ಅಪರೂಪ ಮೈಬಣ್ಣ ತುಂಬಿರುವ ಹ್ಯಾಂಡ್‌ ಫಿಶ್‌ ಪ್ರಾಣಿ

ಕರಾವಳಿ ತೀರದ ಸಮೀಪದ ಬಳಿ 22ವರ್ಷದ  ಸುಂದರವಾಗಿ ನಲಿದಾಡುವ ಮೀನು ಕಂಡು ಬಂದ್ದಿದೆ  1999ರಲ್ಲಿ ಗುಲಾಬಿ ಬಣ್ಣದ ರೂಪದಲ್ಲಿ  ಹ್ಯಾಂಡ್‌ ಫಿಶ್‌  ಕಾಣಿಸಿಕೊಂಡಿರುವ ದೃಶ್ಯ ಮೂಡಿಬಂದ್ದಿದೆ  ಆದ್ದರಿಂದ   ಇದಕ್ಕೆ ಪುಟ್ಟವಾದ ಕೈಗಳು ಮೂಲಕ ಸಮುದ್ರದಲ್ಲಿ ನಲಿದಾಡುವ ಅಪರೂಪವಾದ ಮೀನುಯಾಗಿದೆ  ಅಷ್ಟೆ ಅಲ್ಲದೇ ಈ ಮೀನು ತಿಳಿ ಗುಲಾಬಿ ಬಣ್ಣಕ್ಕೆ ತಿರುಗುವಂತಹ ಮೀನಾಗಿದೆ ಇದೇ ಕೂಡ ಆಂಗ್ಲರ್‌ ಫಿಶ್‌  ಎನ್ನುವ ಕುಟುಂಬಸ್ಥರ ವರ್ಗಕ್ಕೆ ಸೇರಿಕೊಂಡಿದೆ  ಈ ಮೀನು ಕಣ್ಣಿಗೆ ಅಳಿವಿನಂಚಿನನಲ್ಲಿರುವ ಅಪರೂಪದ ಜೀವಿ ಎಂದು ಸಂಶೋಧಕರು ತಿಳಿಸಿದ್ದಾರೆ  ಈ ಮೀನು ಸಮುದ್ರ ಆಳದಲ್ಲಿ ಇರುವಂತಹ  ಗುಲಾಬಿ ಬಣ್ಣದ ರೂಪದಲ್ಲಿ ಹ್ಯಾಂಡ್‌ ಆಂಗ್ಲರ್‌ ಫಿಶ್‌ ಕಾಣಿಸಿಕೊಂಡಿರುವ ಮೀನಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಕರಿನಾ ಕಪೂರ್‌ ಮಗನ ಬಗ್ಗೆ ಚರ್ಚೆ

Sat Dec 25 , 2021
ಮಧ್ಯಪ್ರದೇಶ: 6ನೇ ತರಗತಿಯ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಕರೀನಾ ಕಪೂರ್ ಅವರ ಮಗನ ಬಗ್ಗೆ ಪ್ರಶ್ನೆ ಕೇಳಲಾಗಿದೆ ಖಾಂಡ್ವಾ: ಮಧ್ಯಪ್ರದೇಶದ ಖಾಂಡ್ವಾದ ಖಾಸಗಿ ಶಾಲೆಯ 6 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಯಲ್ಲಿ ಬಾಲಿವುಡ್ ದಂಪತಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರ ಮಗನ ಪೂರ್ಣ ಹೆಸರನ್ನು ಕೇಳಲಾಗಿದ್ದು, ಶಿಕ್ಷಣ ಇಲಾಖೆಯು ಶೋಕಾಸ್ ನೋಟಿಸ್ ನೀಡಲು ಪ್ರಾರಂಭಿಸಿದೆ. ಶಾಲೆಯ ಅಧಿಕಾರಿಗಳು, ಈ ಪ್ರಶ್ನೆಯನ್ನು ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುವ […]

Advertisement

Wordpress Social Share Plugin powered by Ultimatelysocial