ಕೆಜಿಎಫ್ ಬಾಬು ಹೇಳಿಕೆ.

ನಾನು ಚಿಕ್ಕಪೇಟೆಯಲ್ಲಿ ಕೆಲಸ ಮಾಡುತ್ತಿದ್ದೇನೆ

ಪ್ರತಿ ಮನೆಗೆ ತಲಾ ಐದು ಸಾವಿರ ಕೊಟ್ಟಿದ್ದೇನೆ

ಇದಕ್ಕಾಗಿ ೩೦ ಕೋಟಿ ಹಣ ಖರ್ಚು ಮಾಡಿದ್ದೇನೆ

ಇದನ್ನ ಯಾರೂ ಧೈರ್ಯವಾಗಿ ಹೇಳೋದಿಲ್ಲ

ಕಾಂಗ್ರೆಸ್ ಕಾರ್ಯಕರ್ತರು ನನಗೆ ಸಾಥ್ ನೀಡಲಿಲ್ಲ

ನಾನು ಮೂರು ಸಾವಿರ ಮನೆ ಕಟ್ಟಿಕೊಡುತ್ತಿದ್ದೇನೆ

ಬಡವರು ಬಡವರಾಗಿಯೇ ಇರಬೇಕಾ ?

೧೮೦ ಕೋಟಿ ಹಣ ಖರ್ಚು ಮಾಡ್ತಿದ್ದೇನೆ

ಆರ್.ವಿ.ದೇವರಾಜ್ ಸಾಹೇಬ್ರು ಸ್ಲಂ ಬೋರ್ಡ್ ನಲ್ಲಿ ಡಿಪಾಸಿಟ್ ಮಾಡ್ಬೇಕು ಅಂತಿದ್ದಾರೆ

ಅವರು ಕಲಾಸಿಪಾಳ್ಯದಲ್ಲಿ ದೂರು ಕೊಟ್ಟಿದ್ದಾರೆ

ಅವರು ಕೆಲಸ ಮಾಡೋದಿಲ್ಲ

ಬೇರೆಯವರಿಗೂ ಕೆಲಸ ಮಾಡಲು ಬಿಡೋದಿಲ್ಲ

ಹೀಗಾದ್ರೆ ಕ್ಷೇತ್ರ ಉದ್ಧಾರವಾಗುತ್ತಾ ?

ಮನೆಗಳನ್ನ ಅಲ್ಲಿನವರು ಖಾಲಿ ಮಾಡಲಿ

ನಾನು ಮನೆಯನ್ನ ಕಟ್ಟಿ ಕೊಡುತ್ತೇನೆ

ಮೂರು ಬಾರಿ ಗೆದ್ದಿದ್ದಾರೆ, ನಾಲ್ಕು ಬಾರಿ ಸೋತಿದ್ದಾರೆ

ಒಂದು ಅವರು ಮಾಡಬೇಕು, ಇಲ್ಲ ನನಗೆ ಬಿಡಬೇಕು

ರೌಡಿಗಳನ್ನ ಕಳಿಸೋದು, ಇಡಿ,ಐಟಿ ಕಳಿಸುತ್ತಾರೆ

ನಾನು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ

ನಮ್ಮ ತಾತ, ಮುತ್ತಾತ ಎಲ್ಲರೂ ಇಲ್ಲೇ ಇದ್ದಾರೆ

ಕಾಂಗ್ರೆಸ್ ೮೦ ಕ್ಷೇತ್ರವನ್ನೂ ದಾಟೋದಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಾ. ಕೆ. ಎಸ್. ವೈಶಾಲಿ ಸಂಗೀತಲೋಕದ ಸಾಧಕಿ

Fri Jan 6 , 2023
ವಿದುಷಿ ವೈಶಾಲಿ ಅವರು ಗದುಗಿನ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಶ್ರೇಷ್ಠ ಪರಂಪರೆಗೆ ಸೇರಿದ ಹಿರಿಯ ಹಾರ್ಮೋನಿಯಂ ವಿದ್ವಾಂಸರಾದ ‘ಸಂಗೀತ ಮಹಾಮೋಪಾಧ್ಯಾಯ’ ಪಂಡಿತ್ ಆರ್.ವಿ.ಶೇಷಾದ್ರಿ ಗವಾಯಿಗಳ ಶಿಷ್ಯೆ. ವೈಶಾಲಿ ಅವರು ಅಥ್ರೌಲಿ – ಜೈಪುರ ಘರಾನಾದ ಪ್ರಸಿದ್ಧ ಗಾಯಕಿ ಸಂಗೀತ ಸರಸ್ವತಿ ಶ್ರೀಮತಿ ಕಿಶೋರಿ ಅಮೋನ್ಕರ್ ಅವರಿಂದಲೂ ಮಾರ್ಗದರ್ಶನ ಪಡೆದವರು. ವೈಶಾಲಿ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲದಿಂದ ಪ್ರಥಮ ದರ್ಜೆ ಸಂಗೀತ ವಿಶಾರದ ಪದವಿಯನ್ನು ಪಡೆದರು ಮತ್ತು ಹಿಂದೂಸ್ತಾನಿ ಶಾಸ್ತ್ರೀಯ […]

Advertisement

Wordpress Social Share Plugin powered by Ultimatelysocial