ಕೊಪ್ಪಳದಲ್ಲಿ ಸಚಿವ ಹಾಲಪ್ಪ ಆಚಾರ್ ಹೇಳಿಕೆ!

ಕಾಂಗ್ರೆಸ್ ನವರು ಬಹಳ ವರ್ಷ ಅಧಿಕಾರ ಉಂಡಿದ್ದಾರೆ.

ಈಗ ಒಂದು ಅವಧಿಯಲ್ಲಿ ಅಧಿಕಾರ ಕಳೆದುಕೊಂಡು ಈಗ ಸಿಎಂ ರೇಸ್ ಬಗ್ಗೆ ಮಾತನಾಡುತ್ತಿದ್ದಾರೆ

ಅವರಿಗೆ ಅಧಿಕಾರ ಸಿಗುವುದಿಲ್ಲ

ಆಂತರಿಕ ಸಮಿಕ್ಷೆಯಲ್ಲಿ ಬಿಜೆಪಿಗೆ ಹಿನ್ನೆಡೆ ಎನ್ನುತ್ತಾರೆ.

ಆದರೆ ಹಿಂದೆ ಉತ್ತರ ಪ್ರದೇಶದಲ್ಲಿಯೂ ಹೀಗೆ ಹೇಳಿದ್ದರು.

ಜಿಎಸ್ ಟಿಯಿಂದ ಬೆಲೆಯೇರಿಕೆ ಬಗ್ಗೆ ಪ್ರತಿಕ್ರಿಯೆ

ಅಭಿವೃದ್ದಿ ದೃಷ್ಠಿಯಿಂದ ಇದು ಅನಿವಾರ್ಯ.

ಕೆಲವೊಂದು ವಸ್ತುಗಳ ಮೇಲೆ ವಿನಾಯಿತಿ ನೀಡಲಾಗುತ್ತಿದೆಜಿಎಸ್ ಟಿ ಹಾಗು ಬೆಲೆಯೇರಿಕೆ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆ

ಇದು ಸಹಜ ವಿರೋಧ ಪಕ್ಷದವರು ಹೋರಾಟ ಮಾಡುತ್ತಿದ್ದಾರೆ

ಸಂತೋಷ ಜಿ ಬಗ್ಗೆ ಕಾಂಗ್ರೆಸ್ ಗೆ ಭಯ

ಅವರ ಸಂಘಟನಾ ಚತುರರಾಗಿರುವದರಿಂದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ

ಕೊಪ್ಪಳ ಜಿಲ್ಲೆಯ ಯೂರಿಯಾ ಗೊಬ್ಬರ ಕೊರತೆ.

ಈಗ ಮಳೆಯಾಗಿದೆ ಸಹಜವಾಗಿ ಬೇಡಿಕೆ ಹೆಚ್ಚಿದೆ

ಸಹಕಾರ ಸಂಘಗಳಿಂದ ಮೊದಲು ವಿತರಣೆ ಮಾಡಲು ಸೂಚನೆ

ಒಂದು ವೇಳೆ ಸಹಕಾರ ಸಂಘಗಳಿಗಿಂತ ಖಾಸಗಿಯವರಿಗೆ ಹೆಚ್ಚು ಗೊಬ್ಬರ ಕೊಟ್ಟಿದ್ದರೆ ಕ್ರಮ ವಹಿಸಲು ಸೂಚನೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿಜಯಪುರ ಪೊಲೀಸ್ ಮಹಾ ಸಂಘ ಹೆಸ್ರು ಹೇಳಿಕೊಂಡು ಬಂದವನಿಗೆ ಎಡಿಜಿಪಿ ತರಾಟೆ..

Wed Jul 20 , 2022
ಪೊಲೀಸ್ ಮಹಾಸಂಘ ಹೆಸ್ರು ಕೇಳಿ ಗರಂ ಆದ ಎಡಿಜಿಪಿ ಅಲೋಕಕುಮಾರ್… ವಿಜಯಪುರ ನಗರದ ಚಿಂತನ ಹಾಲ್ ನಲ್ಲಿ ಘಟನೆ, ಸಾರ್ವಜನಿಕರ ಸಹವಾಲು ಸ್ವೀಕಾರ ವೇಳೆ ತರಾಟೆ.. ಪೊಲೀಸ್ ಅಲ್ಲದ ವ್ಯಕ್ತಿ ಪೊಲೀಸ್ ಮಹಾಸಂಘದ ಸದಸ್ಯ.. ಮನವಿ ನೀಡಲು ಬಂದ ಶ್ರೀಕಾಂತ ಎನ್ನುವ ವ್ಯಕ್ತಿಗೆ ಹಿಗ್ಗಾಮುಗ್ಗಾ ತರಾಟೆ.. ನೀನು ಪೊಲೀಸ್ಸಾ??? ಪೊಲೀಸ್ ಹೆಸ್ರು ಯಾಕೆ ಬಳಸ್ತಿದ್ದೀಯಾ? ಎಂದು ತರಾಟೆ.. ಪಾಲ್ತುಗಿರಿ ಬೇಡ… ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ವಾರ್ನ್.. ಪೊಲೀಸ್ […]

Advertisement

Wordpress Social Share Plugin powered by Ultimatelysocial