹೊನ್ನಳ್ಳಿ ರೇಣುಕಾಚಾರ್ಯ
ಶಿಕಾರಿಪುರ ಬಿ ವೈ. ವಿಜಯೇಂದ್ರ
ಬೈಂದೂರ್ ಗುರುರಾಜ್ ಗಂಟಿಹೋಳೆ
ಕುಂದಾಪುರ್ ಕಿರಣ್ ಕುಮಾರ್ ಕೊಡ್ಗಿ
ಉಡುಪಿ ಯಶ್ ಪಾಲ್ ಸುವರ್ಣ
ಕಾರ್ಕಳ ಸುನಿಲ್ ಕುಮಾರ್
ಚಿಕ್ಕಮಗಳೂರು ಸಿಟಿ ರವಿ
ಚಿಕ್ಕನಾಯಕನಹಳ್ಳಿ ಮಧುಸ್ವಾಮಿ
ಕೋಲಾರ ವರ್ತೂರ್ ಪ್ರಕಾಶ್
ಯಲಹಂಕ ಎಸ್‌ಆರ್ ವಿಶ್ವನಾಥ್
ಕೆಆರ್ ಪುರಂ ಬೈರತಿ ಬಸವರಾಜ್
ಯಶವಂತಪುರ ಎಸ್ ಟಿ ಸೋಮಶೇಖರ್
ರಾಜರಾಜೇಶ್ವರಿ ನಗರ ಮುನಿರತ್ನ
ಮಹಾಲಕ್ಷ್ಮಿಲೇಔಟ್ ಗೋಪಾಲಯ್ಯ
ಮಲ್ಲೇಶ್ವರಂ ಅಶ್ವಥ್ ನಾರಾಯಣ್
ಪದ್ಮನಾಭನಗರ ಆರ್ ಅಶೋಕ್
ಬೊಮ್ಮನಹಳ್ಳಿ ಸತೀಶ್ ರೆಡ್ಡಿ
ಕೃಷ್ಣರಾಜಪೇಟೆ ನಾರಾಯಣಗೌಡ
ಬೆಳ್ತಂಗಡಿ ಹರೀಶ್ ಪೂಂಜ
ಮಂಗಳೂರು ದಕ್ಷಿಣ ವೇದವ್ಯಾಸ್ ಕಾಮತ್
ಮಡಿಕೇರಿ ಅಪ್ಪಾಚು ರಾಜನ್
ವಿರಾಜ್ ಪೇಟೆ ಕೆಜಿ ಭೂಪಯ್ಯ
ಕೊಳ್ಳೇಗಾಲ ಎನ್ ಮಹೇಶ್
ಚಿಕ್ಕಪೇಟೆ ಉದಯ್ ಗೌಡ ಆಚಾರ್
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಯನೂರು ಮಂಜುನಾಥ್ ಅವರನ್ನು ಕೊಳಚೆ ನೀರಿಗೆ ಹೋಲಿಸಿದ ಬಿ.ಎಲ್. ಸಂತೋಷ್

Mon May 1 , 2023
    ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ದಿನ ಸಮೀಪಿಸುತ್ತಿದ್ದಂತೆಯೇ ಪ್ರಚಾರದ ಅಬ್ಬರ ಜೋರಾಗ ತೊಡಗಿದ್ದು, ಎದುರಾಳಿಗಳ ವಿರುದ್ಧ ರಾಜಕೀಯ ನಾಯಕರು ತೀವ್ರ ವಾಗ್ದಾಳಿ ಮುಂದುವರಿಸಿದ್ದಾರೆ. ಶಿವಮೊಗ್ಗದಲ್ಲಿ ಭಾನುವಾರದಂದು ಆಯೋಜಿಸಿದ್ದ ಸಾಮರಸ್ಯ ಸಮಾವೇಶದಲ್ಲಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಪಕ್ಷ ತೊರೆದು ಜೆಡಿಎಸ್ ಸೇರ್ಪಡೆ ಬಳಿಕ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿರುವ ಆಯನೂರು ಮಂಜುನಾಥ್ ವಿರುದ್ಧ ಕಿಡಿ ಕಾರಿದ್ದಾರೆ. ನದಿಯಲ್ಲಿ ಹರಿಯುವ ಶುದ್ಧ ನೀರು […]

Advertisement

Wordpress Social Share Plugin powered by Ultimatelysocial