ಕೊಪ್ಪಳ : ತುಂಗಭದ್ರ ಜಲಾಶಯದ ಮೇಲ್ಬಾಗದಲ್ಲಿ ನಿರಂತರ ಮಳೆ

ತುಂಗಭದ್ರ ಜಲಾಶಯದ ಮೇಲ್ಬಾಗದಲ್ಲಿ ನಿರಂತರ ಮಳೆ ಹಿನ್ನೆಲೆ

ಜಲಾಶಯಕ್ಕೆ ಭಾರಿ ಪ್ರಮಾಣದ ಒಳ ಹರಿವು ದಾಖಲು

ನಿನ್ನೆಯಿಂದ ಡ್ಯಾಂಗೆ 1 ಲಕ್ಷ 60 ಸಾವಿರ ಕ್ಯೂಸೆಕ್ ಒಳ ಹರಿವು ದಾಖಲು

ತುಂಗಭದ್ರ ನದಿಗೆ 1 ಲಕ್ಷ ‌50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಅಪಾಯದ ಮಟ್ಟ‌ ಮೀರಿ ಹರಿಯುತ್ತಿರುವ ತುಂಗಭದ್ರ ‌ನದಿ

ನದಿ ಪಕ್ಕದ ಜಮೀನಿಗೆ ನುಗ್ಗಿರುವ ನೀರು

ನದಿ ಪಕ್ಕದ ಬಾಳೆ ಮತ್ತು ಭತ್ತದ ತೋಟಕ್ಕೆ ನುಗ್ಗಿರುವ ನೀರು

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ದೇವಘಾಟ, ಆನೆಗೊಂದಿ, ಸಣಾಪೂರ ಸೇರಿ ವಿವಿಧ ಗ್ರಾಮದಲ್ಲಿ ಬೆಳೆ ಹಾನಿ

ನೂರಾರು ಎಕರೆ ಜಮೀನು ಜಲಾವೃತ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಲ್ಲಿ ಎರಡು ಗುಂಪುಗಳ ಮಾರಾಮಾರಿ!

Sun Jul 17 , 2022
ಗಾಂಧಿನಗರದ ಸೆವೆನ್ ಹಿಲ್ಸ್ ಲೇಡಿಸ್ ಬಾರ್ ಮುಂದೆ ಫಿಲ್ಮಿ ಸ್ಟೈಲ್ ನಲ್ಲಿ ಗಲಾಟೆ ನಿನ್ನೆ ತಡರಾತ್ರಿ ನಡೆದಿರುವ ಘಟನೆ ಇಬ್ಬರು ಯುವಕರ ಮೇಲೆ ಗಂಭೀರವಾಗಿ ಹಲ್ಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರಿಂದ ಗಾಯಗೊಂಡ ಯುವಕರನ್ನ ಆಸ್ಪತ್ರೆಗೆ ದಾಖಲು ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸೆವೆನ್ ಹಿಲ್ ಲೇಡಿಸ್ ಬಾರ್ ಗೆ ರಾಘವೇಂದ್ರ ಎಂಬಾತ ಡ್ರಿಂಗ್ಸ್ ಮಾಡೋಕೆ ಹೋಗಿದ್ದ ಈ ವೇಳೆ ಕುಡಿದ ಮತ್ತಿನಲ್ಲಿ ರಾಘವೇಂದ್ರ ಬಾತ್ ರೂಮ್ ಗೆ ಹೋಗಿದ್ದ ಈ […]

Advertisement

Wordpress Social Share Plugin powered by Ultimatelysocial