ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​​​ಗೂ ಕರೊನಾ ಸೋಂಕು ತಗುಲಿದೆ

ಮುಂಬೈ: ಇತ್ತೀಚೆಗೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅವರಿಗೆ ಕೋವಿಡ್​ ಸೋಂಕು ತಗುಲಿತ್ತು, ಇದೀಗ ಮತ್ತೊಬ್ಬ ನಟನಿಗೂ ಕರೊನಾ ದೃಢವಾಗಿದೆ.

ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​​​ಗೂ ಕರೊನಾ ಸೋಂಕು ತಗುಲಿದೆ ಎಂದು ಸ್ವತಃ ಅವರೇ ತಮ್ಮ ಅಭಿಮಾನಿಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ತಮ್ಮ ನಟನೆಯ ಭೂಲ್​ ಭುಲಯ್ಯಾ 2 ಚಿತ್ರ ಯಶಸ್ಸಿನ ನಡುವೆ ಕಾರ್ತಿಕ್​ ಈಗ ತಮ್ಮ ಮನೆಯಲ್ಲೇ ಹೋಂ ಕ್ವಾರಂಟೈನ್​ ಆಗಿದ್ದಾರೆ.

ಇತ್ತೀಚೆಗೆ ಉತ್ತರ ಭಾರತದಾದ್ಯಂತ ಇದೇ ಚಿತ್ರ ಪ್ರಚಾರದಲ್ಲಿ ಕೈಗೊಂಡಿದ್ದ ವೇಳೆ ಅವರಿಗೆ ಈ ಸೋಂಕು ತಗುಲಿದೆ ಎನ್ನಲಾಗಿದೆ. ಸದ್ಯ ಕರೊನಾದಿಂದ ದೂರವಿರಿ, ಎಚ್ಚರಿಕೆ ವಹಿಸಿ ಎಂದು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Pinup Casino Of India Elmatelekom Yeni Nesil Fiber Internet

Sat Jun 4 , 2022
Pinup Azerbaijan Content Pin Up Wagering App Para Yatırma Ve Çekme Limitleri Nelerdir? Mostbet Will Be The Best Online Betting Company That Provides Sports To Gamble On Mostbet Türkiye Online Giriş Yap Son Dakika Kocaeli Yaşam Haberleri Ankara Üniversitesi Mezunları Hemen Hesabını Oluştur Thirteen Finest Online Relationship Websites To Locate […]

Advertisement

Wordpress Social Share Plugin powered by Ultimatelysocial